ತೆರಿಗೆ ಹೊರೆ ಇಲ್ಲದ ವೈಜ್ಞಾನಿಕ ಬಜೆಟ್
Team Udayavani, Mar 28, 2021, 3:25 PM IST
ಬೆಂಗಳೂರು: ರಾಜ್ಯ ಸರ್ಕಾ ರದ ಮಾದ ರಿ ಯಲ್ಲೇ ಬೆಂಗಳೂ ರುಮಹಾ ನ ಗರ ಪಾಲಿಕೆ ಬಜೆಟ್ ಮಂಡ ನೆಯಾಗಿದ್ದು, ವಾರ್ಡ್ ಗ ಳಿಗೆಆರ್ಥಿಕ ಬಲ ಬಂದಂತಾಗಿದೆ. ಇದೇ ವೇಳೆ ಕೊರೊನಾ ಸಂಕಷ್ಟದ ಲ್ಲಿರುವ ನಾಗರಿಕರಿಗೆ ಆಸ್ತಿ ತೆರಿಗೆ ಹೆಚ್ಚಿ ಸದೆ ನೆಮ್ಮದಿ ಮೂಡಿ ಸಿದೆ.ಪಾಲಿ ಕೆಯ ಆಡ ಳಿ ತಾ ಧಿ ಕಾರಿ ಗೌರ ವ್ ಗುಪ್ತ ಅವರ ನೇತೃ ತ್ವ ದಲ್ಲಿಬಿಬಿ ಎಂಪಿ ವಿಶೇಷ ಆಯುಕ್ತೆ (ಹ ಣ ಕಾ ಸು) ತುಳಸಿ ಮದ್ದಿ ನೇನಿಅವರು ಶನಿ ವಾರ ಪಾಲಿ ಕೆಯ ಐಪಿಪಿ ಕೇಂದ್ರ ದಲ್ಲಿ 2021-22ನೇಸಾಲಿನ ಬಜೆಟ್ ಮಂಡನೆ ಮಾಡಿ ದರು.
2021-22ನೇ ಸಾಲಿನ ಬಜೆ ಟ್ ನ ಪಾಲಿ ಕೆಯ ಆಯವ್ಯಯದಲ್ಲಿಅತ್ಯ ವ ಶ್ಯ ವಿ ರುವ ಮೂಲ ಸೌ ಕ ರ್ಯಕ್ಕೆ ಆದ್ಯತೆ ನೀಡ ಲಾ ಗಿದ್ದು,9,286.80 ಕೋಟಿ ರೂ. ಮೊತ್ತದ ವೈಜ್ಞಾ ನಿಕ ಬಜೆಟ್ ಮಂಡಿಸಲಾಗಿದೆ. ಸರ್ಕಾರದ ಅನು ದಾನ ಹಾಗೂ ಪಾಲಿಕೆಯ ಆದಾಯವನ್ನು ಗಮ ನ ದಲ್ಲಿಟ್ಟುಕೊಂಡು ಬಜೆಟ್ ಮಂಡಿ ಸ ಲಾ ಗಿದ್ದು, ಅನವ ಶ್ಯಕ ವೆಚ್ಚ ಗ ಳಿಗೆ ಕಡಿ ವಾಣ ಹಾಗೂ ಆರ್ಥಿಕ ಶಿಸ್ತು ಬದ್ಧತೆಗೆ ಒತ್ತುನೀಡ ಲಾ ಗಿದೆ. ವಾರ್ಡ್ ಮತ್ತು ವಲಯ ಆರ್ಥಿಕ ನಿರ್ವ ಹಣೆಮತ್ತು ಹೊOಗಾ ರಿ ೆ ಕೆ ವಿಕೇಂದ್ರೀ ಕ ರಣ ಹಾಗೂ ಸಾರ್ವ ಜ ನಿಕ ಭಾಗವ ಹಿ ಸು ವಿ ಕೆ ಯಲ್ಲಿ ಪಾಲಿಕೆ ಪಾರ ದ ರ್ಶ ಕತೆಗೆ ಹೊಸ ಕ್ರಮ ಗ ಳನ್ನುರೂಪಿ ಸಿ ಕೊ ಳ್ಳ ಲಾ ಗಿದೆ.
