ಪೊಲೀಸ್‌ ಅಧಿಕಾರಿಗಳು, ಇನ್ಸ್‌ಪೆಕ್ಟರ್‌ಗಳ ವರ್ಗ 


Team Udayavani, May 31, 2017, 12:56 PM IST

police-transfers.jpg

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 13 ಮಂದಿ ಡಿವೈಎಸ್‌ಪಿ ಮತ್ತು 52 ಮಂದಿ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎಸಿಪಿ ಅಧಿಕಾರಿಗಳು ಬಸವೇಶ್ವರ-ಬೀದರ್‌ ಉಪ ವಿಭಾಗ, ಜಗನ್ನಾಥ ರೈ-ಬಿಎಂಟಿಎಫ್(ಬೆಂಗಳೂರು), ಮರಿಯಪ್ಪ-ಸಿಸಿಬಿ(ಬೆಂಗಳೂರು), ಸಂತೋಷ್‌ ಬಿ.ಬನಹಟ್ಟಿ- ಗಂಗಾವತಿ ಉಪ ವಿಭಾಗ(ಕೊಪ್ಪಳ), ಎಂ.ಎನ್‌.ಶಶಿಧರ-(ಹಾಸನ ವಿಭಾಗ) ಎಚ್‌.ಶ್ರೀನಿವಾಸ-(ಜಯನಗರ ಉಪ ವಿಭಾಗ), ಪಿ.ಟಿ.ಸುಬ್ರಮಣ್ಯ- (ಯಲಹಂಕ ಉಪವಿಭಾಗ), ಕೆ.ರವಿಶಂಕರ್‌-ಶೇಷಾದ್ರಿಪುರ ಉಪ ವಿಭಾಗ, ಕೆ.ಬಿ.ಜಯರಾಮು – ಐಜಿಪಿ ಕೇಂದ್ರ ವಲಯ(ಬೆಂಗಳೂರು), ಜಿ.ಎಂ.ಕಾಂತರಾಜು-ರಾಜ್ಯ ಗುಪ್ತದಳ(ಬೆಂಗಳೂರು), ಬಿ.ಎಂ.ನಾರಾಯಣಸ್ವಾಮಿ – ಅಪರಾಧ ಪ್ರಧಾನ ಕಚೇರಿ(ಬೆಂಗಳೂರು), ಮಂಜುನಾಥ ವಿ.ನಾಗನೂರ-ಸಂಚಾರ ಉಪ ವಿಭಾಗ(ಹು-ಧಾ), ಎನ್‌.ಎಂ.ಧರ್ಮಪ್ಪ -ಕೆ.ಆರ್‌.ನಗರ ಉಪ ವಿಭಾಗ(ಮೈಸೂರು ನಗರ)ಗೆ ವರ್ಗಾವಣೆ ಮಾಡಿದೆ.

52 ಇನ್ಸ್‌ಪೆಕ್ಟರ್‌ಗಳ ವರ್ಗಾ: ಜಾಕೀರ್‌ ಹುಸೇನ್‌ ಸಾಬ್‌ ಇನ್ಮದಾರ್‌-ಅಫ‌jಲ್‌ಪುರ(ಕಲಬುರಗಿ), ಕೆ.ಕೆ.ರಾಮಕೃಷ್ಣ-ಭರ್ಕೆ(ಮಂಗಳೂರು), ಅಸ್ಲಾಂ ಬಾಷಾ – ಬಳ್ಳಾರಿ ಗ್ರಾಮಾಂತರ ಸರ್ಕಲ್‌, ಟಿ.ಟಿ.ಕೃಷ್ಣ-ಚನ್ನಮ್ಮನಕೆರೆ ಅಚ್ಚುಕಟ್ಟು(ಬೆಂಗಳೂರು), ಎಚ್‌.ಜಯರಾಜ್‌-ಕೆ.ಆರ್‌.ಪುರ(ಬೆಂಗಳೂರು), ಟಿ.ಸಂಜೀವ್‌ ರಾಯಪ್ಪ-ಕೆ.ಆರ್‌.ಪುರ ಸಂಚಾರ(ಬೆಂಗಳೂರು), ಬಿ.ಬೋರಯ್ಯ-ಕೊಟ್ಟೂರು ಸರ್ಕಲ್‌(ಬಳ್ಳಾರಿ), ಸಂತೋಷ್‌ ಶೆಟ್ಟಿ-ಕುಮಟ ಸರ್ಕಲ್‌(ಉತ್ತರ ಕನ್ನಡ), ಸುರೇಶ್‌ ಎಚ್‌.ತಳವಾರ್‌-ಕುಪ್ಪಗಿ ಸರ್ಕಲ್‌(ಕೊಪ್ಪಳ), ಎಂ.ಎನ್‌.ನಾಗರಾಜ್‌- ಕ್ಯಾತಸಂದ್ರ ಸರ್ಕಲ್‌(ತುಮಕೂರು),

