ವೈಟ್ ಫೀಲ್ಡ್ನಲ್ಲಿ ತನಿಷ್ಕ್ ಹೊಸ ಮಳಿಗೆ
Team Udayavani, Apr 6, 2019, 1:54 PM IST
ಬೆಂಗಳೂರು: ಟಾಟಾ ಸಮೂಹದ ಹೆಸರಾಂದ ಬ್ರಾಂಡ್ ತನಿಷ್ಕ್ ರಿಟೇಲ್ ಜಾಲದ 11ನೇ ಜ್ಯುವೆಲರಿ ಮಳಿಗೆಯನ್ನು ನಗರದ ಹೊರವಲಯದ ವೈಟ್ ಫೀಲ್ಡ್ನ ಹೂಡಿ ಬಳಿಯ ಪ್ರಸ್ಟೀಜ್ ಫೋರಂ ಶಾಂತಿನಿಕೇತನ್ ಮಾಲ್ನಲ್ಲಿ ತೆರೆಲಾಯಿತು.
ಶೋರೂಮ್ ಆನ್ನು ಮರ್ಕೆಂಡೈಸಿಂಗ್ ವಿಭಾಗದ ಮುಖ್ಯಸ್ಥೆ ಪಿಯಲಿ ಸೇನ್ ಮತ್ತು ಫ್ರಾಂಚೈಸಿ ಮುಖ್ಯಸ್ಥ ನಂದಕಿಶೋರ್ಉದ್ಘಾಟಿಸಿದರು. ನಂತರ ಮಾತನಾಡಿದ ಪಿಯಲಿ ಸೇನ್ ಹೊಸ ಮಳಿಗೆ ಆರಂಭದ ಕೊಡುಗೆಯಾಗಿ ಮಾ.31ರವರೆಗೆ ಗ್ರಾಹಕರಿಗೆ ವಜ್ರಾಭರಣದ ಮೇಲೆ ಶೇ.20ರವರೆಗೆ ರಿಯಾಯಿತಿ ಹಾಗೂ ಉಚಿತ ಚಿನ್ನದ ನಾಣ್ಯ ನೀಡಲಾಯಿತು. ಇತ್ತೀಚಿನ ಹೊಸ ಕಲೆಕ್ಷನ್ ಉತ್ಸವ, ಪ್ರೀನ್ ಜ್ಯುವೆಲರಿಗಳು ಹಾಗೂ ಇನ್ನಿತರ 2500ಕ್ಕೂ ಅಧಿಕ ವಿನ್ಯಾಸಗಳ ಚಿನ್ನಾಭರಣ, ವಜ್ರಾಭರಣ, ಸಾಲಿಟೈರ್ ಮತ್ತು ಪ್ಲಾಟಿನಂ, ವಿವಾಹ ವಿಶೇಷ ಒಡವೆಗಳ ದೊಡ್ಡ ಭಂಡಾರವೇ ಇಲ್ಲಿದೆ.
ವೈಟ್ ಫೀಲ್ಡ್ ಭಾಗದ ಜನತೆಗೆ ಅತ್ಯುತ್ತಮ ಶಾಪಿಂಗ್ ಅನುಭವ ಹಾಗೂ ಗುಣಮಟ್ಟದ ಗ್ಯಾರಂಟೀಡ್ ಆಭರಣಗಳು ದೊರೆಯಲಿವೆ. ತನಿಷ್R ದೇಶಾದ್ಯಂತ 174 ನಗರಗಳಲ್ಲಿ 283 ಎಕ್ಸ್ಕ್ಲೂಸಿವ್ ಬೊಟಿಕ್ಗಳನ್ನು ಹೊಂದಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.