ವಲ ಯಕ್ಕೆ ಎರಡು ಸಾವಿರ ಕೋಟಿ: ಪಾಲಿ ಕೆಯ ವ್ಯಾಪ್ತಿಯ ವಲಯ ಮ ಟ್ಟದ ಕಾಮ ಗಾ ರಿ ಗಳ ಅನು ಷ್ಠಾ ನಕ್ಕೆ ಹಾಗೂ ಸಂಪ ನ್ಮೂಲಹಂಚಿಕೆ ಉದ್ದೇಶದಿಂದ ಎರಡು ಸಾವಿರ ಕೋಟಿ ರೂ. ಮೊತ್ತ ದಆರ್ಥಿಕ ಅಧಿ ಕಾರ ನೀಡ ಲಾ ಗಿದೆ. ಅಲ್ಲದೆ, ಪಾಲಿ ಕೆಯ ಬಜೆ ಟ್‌ನಶೇ.50 ಪ್ರಮಾಣ ವನ್ನು ವಲ ಯ ಮ ಟ್ಟ ದಲ್ಲೇ ವಿನಿ ಯೋ ಗಿ ಸಲುಉದ್ದೇ ಶಿ ಲಾ ಗಿ ದೆ. ವಲ ಯ ಗಳಲ್ಲಿ ಅನು ದಾನ ಹಂಚಿಕೆ, ವೆಚಗಳ cನಿಯಂತ್ರಣಕ್ಕೆ ಐಎ ಫ್ ಎಂಎಸ್ ತಂತ್ರಾಂಶ ಅಭಿ ವೃ ದ್ಧಿ . ಅವ ಶ್ಯ ವಿರುವ ಕಾಮ ಗಾ ರಿ ಗಳಿಗೆ ವಲಯ ಮಟ್ಟದಲ್ಲಿ ಆರ್ಥಿಕ ಅಧಿ ಕಾರ ಬಳಸಲು ಅವ ಕಾಶ ಕಲ್ಪಿ ಸ ಲಾ ಗಿದೆ.ಇಕ್ರಾ ಸಂಸ್ಥೆಯು ಪಾಲಿ ಕೆಯ ಹಣ ಕಾಸು ನಿರ್ವ ಹ ಣೆಗೆ ಎ*ಕ್ರೆಡಿಟ್ ನೀಡಿದ್ದು, ಆರ್ಥಿಕ ಶಿಸ್ತು ಕಾಪಾ ಡಿ ಕೊ ಳ್ಳುವ ಮೂಲಕ ಮುನ್ಸಿಪಾಲ್ ಬಾಂಡ್ ಗಳ ಮೂಲಕ ಹಣ ಕಾಸು ನಿಧಿ ಸಂಗ್ರಹ ಗುರಿಹೊಂದ ಲಾ ಗಿದೆ. ಇನ್ನು ಏ.1ರಿಂದ ಕಾಮ ಗಾರಿ ಸಂಖ್ಯೆ ನೀಡುವವ್ಯವಸ್ಥೆ ಪರಿ Ðರಣೆ R ಹಾಗೂ ಎಲ್ಲ ಕಾಮ ಗಾರಿಗಳನ್ನು ತಾಂತ್ರಿಕ ಜಾಗೃತಕೋಶದ ಮೂಲಕ ಸ್ಥಳ ಪರಿ ಶೀ ಲನೆ ಜಾರಿ ಆಗ ಲಿದೆ.