ಎಂ.ಬಿ.ಚಂದ್ರಕಲಾ-ಮಲ್ಲೇಶ್ವರ ಸಂಚಾರ(ಬೆಂಗಳೂರು), ಎ.ಸಿ.ಲೋಕೇಶ್‌-ಮಂಗಳೂರು ಗ್ರಾಮಾಂತರ(ಮಂಗಳೂರು), ಶಿವಣ್ಣ-ನೆಲಮಂಗಲ ಸರ್ಕಲ್‌, ಸಂಜೀವ್‌ ಎಸ್‌.ಬಳೇಗಾರ್‌-ಪಿಟಿಎಸ್‌(ಬೆಳಗಾವಿ), ಕೆ.ಪಿ.ರುದ್ರೇಶ್‌- ಪಿಟಿಎಸ್‌(ಚಿಕ್ಕಮಗಳೂರು), ಎಸ್‌.ಟಿ.ಯೋಗೇಶ್‌-ಆರ್‌.ಟಿ.ನಗರ(ಬೆಂಗಳೂರು), ಮಂಹತೇಶ್‌ ಬಿ.ಹೊಲಿ-ಶಿವಮೊಗ್ಗ ಗ್ರಾಮಾಂತರ ಸರ್ಕಲ್‌(ಶಿವಮೊಗ್ಗ), ಎಡ್ವಿನ್‌ ಪ್ರದೀಪ್‌-ಶಿವಾಜಿನಗರ ಸಂಚಾರ(ಬೆಂಗಳೂರು), ಎಂ.ಜಯಂತ್‌-ಸಿದ್ದಾಪುರ(ಉತ್ತರ ಕನ್ನಡ), ಎಚ್‌.ವಿ.ಸುದರ್ಶನ್‌-ಶಿರ ಗ್ರಾಮಾಂತರ ಸರ್ಕಲ್‌(ತುಮಕೂರು),

ಉಮಾಪತಿ-ಸೊರಬ ಸರ್ಕಲ್‌(ಶಿವಮೊಗ್ಗ), ಎಂ.ಆರ್‌.ಸುರೇಶ್‌-ಉಪ್ಪಾರಪೇಟೆ ಸಂಚಾರ(ಬೆಂಗಳೂರು), ಎಂ.ಎಸ್‌.ಹಿತೇಂದ್ರ-ಜೆ.ಪಿ.ನಗರ(ಬೆಂಗಳೂರು), ಎ.ಕೆ.ರಾಜೇಶ್‌- ಡಿಎಸ್‌ಬಿ (ಚಾಮರಾಜನಗರ), ಲಾಲ್ಯ ನಾಯಕ್‌- ಪಿಟಿಎಸ್‌ ಐಮಂಗಲ(ಚಿತ್ರದುರ್ಗ), ಟಿ.ಎನ್‌.ನರಸಿಂಹಮೂರ್ತಿ-ಸಿಐಡಿ, ಜಯರಾಮದೇವ್‌ಗೌಡ-ಎಸಿಬಿ, ಎಂ.ಜೆ.ಲೋಕೇಶ್‌-ಕೋಲಾರ ನಗರ ಸರ್ಕಲ್‌, ಶ್ರೀಶೈಲ ಗಾಬಿ-ಬಿಳಗಿ ಸರ್ಕಲ್‌(ಬಾಗಲಕೋಟೆ), ಎ.ಸುಧಾಕರ ರೆಡ್ಡಿ-ಮುಳಬಾಗಿಲು ಸರ್ಕಲ್‌(ಕೋಲಾರ),ಎಸ್‌.ಮಂಜುನಾಥ-ಹೆಬ್ಟಾಳ ಸಂಚಾರ(ಬೆಂಗಳೂರು), ಕೆ.ಪ್ರಶಾಂತ್‌-ಹನುಮಂತನಗರ(ಬೆಂಗಳೂರು),

