ರಸ್ತೆ ಅಪಘಾತದಲ್ಲಿ ತಹಸೀಲ್ದಾರ್ ಸಾವು
Team Udayavani, May 4, 2018, 11:44 AM IST
ಬೆಂಗಳೂರು: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಕೋಲಾರ ಜಿಲ್ಲೆ ಬಂಗಾರಪೇಟೆಯ ತಹಸೀಲ್ದಾರ್ ಸ್ಥಳದಲ್ಲೇ ಮೃತ ಪಟ್ಟ ಘಟನೆ ಹೆಬ್ಟಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ. ಮತ್ತಿಕೆರೆ ನಿವಾಸಿ ಸತ್ಯಪ್ರಕಾಶ್ (43) ಮೃತರು.
ಸತ್ಯಪ್ರಕಾಶ್, ಕಳೆದ ಎರಡು ವರ್ಷಗಳಿಂದ ಬಂಗಾರಪೇಟೆ ತಹಸೀಲ್ದಾರ್ ಆಗಿದ್ದು, ರೈತರೊಬ್ಬರ ಬಳಿ ಲಂಚ ಪಡೆದ ಆರೋಪದ ಮೇಲೆ ಮೂರು ತಿಂಗಳ ಹಿಂದೆ ಭ್ರಷ್ಟಾಚಾರನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ಹಿನ್ನೆ ಲೆ ಯ ಲ್ಲಿ ಸರ್ಕಾ ರ ಅವ ರ ನ್ನು ಅಮಾ ನ ತು ಮಾಡಿ ತ್ತು. ಕ ರ್ತ ವ್ಯ ದಿಂದ ಅಮಾ ನ ತುಗೊಂಡ ಸತ್ಯ ಪ್ರ ಕಾ ಶ್ ಕುಟುಂಬ ಸಮೇ ತ ಮತ್ತಿ ಕೆ ರೆ ಯ ಲ್ಲಿ ವಾಸವಿದ್ದ ರು. ಕಾರ್ಯ ನಿಮಿ ತ್ತ ಕೋ ಲಾ ರ ಕ್ಕೆ ತೆ ರ ಳಿ ದ್ದ ಸತ್ಯ ಪ್ರ ಕಾ ಶ್, ಸ್ಕೋಡಾ ಕಾರಿನಲ್ಲಿ ಗುರು ವಾ ರ ನಸು ಕಿ ನ ಲ್ಲಿ ಬೆಂಗ ಳೂ ರಿ ಗೆ ಬರು ತ್ತಿ ದ್ದ ರು.
ಇದೇ ವೇಳೆ ಹೆಬ್ಟಾ ಳ ಬಳಿ ಯ ಹೊರ ವರ್ತು ಲ ರ ಸ್ತೆ ಯ ದೇವಿ ಕಾ ಕ್ರಾ ಸ್ ಬಳಿ ಮರ ದ ಕೆಳೆ ಗೆ ಲಾರಿ ಯೊಂದು ನಿಂತಿದ್ದು, ವೇಗ ವಾ ಗಿ ಬಂದ ಕಾರು ಲಾ ರಿ ಯ ಹಿಂಭಾ ಗ ಕ್ಕೆ ಡಿಕ್ಕಿ ಹೊಡೆ ದಿ ದೆ. ಇದರಿಂದ ಗಂಭೀರ ಗಾಯಗೊಂಡ ಸತ್ಯ ಪ್ರ ಕಾ ಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಪಾಟ್ನಾ-ಗುಜರಾತ್ ಟೈ
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
C.T.Ravi issue: ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ಚರ್ಚಿಸುವುದು ಸರಿಯಲ್ಲ: ಜಿ.ಪರಮೇಶ್ವರ್
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.