ಹಾಸ್ಟೆಲ್‌ನಲ್ಲಿ ಅಕ್ರಮವಾಸ ತಪ್ಪಿಸಲು ಕಾರ್ಯತಂತ್ರ


Team Udayavani, Mar 31, 2021, 3:06 PM IST

Strategy to prevent malpractice in the hostel

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಜ್ಞಾನಭಾರತಿ ಕ್ಯಾಂಪಸ್‌ನ ವಿದ್ಯಾರ್ಥಿನಿಯಲಯಗಳಿಗೆ ಹಂತ ಹಂತವಾಗಿ ವಿಶೇಷ ಭದ್ರತೆಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸುವಮೂಲಕ ಅಕ್ರಮವಾಗಿ ನೆಲೆಸಿರುವವರನ್ನುಹೊರಹಾಕಲು ಆಡಳಿತ ಮಂಡಳಿಯ ಕಾರ್ಯತಂತ್ರರೂಪಿಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಎರಡು ಹಾಸ್ಟೆಲ್‌ಗ‌ಳು ನಡೆಯುತ್ತಿದ್ದು, ಆ ಎರಡುಹಾಸ್ಟೆಲ್‌ಗ‌ಳ ಉಸ್ತುವಾರಿಯನ್ನು ಇಲಾಖೆಯೇನೋಡಿಕೊಳ್ಳುತ್ತಿದೆ. ಉಳಿದಂತೆ ವಿಶ್ವವಿದ್ಯಾಲಯದಿಂದ2 ಮಹಿಳಾ ಹಾಸ್ಟೆಲ್‌, ಪಿ.ಎಚ್‌ಡಿ ಅಧ್ಯಯನಮಾಡುವವರಿಗಾಗಿ ಇರುವ ಒಂದು ಹಾಸ್ಟೆಲ್‌,ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ಹಾಸ್ಟೆಲ್‌,ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಒಂದುಹಾಸ್ಟೆಲ್‌ ಹಾಗೂ ಈಶಾನ್ಯ ರಾಜ್ಯದವಿದ್ಯಾರ್ಥಿಗಳಿಗಾಗಿ ನೂತನ ಹಾಸ್ಟೆಲ್‌ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಜ್ಞಾನಭಾರತಿ ಆವರಣದಲ್ಲಿ 8ಹಾಸ್ಟೆಲ್‌ಗ‌ಳಿದ್ದು, 3 ಸಾವಿರ ವಿದ್ಯಾರ್ಥಿಗಳು ಇದರಅನುಕೂಲ ಪಡೆಯುತ್ತಿದ್ದಾರೆ. ಹಾಗೆಯೇವಿದ್ಯಾರ್ಥಿಗಳ ಹೆಸರಿನಲ್ಲಿ ಹಾಸ್ಟೆಲ್‌ ಸೌಲಭ್ಯವನ್ನುದುರುಪಯೋಗ ಮಾಡಿಕೊಳ್ಳುತ್ತಿರುವವರಸಂಖ್ಯೆಯೂ ನೂರಕ್ಕೂ ಹೆಚ್ಚಿದೆ ಎಂದುವಿಶ್ವವಿದ್ಯಾಲಯದ ಉನ್ನತ ಮೂಲ ತಿಳಿಸಿದೆ.

ಅಕ್ರಮ ವಾಸ ತಪ್ಪಿಸಲು ಕ್ರಮ: ಬೆಂವಿವಿ ಹಾಸ್ಟೆಲ್‌ಗಳಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನುಹೊರಹಾಕಲು ಅನೇಕ ಕುಲಪತಿಗಳು ಪ್ರಯತ್ನಮಾಡಿದ್ದರು. ಆದರೆ, ಯಾರಿಂದಲೂ ಶೇ.100ರಷ್ಟುಫ‌ಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಒಂದಲ್ಲಒಂದು ವಾಮ ಮಾರ್ಗದ ಮೂಲಕ ಅಕ್ರಮವಾಗಿಹಾಸ್ಟೆಲ್‌ ಸೇರಿಕೊಳ್ಳುವವರ ಸಂಖ್ಯೆ ಇದ್ದೇ ಇರುತ್ತದೆ.ಸಂಶೋಧನೆ, ವಿಶೇಷ ಅಧ್ಯಯನ ಹೀಗೆ ನಾನಾಕಾರಣ ನೀಡಿ ಅಕ್ರಮವಾಗಿ ನೆಲೆಸಿರುತ್ತಾರೆ.

