ಬಿಗ್ ಬಜಾರ್‌ನಲ್ಲಿ ಉಳಿತಾಯ ಮಹಾಪೂರ
Team Udayavani, Jan 24, 2018, 11:57 AM IST
ಬೆಂಗಳೂರು: ಎಲ್ಲ ವರ್ಗದ ಗ್ರಾಹಕರ ಆಕರ್ಷಣೀಯ ಚಿಲ್ಲರೆ ವ್ಯಾಪಾರ ಮಳಿಗೆ ಬಿಗ್ ಬಜಾರ್ ತನ್ನ 12ನೇ ವಾರ್ಷಿಕೋತ್ಸವ ಪ್ರಯುಕ್ತ ಜ.24 ರಿಂದ 28ರವರೆಗೆ ರಿಯಾಯಿತಿ ಮಾರಾಟದ ಅತಿ ದೊಡ್ಡ ಸಂಭ್ರಮವನ್ನು ಆಚರಿಸುತ್ತಿದೆ.
ಈ ವಿಶೇಷ ರಿಯಾಯಿತಿ ಮಾರಾಟವನ್ನು “ಅತ್ಯಂತ ಕಡಿಮೆ ಬೆಲೆಯ 5 ದಿನಗಳು’ ಎಂತಲೂ ಬಿಗ್ ಬಜಾರ್ ಘೋಷಿಸಿದ್ದು, ಶಾಪಿಂಗ್ ಪ್ರಿಯರಿಗೆ ಈ ಐದು ದಿನಗಳಲ್ಲಿ ಬಹಳಷ್ಟು ಕೊಂಬೋ ಆಫರ್‌ಗಳ ಅಚ್ಚರಿ ನೀಡಲಿದೆ. ಸದಾ ಅಚ್ಚರಿಗಳನ್ನು ನೀಡುತ್ತಾ ಬಂದಿರುವ ಬಿಗ್ ಬಜಾರ್ ಈ ಬಾರಿ ಫ್ಯೂಚರ್ ಪೇ ವ್ಯಾಲೆಟ್‌ನಲ್ಲಿ 2,500 ರೂ. ಹಾಗೂ ಮೇಲ್ಪಟ್ಟು ಶಾಪಿಂಗ್ ಮಾಡಿದವರಿಗೆ ಹೆಚ್ಚುವರಿ ಶೇ.20 ರವರೆಗೆ ಕಡಿತ ನೀಡಲಿದೆ.
ಆಹಾರ ಪದಾರ್ಥಗಳು, ದೈನಂದಿನ ಅವಶ್ಯಕತೆಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಹೋಮ್ ನೀಡ್ಸ್, ಹೋಮ್ ಫ್ಯಾಷನ್, ಪುರುಷರ-ಮಹಿಳೆಯ ಉಡುಪುಗಳಲ್ಲಿ ಕೊಡುಗೆಗಳು, ಇನ್ನಿತರ ರಿಯಾಯಿತಿಗಳು ಸೇರಿ ಹೆಚ್ಚಿನ ಮೌಲ್ಯದ ವಸ್ತುಗಳ ಖರೀದಿ ಮೇಲೆ ಸಾವಿರಾರು ರೂ.ಗಳ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನೂ ಪ್ರಕಟಿಸಿದೆ.
ಮಹಾ ಕೊಡುಗೆಗಳು:
-19,990 ರೂ. ಮೌಲ್ಯದ ಕೊರಿಯೋ 32 ಇಂಚ್ ಎಚ್‌ಡಿ ಎಲ್‌ಇಡಿ ಟಿವಿ 11,990 ರೂ.ಗೆ ಲಭ್ಯ.
-12,280 ರೂ. ಮೌಲ್ಯದ ಪಿಜನ್ ಉತ್ಪನ್ನಗಳು ಕೇವಲ 4,999 ರೂ.ಗೆ ಲಭ್ಯ.
-ಹೋಮ್ ಫ್ಯಾಷನ್‌ನಲ್ಲಿ 2 ವಸ್ತುಗಳನ್ನು ಖರೀದಿಸಿದ್ದಲ್ಲಿ ಶೇ.60 ರಷ್ಟು ರಿಯಾಯಿತಿ.
-ಬ್ರಾಂಡೆಡ್ ಸಾಫ್ಟ್ ಮತ್ತು ಹಾರ್ಡ್ ಟ್ರಾಲಿಗಳ ಮೇಲೆ ಶೇ.60 ಕಡಿತ ಇನ್ನಿತರ ಕೊಡುಗೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.