ಬಂಡ ವಾಳ ಮೌಲ್ಯ ಮಾಪ ನ: ಪಾಲಿಕೆ ವ್ಯಾಪ್ತಿ ಯಲ್ಲಿ ಆಸ್ತಿ ತೆರಿಗೆಹೆಚ್ಚಳ ಮಾಡಿಲ್ಲ. ಆದರೆ, ಇದೇ ಸಂದ ರ್ಭ ದಲ್ಲಿ ನಗ ರ ದಲ್ಲಿ ಆಸ್ತಿತೆರಿಗೆ ಮೌಲ್ಯ ಮಾಪನದಲ್ಲಿ ಬಂಡ ವಾಳ ಮೌಲ್ಯ ವ್ಯವ ಸ್ಥೆ ಯನ್ನುಜಾರಿಗೆ ತರಲು ಉದ್ದೇ ಶಿ ಸಲಾ ಗಿದೆ. ಇದ ರಿಂದ ಕೇಂದ್ರ ಸರ್ಕಾ ರದ15ನೇ ಹಣ ಕಾಸು ಆಯೋ ಗದ ಅನು ದಾನ ಪಡೆ ಯ ಲು ಸಹ ಕಾರಿಆಗ ಲಿದ್ದು, ಬಂಡ ವಾಳ ಮೌಲ್ಯ ವ್ಯವಸ್ಥೆ ಜಾರಿ ಗೆ ಪೂರ್ವ ಭಾವಿ ಸಿದ್ಧತೆಪ್ರಾರಂಭಿ ಸ ಲಾ ಗಿದೆ ಎಂದು ಪಾಲಿಕೆ ಹೇಳಿದೆ. ಈ ಮೂಲಕ ಮುಂದೆಆಸ್ತಿ ತೆರಿಗೆ ಹೆಚ್ಚ ಳ ಮಾಡುವ ಮುನ್ಸೂ ಚನೆ ನೀಡ ಲಾ ಗಿ ದೆ.
ಪಾಲಿ ಕೆ ಶಾಲೆ ಗಳ ಸುಧಾ ರ ಣೆಗೆ ಕ್ರಮ: ಪಾಲಿಕೆ ಶಾಲೆ ಗಳ ಅಭಿ ವೃದ್ಧಿಗೆ 84 ಕೋಟಿ ರೂ. ಅನು ದಾನ. ಪಾಲಿಕೆಯ ಶಾಲಾ- ಕಾಲೇ ಜು ಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿ ಸುವ ವಿದ್ಯಾ ರ್ಥಿ ಗ ಳಿಗೆ 25 ಸಾವಿರಪ್ರೋತ್ಸಾಹ ಧನ ಮುಂದು ವ ರಿಸಲಾ ಗಿದೆ. ಇದೇ ವೇಳೆ ಶಾಲಾ-ಕಾಲೇ ಜು ಗ ಳಲ್ಲಿ ಉತ್ತಮ ಶಿಕ್ಷಣ ನೀಡುವ ತಂಡಕ್ಕೆ 2 ಲಕ್ಷ ರೂ.ಪ್ರೋತ್ಸಾಹ ಧನ ನಿಗದಿ ಮಾಡ ಲಾ ಗಿದೆ.ಆಂತರಿಕ ಲೆಕ್ಕ ಪರಿಶೋಧನಾ ವಿಭಾಗ: ಪಾಲಿಕೆಯಿಂದ ನಡೆಯುವ ಕಾಮಗಾರಿಗಳನ್ನು ತಾಂತ್ರಿಕ ಜಾಗೃತ ಕೋಶದ ಮೂಲಕ ಸ್ಥಳಪರಿಶೀಲನೆ ನಡೆಸಲಾಗುವುದು. ಲೆಕ್ಕ ಪರಿಶೋಧನೆಯ ಆಕ್ಷೇಪಣೆತಗ್ಗಿಸುವ ಉದ್ದೇಶದಿಂದ ಪಾಲಿಕೆಯಲ್ಲಿ ಹೊಸ ಆಂತರಿಕ ಲೆಕ್ಕಪರಿಶೋಧನಾ ವಿಭಾಗವನ್ನು ಸೃಷ್ಟಿಸಿ ಸಿಬ್ಬಂದಿಗಳಿಗೆ ಮಹಾಲೇಖಪಾಲಕರ ಕಚೇರಿಯಿಂದ ತರಬೇತಿ ಕೊಡಿಸಲು ನಿರ್ಧರಿಸಲಾಗಿದೆ.
ಆಡ ಳಿತ ಸುಧಾ ರ ಣೆ: ಪಾಲಿಕೆಯ 2020ರ ಕಾಯ್ದೆಗೆ ಅನು ಗು ಣವಾಗಿ ವೃಂದ ಮತ್ತು ನೇಮ ಕಾತಿ ನಿಯಮ ಮರು ಪ ರಿ ಶೀ ಲನೆ. ಅನಗತ್ಯ ಕೆಲ ಸದ ವಿಧಾ ನ ಗ ಳಿಗೆ ಕಡಿ ವಾಣ. ನಿವೃತ ತಜ್ಞ ಅಧಿ ಕಾರಿ, ಖಾಸಗಿಸಮಾ ಲೋ ಚ ಕರ ಸಲಹೆ ಪಡೆಯಲು ತೀರ್ಮಾನಿಸಲಾಗಿದೆ.
