ಮನಸ್ಸಿನ ಮಾತಿನಂತೆಯೇ ದೇಹವೂ ವರ್ತಿಸುತ್ತದೆ!
Team Udayavani, Jun 2, 2021, 3:57 PM IST
“20ದಿನಗಳಲ್ಲಿ ನವಚೈತನ್ಯಪಡೆಯಿರಿ’ ಎಂಬ ಘೋಷವಾಕ್ಯ ಹೊಂದಿದ್ದ ಶಿಬಿರಅದು.ಊಟ, ವಸತಿಯಹೊಣೆಯನ್ನು ನಮಗೆ ಬಿಡಿ,ಶಿಸ್ತಿನ ಬದುಕು ನಡೆಸಲುಸಿದ್ಧರಾಗಿ- ಎಂದು ಶಿಬಿರದಆಯೋಜಕರು ಮೊದಲೇತಿಳಿಸಿದ್ದರು.
ಅಲ್ಲಿ ದಿನವಿಡೀಏನಾದರೊಂದುಕೆಲಸಮಾಡಬೇಕಿತ್ತು. ಶಿಬಿರದಆಯೋಜಕರು ಹೇಳಿದಂತೆಕೆಲಸಮಾಡುವ ಅಗತ್ಯ ನಮಗೇನಿದೆಅಂದುಕೊಂಡು, ಕೆಲಸಕ್ಕೆ ಹೋಗುತ್ತಿದ್ದಜನ ಆ ಶಿಬಿರದಕಡೆ ತಲೆಯನ್ನೇಹಾಕಲಿಲ್ಲ. ಈಗಾಗಲೇ 60 ವರ್ಷದಾಟಿದ್ದ, ಮನೆಯವರ ಪಾಲಿಗೆ ವೇÓr… ಬಾಡಿ ಅನ್ನಿಸಿಕೊಂಡಿದ್ದವರು ಅನಿವಾರ್ಯವಾಗಿ ಶಿಬಿರಕ್ಕೆಸೇರಿದ್ದರು.
ಹೆಚ್ಚಿನವರಿಗೆ ಬಿಪಿ,ಶುಗರ್ ಇತ್ತು. ಮತ್ತೆಕೆಲವರಿಗೆಬೊಜ್ಜಿನ ಸಮಸ್ಯೆ. ಒಂದಷ್ಟು ಮಂದಿಗೆಕಾಲು ನೋವು, ಇನ್ನೊಂದಷ್ಟುಜನರಿಗೆಕುತ್ತಿಗೆ ನೋವು… ಅವರನ್ನೆಲ್ಲಾ ಸೂಕ್ಷ್ಮವಾಗಿಗಮನಿಸಿದ ಆಯೋಜಕರು ಹೇಳಿದರು: “ನೀವೆಲ್ಲರೂ ಈಗನಲವತ್ತು ವರ್ಷದವರು ಅಂದುಕೊಂಡು ಬದುಕಬೇಕು .40ವರ್ಷ ಆಗಿದ್ದಾಗ ಹೇಗೆಡ್ರೆಸ್ ಮಾಡಿಕೊಳ್ತಾಇದ್ರೋ, ಹಾಗೆ ಡ್ರೆಸ್‌ಮಾಡಿಕೊಳ್ಳಬೇಕು. ಆ ವಯಸ್ಸಿನಲ್ಲಿಹೇಗೆ ನಡೆಯುತ್ತಿದ್ರೋ ಹಾಗೆಯೇಹೆಜ್ಜೆ ಹಾಕಲು ಪ್ರಯತ್ನಿಸಬೇಕು.
