ಪೂರ್ವಿಕಾ ದೀಪಾವಳಿ ಮೆಗಾ ಡೀಲ್
ದೀಪಾವಳಿ ಸ್ಪರ್ಧೆಯೊಂದಿಗೆ ಕಾರು, ಬೈಕುಗಳನ್ನು ಬಹುಮಾನ ನೀಡಲು ಸಿದ್ಧತೆ
Team Udayavani, Oct 28, 2021, 10:37 AM IST
ಬೆಂಗಳೂರು: ಭಾರತದ ಅತಿದೊಡ್ಡ ಟೆಕ್ ರಿಟೇಲರ್ “ಪೂರ್ವಿಕಾ ಮೊಬೈಲ್ಸ…’ ಈ ದೀಪಾವಳಿ ಸೀಸನ್‌ನಲ್ಲಿ ಅತಿದೊಡ್ಡ ದೀಪಾವಳಿ ಸ್ಪರ್ಧೆಯೊಂದಿಗೆ ಮರಳಿ ಬಂದಿದೆ, ಕಾರುಗಳು, ಬೈಕುಗಳು ಇನ್ನೂ ಮುಂತಾದ ಬಹುಮಾನಗಳನ್ನು ನೀಡಲು ಸಿದ್ಧವಾಗಿದೆ.
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅಥವಾ ಪೂರ್ವಿಕಾ ದೀಪಾವಳಿ ಡೀಲ್ಸ್ ಮೂಲಕ ಪೂರ್ವಿಕಾ ಈ ವರ್ಷ ತನ್ನ ಗ್ರಾಹಕರಿಗೆ ಅಪರೂಪದ ಮತ್ತು ಅತ್ಯಮೂಲ್ಯವಾದ ಬಹುಮಾನಗಳನ್ನು ನೀಡಲು ನಿರ್ಧರಿಸಿದೆ. ರಾಜ್ಯದ ಜನರು ತಮ್ಮ ಹತ್ತಿರದ ಯಾವುದೇ ಪೂರ್ವಿಕ ಶೋರೂಂಗಳಿಗೆ ಭೇಟಿ ನೀಡಿ ಪೂರ್ವಿಕ ದೀಪಾವಳಿ ಡೀಲರ್‌ಗಳೊಂದಿಗೆ ತಮ್ಮ ನೆಚ್ಚಿನ ಗ್ಯಾಜೆಟ್ ಅನ್ನು ಖರೀದಿಸಬಹುದು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಳ್ಳುಬಹುದು.
ಇಲ್ಲಿಯವರೆಗೆ ನೆಡೆದ ಸ್ಲೋಗನ್ ಸ್ಪರ್ಧೆಗಿಂತಲೂ ಈ ವರ್ಷದ ದೀಪಾವಳಿ ಸ್ಲೋಗನ್ ಸ್ಪರ್ಧೆಯು ಅತಿ ದೊಡ್ಡದಾಗಿದೆ, ಏಕೆಂದರೆ ಈ ವರ್ಷ 2 ಅದೃಷ್ಟಶಾಲಿ ವಿಜೇತರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳು, 5 ಅದೃಷ್ಟಶಾಲಿ ವಿಜೇತರಿಗೆ ಬಿಎಂಡಬ್ಲ್ಯೂ, ಜಿ310ಆರ್ ಬೈಕ್‌ಗಳು ಮತ್ತು 5 ಅದೃಷ್ಟಶಾಲಿ ವಿಜೇತರಿಗೆ ರಿವೊಲ್ಟ್ ಇ ಬೈಕ್‌ಗಳ ಜೊತೆಗೆ ಸುಮಾರು 900 ಕ್ಕೂ ಅಧಿಕ ಬಹುಮಾನಗಳನ್ನು ನೀಡಲಾಗುತ್ತಿದೆ ಮತ್ತು ಅನೇಕ ಅದೃಷ್ಟಶಾಲಿ ವಿಜೇತರಿಗೆ ಅದ್ಭುತ ಎಲ್ ಇಡಿ ಟಿವಿಗಳು, ಸ್ಮಾರ್ಟ್‌ಫೋನ್‌ಗಳು, ಎಲ್‌ಪಿಜಿ ರೆಫ್ರಿಜರೇಟರ್‌ಗಳು, ಎಲ್‌ಜಿ ವಾಟರ್ ಪ್ಯೂರಿಫೈಯರ್‌ಗಳು, ಎಲ್‌ಜಿ ಮಲ್ಟಿಮೀಡಿಯಾ ಸ್ಪೀಕರ್‌ಗಳು, ಗ್ರೆಂಡರ್ ಗಳು ಮತ್ತು ಮಿಕ್ಸರ್- ಗ್ರೆಂಡರ್‌ಗಳ ಗ್ರಾಹಕರು ತಮ್ಮದಾಗಿಸಿಕೊಳ್ಳುವ ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ ಗ್ಯಾಜೆಟ್ ಪ್ರಿಯರು ಹೆಚ್ಚಿನ ಅದೃಷ್ಟವನ್ನು ಹೊಂದಿದ್ದಾರೆ,