ಇದನ್ನುತಪ್ಪಿಸುವ ನಿಟ್ಟಿನಲ್ಲಿ ಬೆಂವಿವಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಮುಂದಾಗಿದೆ.ಈಗಾಗಲೇ ಹಾಸ್ಟೆಲ್‌ ಸುರಕ್ಷತೆ ದೃಷ್ಟಿಯಿಂದಕಾಂಪೌಂಡ್‌ ವಾಲ್‌ಗ‌ಳನ್ನು ನಿರ್ಮಿಸಿ, ಅದರ ಮೇಲೆಮೆಸ್‌ ಅಳವಡಿಸಲಾಗಿದೆ. ಹಾಗೆಯೇ ಎಲ್ಲ ಪಿಜಿಹಾಸ್ಟೆಲ್‌ಗ‌ಳಿಗೂ ಒಂದೇ ಗೇಟ್‌ ರಚಿಸಿ, ಭದ್ರತಾಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಸಿಸಿಕ್ಯಾಮರಾಗಳನ್ನು ಕೆಲವೊಂದು ಹಾಸ್ಟೆಲ್‌ನಲ್ಲಿಅಳವಡಿಸಲಾಗಿದ್ದು, ಇನ್ನು ಕೆಲವು ಹಾಸ್ಟೆಲ್‌ನಲ್ಲಿಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದುಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಆ್ಯಕ್ಷೆಸ್‌ ಕಾರ್ಡ್‌ ಪರಿಚಯಿಸಲು ಚಿಂತನೆ: ಹಾಸ್ಟೆಲ್‌ಗಳಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನುಹೊರದಬ್ಬಿ, ಅರ್ಹ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಡಿಜಿಟಲ್‌ ಆ್ಯಕ್ಷೆಸ್‌ ಕಾರ್ಡ್‌ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಪ್ರತಿವಿದ್ಯಾರ್ಥಿಗೂ ದಾಖಲಾತಿ ಸಂದರ್ಭದಲ್ಲಿ ಐಡಿಕಾರ್ಡ್‌ ನೀಡಲಾಗುತ್ತದೆ. ಇದನ್ನು ಸ್ಮಾರ್ಟ್‌ ಕಾರ್ಡ್‌ರೂಪದಲ್ಲಿ ನೀಡಿ, ಅದನ್ನೇ ಆ್ಯಕ್ಷೆಸ್‌ ಕಾರ್ಡ್‌ ಆಗಿಬಳಸುವ ಮಾದರಿಯಲ್ಲಿ ಸಿದ್ಧಪಡಿಸಲು ಬೇಕಾದಚರ್ಚೆಗಳು ಆರಂಭವಾಗಿದೆ. ಹಾಗೆಯೇಬಯೊಮೆಟ್ರಿಕ್‌ ಯಂತ್ರದ ಅಳವಡಿಕೆಗೂ ಚಿಂತನೆನಡೆಸುತ್ತಿದ್ದೇವೆ.

ತಕ್ಷಣವೇ ಇದು ಸಾಧ್ಯವಾಗದೇಇದ್ದರೂ ಹಂತ ಹಂತವಾಗಿ ಇದರ ಅನುಷ್ಠಾನಕ್ಕೆವಿಶ್ವವಿದ್ಯಾಲಯ ಚಿಂತನೆ ನಡೆಸಲಿದ್ದೇವೆ ಎಂದುಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿನೀಡಿದರು.

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.