ಆದಿನಗಳಲ್ಲಿ ನಿಮಗೆ ಯಾವ ಬಗೆಯಹಾಡು, ಸಿನಿಮಾ, ಸಂಗೀತ, ಆಟಇಷ್ಟವಿತ್ತೋ ಅದನ್ನೇಕೇಳಬೇಕು/ನೋಡಬೇಕು. ಅದರ ಬಗ್ಗೆಯೇಚರ್ಚೆ ಮಾಡಬೇಕು!’ಶಿಬಿರಕ್ಕೆ ಬಂದಿದ್ದ ಜನಮರುದಿನದಿಂದಲೇ ತಮ್ಮ ನಿಜವಯಸ್ಸನ್ನು ಮರೆತು,20 ವರ್ಷಹಿಂದಿನ ಬದುಕನ್ನು ನೆನೆಯುತ್ತಾಬದುಕಲು ಆರಂಭಿಸಿಬಿಟ್ಟರು. ವೇಗವಾಗಿ ನಡೆಯುವುದು, ಕೆಲವೊಮ್ಮೆ ಕುಣಿಯುವುದು,ಹುಮ್ಮಸ್ಸಿನಿಂದಕೆಲಸ ಮಾಡುವುದುಮೊದಲ ಎರಡು ದಿನಗಳಲ್ಲಿ ಕಷ್ಟವಾಯಿತು, ನಿಜ.
ಆದರೆಮೂರನೇ ದಿನದಿಂದ ಎಲ್ಲರೂಉತ್ಸಾಹದಿಂದ ತಮಗೆವಹಿಸಿದ್ದಕೆಲಸವನ್ನುನಿರ್ವಹಿಸತೊಡಗಿದರು.ಊರುಗೋಲುಗಳು ಮೂಲೆಸೇರಿದ್ದವು. ಉಸಿರಾಟ ಇಂಪ್ರೂವ್ ಆಗಿತ್ತು. ಬಿಪಿ ಕಡಿಮೆಯಾಗಿತ್ತು. ಕಾಲು ನೋವು – ಕುತ್ತಿಗೆ ನೋವೂವಾಸಿಯಾಗತೊಡಗಿತ್ತು. ಇಪ್ಪತ್ತನೇದಿನ ಶಿಬಿರ ಮುಗಿಯುವವೇಳೆಗೆಪವಾಡ ಎಂಬಂತೆ, ಅಲ್ಲಿಗೆಬಂದಿದ್ದವರೆಲ್ಲಾ ಹೊಸಚೈತನ್ಯದಿಂದ ಸಂಭ್ರಮಿಸುತ್ತಿದ್ದರು.ಅವರಲ್ಲಿ ಒಬ್ಬರು ಸಂಘಟಕರಎದುರು ನಿಂತು- “ಸ್ವಾಮೀ,ನೀವು ನಮ್ಮ ಬದುಕಿನಲ್ಲಿಪವಾಡ ಮಾಡಿಬಿಟ್ರಿ’ ಅಂದರು.ಆಗ ಸಂಘಟಕರು ಹೇಳಿದರು:
“ನೋ ನೋ… ಯಾವ ಪವಾಡವನ್ನೂನಾನು ಮಾಡಲಿಲ್ಲ. ನಿಮ್ಮೆಲ್ಲರಮನಸ್ಸಿಗೂ ನಾವಿನ್ನೂ ಯುವಕರುಅನ್ನುವ ಒಂದು ಪಾಸಿಟಿವ್‌ಸಂದೇಶವನ್ನು ತಲುಪಿಸಿದೆ ಅಷ್ಟೇ.ಅದನ್ನು ನಿಮ್ಮೊಳಗಿನ ಮನಸ್ಸುನಂಬಿಬಿಟ್ಟಿತು.ಮನಸ್ಸಿನ ಮಾತಿನಂತೆ ದೇಹವೂಕೇಳತೊಡಗಿತು. ಒಂದು ಪಾಸಿಟಿವ್‌ಯೋಚನೆ ಜೊತೆಯಾದರೆ, ಬದುಕುಬದಲಿಸಬಹುದು ಅನ್ನೋದೇಅದಕ್ಕೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.