ಬೀದಿ ಬದಿ ವ್ಯಾಪಾರ ಬಂದ್: ಇಂದು ನಿರ್ಧಾರ
Team Udayavani, May 10, 2021, 2:44 PM IST
ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿಬೀದಿ ಬದಿ ವ್ಯಾಪಾರವನ್ನು ಮುಂದುವರಿಸಬೇಕೆ ಇಲ್ಲವೆ ಬಂದ್ ಮಾಡಬೇಕೆ?ಎಂಬುವುದರ ಬಗ್ಗೆ ಸೋಮವಾರನಿರ್ಣಯ ತೆಗೆದುಕೊಳ್ಳುವುದಾಗಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಸರ್ಕಾರದ ನಿಯಮಗಳು ಇನ್ನೂಗೊಂದಲ ವನ್ನು ಮೂಡಿಸಿವೆ.ಬೆಂಗಳೂರಿನಿಂದ ಹೊರಗಿರುವ ತರಕಾರಿಮಾರುಕಟ್ಟೆ ಹೋಗಿ ತರಕಾರಿ ತಂದುಅವುಗಳನ್ನು ಮಾರಾಟಕ್ಕೆ ಇಳಿಯುವುದರಒಳಗೆ ಸರ್ಕಾರ ನೀಡಿರುವ ಗಡುವುಮುಗಿಯಲಿದೆ.ಆ ಹಿನ್ನಲೆಯಲ್ಲಿಸಾಮಾಜಿಕ ಜಾಲತಾಣದ ಮೂಲಕಸಭೆ ನಡೆಸಿ ಅಂತಿಮ ತೀರ್ಮಾನಕ್ಕೆಬರುವುದಾಗಿ ತಿಳಿಸಿದ್ದಾರೆ.
ಕೋವಿಡ್ ದಿನೇ ದಿನೆಹೆಚ್ಚಳವಾಗುತ್ತಿದೆ. ಅಪಾಯ ಮೈಮೇಲೆಎಳೆದುಕೊಂಡು ವ್ಯಾಪಾರ ಮಾಡುವಪರಿಸ್ಥಿತಿ ಬಂದೊದಗಿದೆ. ಆ ಹಿನ್ನೆಲೆಯಲ್ಲಿಕೆಲವರು ಸಂಪೂರ್ಣ ಬಂದ್‌ಮಾಡೋಣ ಎಂದು ಹೇಳಿದರೆ ಇನ್ನೂಕೆಲವರು ಬೇಡ ಅನ್ನುತ್ತಿದ್ದಾರೆ. ಇದಕ್ಕೆಸೋಮವಾರ ಸ್ಪಷ್ಟ ಉತ್ತರ ಸಿಗಲಿದೆಎಂದು ಹೇಳಿದ್ದಾರೆ.ಕೋವಿಡ್ ಸೋಂಕಿನ ಬಗ್ಗೆಮುನ್ನೆಚ್ಚರಿಕೆ ವಹಿಸಬೇಕಾಗಿದೆ.ಈ ಬಗ್ಗೆಸಂಘಟನೆಯ ಸದ್ಯರಿಗೂ ಜೀವನಕ್ಕಿಂತಲೂ ಜೀವ ಮುಖ್ಯಎಂಬುವುದನ್ನು ತಿಳಿಹೇಳ ಬೇಕಾಗಿದೆಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.