ವೆಂಕಟೇಗೌಡ-ಸೋಲದೇವನಹಳ್ಳಿ(ಬೆಂಗಳೂರು), ಡಿ.ಮಂಜುನಾಥ-ಕೃಷ್ಣರಾಜ ಸಂಚಾರ (ಮೈಸೂರು), ಎನ್‌.ಸಿ.ನಾಗೇಗೌಡ-ಸರಸ್ವತಿಪುರ(ಮೈಸೂರು), ಜಿ.ಎಸ್‌.ರಘು-ಲಕ್ಷ್ಮೀಪುರ(ಮೈಸೂರು), ಜಿ.ಓಂಕಾರಪ್ಪ- ವಿದ್ಯಾರಣ್ಯಪುರ (ಮೈಸೂರು), ವಿ.ಚಂದನ್‌ ಗೋಪಾಲ್‌-ಸಿರಗುಪ್ಪ(ಬಳ್ಳಾರಿ), ನಾಗರಾಜ್‌ ಎಂ.ಕಮ್ಮಾರ್‌-ಸಿಂಧನೂರು ಸರ್ಕಲ್‌(ರಾಯಚೂರು), ಮಲ್ಲಿಕಾರ್ಜು ಎಸ್‌.ತುಲಸಗೇರಿ-ಬಾಗಲಕೋಟೆ ನಗರ ಸರ್ಕಲ್‌, ಟಿ.ಕೆ.ಚಂದ್ರಶೇಖರ್‌-ಭದ್ರಾವತಿನಗರ ಸರ್ಕಲ್‌(ಶಿವಮೊಗ್ಗ), ಎಸ್‌.ನರಸಿಂಹಯ್ಯ-ಹೆಬ್ಟಾಳ (ಬೆಂಗಳೂರು), ಆರ್‌.ದಿವಾಕರ್‌-ವಿವಿಪುರ ಸಂಚಾರ(ಬೆಂಗಳೂರು),

ಕೆ.ಸಮೀವುಲ್ಲಾ- ಚಿಕ್ಕಪೇಟೆ ಸಂಚಾರ(ಬೆಂಗಳೂರು), ಸಿ.ಬಿ.ಶಿವಸ್ವಾಮಿ-ಚಿಕ್ಕಬಳ್ಳಾಪುರ ಸರ್ಕಲ್‌, ಡಿ.ಸತೀಶ್‌-ಡಿಸಿಬಿ ವಿಶೇಷ(ಹಾಸನ), ಎಸ್‌.ಗಣೇಶ್‌ ಮೂರ್ತಿ -ಡಿಸಿಬಿಐ(ಚಿತ್ರದುರ್ಗ), ಗಂಗಾಧರ್‌-ಬಡವನಹಳ್ಳಿ(ತುಮಕೂರು), ಎನ್‌.ಎಚ್‌.ರಾಜಶೇಖರ್‌-ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ(ಬೆಂಗಳೂರು), ರಾವ್‌ ಗಣೇಶ್‌ ಜರ್ನಾಧನ-ಸಂಪಂಗಿರಾಮನಗರ(ಬೆಂಗಳೂರು), ಜ್ಯೋಯಪ್ಪ ನ್ಯಾಮೇಗೌಡ-ಹುಮ್ನಾಬಾದ್‌ ಸರ್ಕಲ್‌(ಬೀದರ್‌), ಎಸ್‌.ಪಿ.ಉಮಾಮಹೇಶ್‌-ಜಯನಗರ(ಬೆಂಗಳೂರು) ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿದೆ. 

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.