ಸ್ಲಂ ನಿವಾಸಿಗಳಿಗೆ ಆಹಾರದ ಕಿಟ್ ವಿತರಿಸಿದ ಸದಾನಂದ ಗೌಡ
Team Udayavani, May 30, 2021, 5:39 PM IST
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದಶಂಕರ ಮಠ ವಾರ್ಡಿನ ಎಂ ಜಿ ನಗರದ ಸ್ಲಂ ನಿವಾಸಿಗಳಿಗೆ ಡಾ.ಎಚ್.ಎಂ.ಪ್ರಸನ್ನ ಫೌಂಡೇಶನ್ ವತಿಯಿಂದ ಕೇಂದ್ರ ಸಚಿವಡಿ.ವಿ.ಸದಾನಂದ ಗೌಡ ಆಹಾರ ಪದಾರ್ಥಗಳ ದಿನಸಿ ಕಿಟ್‌ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವಸದಾನಂದ ಗೌಡ ಮಾತನಾಡಿ, ಗೋಪಾಲಯ್ಯ ಈಗಾಗಲೆಸಾವಿರಾರು ಕೊರೊನಾ ಔಷಧಿ ಕಿಟ್‌ಗಳನ್ನು ವಿತರಿಸಿದ್ದಾರೆ ಇವರೇಮೊದಲಬಾರಿಗೆ ಕಿಟ್‌ಗಳನ್ನು ಈ ಕ್ಷೇತ್ರದಲ್ಲಿ ವಿತರಿಸಿದವರು.
ಈಗ25 ಸಾವಿರ ಜನರಿಗಾಗುವಷ್ಟು ದಿನಸಿ ತರಿಸಿ ಹಂಚುತ್ತಿದ್ದಾರೆ ಜನರಕಷ್ಟಗಳಿಗೆ ಸಚಿವರು ಸ್ಪಂದಿಸುತ್ತಿದ್ದಾರೆ. ಎಲ್ಲರೂ ಸಾಮಾಜಿಕಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮ ಮತ್ತು ತಮ್ಮಕುಟುಂಬಗಳ ರಕ್ಷಣೆ ಮಾಡಿಕೊಳ್ಳಿ, ವಿನಾಕಾರಣ ಮನೆಯಿಂದಹೊರ ಬರಬೇಡಿ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.