ಖಾಸಗಿ ವೈದ್ಯ ಕಾಲೇಜಿ ನೊಂದಿಗೆ ಒಪ್ಪಂದ: ಸಾರ್ವ ಜ ನಿಕಆರೋಗ್ಯ ಮತ್ತು ಕ್ಲಿನಿ ಕಲ್ ವಿಭಾ ಗ ಗಳ ಅಡಿ ಯಲ್ಲಿ ವೈದ್ಯ ಕೀಯವೆಚ್ಚ ಗ ಳಿಗೆ ಒಟ್ಟಾರೆ 337 ಕೋಟಿ ರೂ. ಮೀಸಲಿಡಲಾಗಿದೆ. ವಿಶೇಷಸೇವೆ ಗ ಳನ್ನು ಒದ ಗಿ ಸಲು ಸಂಪೂರ್ಣ ಸಾಮರ್ಥ್ಯ ಇಲ್ಲದೆ ಇರು ವು ದರಿಂದ ತಜ್ಞ ವೈದ್ಯಕೀಯ ಕಾಲೇ ಜಿ ನೊಂದಿಗೆ ಪಾಲು ದಾರಿಕೆ. ಇದ ರಿಂದ ಪಾಲಿ ಕೆಯ ಆಸ್ಪ ತ್ರೆ ಗ ಳಲ್ಲಿ ಗುಣಮಟ್ಟದ ಆರೈ ಕೆಗೆ ಒತ್ತು ನೀಡುವ ಗುರಿ ಹೊಂದಲಾಗಿದೆ.
ಹೊಸ ಮಾರ್ಗಸೂಚಿ: ಪಾಲಿ ಕಯಲ್ಲಿ ಮೇಯರ್‌ವೈದ್ಯ ಕೀಯ ಪರಿ ಹಾರ ನಿಧಿ ಇದೆ. ಇದು ಅರ್ಹ ರ ನ್ನುತಲು ಪು ತ್ತಿಲ್ಲ ಎನ್ನುವ ಆರೋಪದ ಹಿನ್ನೆಲೆ ಇದೀಗ ಡಿ ಗ್ರೂಪ್ ನೌಕರರು, ಪೌರ ಕಾ ರ್ಮಿ ಕರು ಹಾಗೂ ಬಡ ಸಾರ್ವ ಜ ನಿ ಕ ರ ವೈದ್ಯ ಕೀಯವೆಚ್ಚಕ್ಕೆ ನೆರ ವಾ ಗಲು 27 ಕೋಟಿ ಅನು ದಾನ ಮೀಸ ಲಿ ಟ್ಟಿದ್ದು, ಹೊಸಮಾರ್ಗ ಸೂಚಿ ರೂಪಿಸಲಾಗಿದೆ.
ಕೇಂದ್ರ ಹಸ್ತಾಂತರ : ಪಾಲಿಕೆ ನೀಡುವ ಹೊಲಿಗೆ ತರ ಬೇತಿ ಕೇಂದ್ರಪ್ರಮಾ ಣಿ ಕರಿಸಿದ ತರಬೇತಿ ಸಂಸ್ಥೆ ಗ ಳಿಗೆ ಹಸ್ತಾಂತರಿಸಿದ್ದು, ಪಾಲಿ ಕೆಯಿಂದ ನೀಡುವ ಪ್ರಮಾಣ ಪತ್ರ ಉದ್ಯೋಗ ಅರ್ಹತೆ,ಗಾರ್ಮೆಂಟ್ ಉದ್ಯ ಮ ದಲ್ಲಿ ಮಾನ್ಯತೆ ನೀಡದಿರು ವು ದ ರಿಂದ ಈ ಕ್ರಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
Bengaluru: ಊರಿಂದ ವಾಪಸ್ಸಾದವರಿಗೆ ಸಂಚಾರ ದಟ್ಟಣೆ ಬಿಸಿ
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.