ಇದನ್ನೂ ಓದಿ:- ಇತಿಹಾಸದಿಂದ ಪಾಠ ಕಲಿಯೋಣ: ಡಾ| ರೆಡ್ಡಿ ವಿಷಾದ
ಏಕೆಂದರೆ ಪೂರ್ವಿಕಾ ತನ್ನ ಗ್ಯಾಜೆಟ್ ಪ್ರಿಯರಿಗಾಗಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು , ಜೆಬ್ 5.1 ಮಲ್ಟಿಮೀಡಿಯಾ ಸ್ಪೀಕರ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳನ್ನು ತನ್ನ ಬಹುಮಾನಗಳ ಪಟ್ಟಿಯಲ್ಲಿ ಸೇರಿಸಿದೆ. ಎಲ್ಲಕ್ಕಿಂತ ಉತ್ತಮವೆಂದರೆ 5 ಅದೃಷ್ಟಶಾಲಿ ವಿಜೇತರಿಗೆ ಪೂರ್ವಿಕ ಲ್ಯಾಪ್‌ಟಾಪ್ ವಿತರಿಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪೂರ್ವಿಕಾ ತನ್ನ ಗ್ರಾಹಕರಿಗೆ ಬಂಪರ್ ಉಳಿತಾಯ ಸ್ಕೀಮ್‌ಗಳನ್ನು ತಂದಿದೆ.
ಅದರಂತೆ ಎಚ್ ಡಿಎಫ್ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಇಎಂಐ ಮೂಲಕ ಖರೀದಿಸಿದಲ್ಲಿ 2,500 ರೂಗಳ ತ್ವರಿತ ರಿಯಾಯಿತಿಗಳನ್ನು ಪಡೆಯುತ್ತಾರೆ, ಹಾಗೂ ಪ್ರಮುಖ ಬ್ಯಾಂಕ್ ಕಾರ್ಡ್ ಗಳನ್ನು ಹೊಂದಿರುವವರಿಗೆ 5,000 ರೂ ವರೆಗೆ ಕ್ಯಾಶ್ ಬ್ಕಾಕ್‌ಗಳ ದೊರೆಯಲಿದೆ. ವಿಶೇಷವೆಂದರೆ ಕೇವಲ 1 ರೂ. ಪಾವತಿಸಿ ಮತ್ತು ನಿಮ್ಮ ಕನಸಿನ ಟಿವಿ, ಲ್ಯಾಪ್‌ಟಾಪ್ ಅಥವಾ ಫೋನ್ ಗಳನ್ನೂ ಖರೀದಿಸಬಹುದು. ಹಳೆಯ ಮೊಬೈಲ್ ಅನ್ನು ಎಕ್ಸ್‌ಚೇಂಜ್ ಮಾಡಿ ನಿಮ್ಮ ನೆಚ್ಚಿನ ಟಿವಿ, ಲ್ಯಾಪ್‌ಟಾಪ್ ಅಥವಾ ಇತರ ಗ್ಯಾಜೆಟ್ ಖರೀದಿಸಬಹುದು. ಆಕಸ್ಮಿಕ ಅಪಘಾತ ಮತ್ತು ನೀರಿನಿಂದ ಹಾನಿಯದಲ್ಲಿ ನಿಮ್ಮ ಗ್ಯಾಜೆಟ್ ಗಳಿಗೆ ಶೇ.80 ಕ್ಲೈಮ್ ಒದಗಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.