ಸಿದ್ದರಾಮಯ್ಯರಿಂದ ವಿಶೇಷ ಪೂಜೆ
Team Udayavani, Feb 25, 2017, 11:52 AM IST
ಚಾಮರಾಜಪೇಟೆಯ ಶ್ರೀ ಮಲೆಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ. ಸಿಎಂ ಸಿದ್ದರಾಮಯ್ಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನು ಸಂಜೆ ನಾದಸ್ವರ ಕಾರ್ಯಕ್ರಮ. ಜಾಗರಣೆ ಪ್ರಯುಕ್ತ ರಾತ್ರಿ ಕೆ. ಗುರುರಾಜ್ ಮತ್ತು ಸಂಗಡಿಗರಿಂದ ಕಥಾಕಲಾಕ್ಷೇಪ ನಡೆದವು.
ಶ್ರೀಧರ ಶ್ರೀಗುಡ್ಡ ವ್ಯಾಸವೇದ ಪೀಠದಿಂದ ಶಿವರಾತ್ರಿ ಅಂಗವಾಗಿ ಬೆಳಗ್ಗೆ ಸಹಸ್ರ ರುದ್ರಾಕ್ಷ ಲಿಂಗಕ್ಕೆ ಅಭಿಷೇಕ, ಅರ್ಚನೆ, ಆರತಿ. ಸ್ವ-ಹಸ್ತದಿಂದ ಸಹಸ್ರ ರುದ್ರಾಕ್ಷ ಲಿಂಗಕ್ಕೆ ಪನ್ನೀರಿನ ಅಭಿಷೇಕ, ಸಂಜೆ “ತ್ರಿಕೂಟ ದರ್ಶನ’ ಮಹಾನ್ಯಾಸ ಸಮೇತ ಸ್ಪಟಿಕ ಲಿಂಗಕ್ಕೆ ರುದ್ರಾಭಿಷೇಕ ಏರ್ಪಡಿಸಲಾಗಿತ್ತು.
ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ವತಿಯಿಂದ ಶಿವರಾತ್ರಿ ಅಂಗವಾಗಿ ಬೆಳಗ್ಗೆ ವಿಶೇಷ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ. ಮಧ್ಯಾಹ್ನ ಭಕ್ತಿ ಗೀತೆಗಳ ಗಾಯನ, ಭಜನೆ, ಸಂಜೆ ಗಿರಿಜಾ ಕಲ್ಯಾಣ ನಾಟಕ ಪ್ರದರ್ಶನ, ಭರತನಾಟ್ಯ, ನಲ್ಲತಂಗ ನಾಟಕ ಪ್ರದರ್ಶನ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.