“ದಿ ಲೆಜೆಂಡ್ಸ್ ಆಫ್ ಎ ಸ್ಟಾರ್ಟ್-ಅಪ್ ಗೈ’ ಪುಸ್ತಕ ಬಿಡುಗಡೆ
Team Udayavani, Mar 11, 2019, 6:30 AM IST
ಬೆಂಗಳೂರು: ಮಹಿಳಾ ಉದ್ಯಮಿ ಮತ್ತು ಯುವ ಲೇಖಕಿ ಪ್ರಾಚಿ ಗಾರ್ಗ್ ಅವರ “ದಿ ಲೆಜೆಂಡ್ಸ್ ಆಫ್ ಎ ಸ್ಟಾರ್ಟ್-ಅಪ್ ಗೈ’ ಪುಸ್ತಕವನ್ನು ನಗರದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ರೆಸಿಡೆನ್ಸಿ ರಸ್ತೆಯ ಸಪ್ನಾ ಬುಕ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಫ್ಟವೇರ್ ಎಂಜಿನಿಯರ್ ಪವನ್‌ಪಂಡಿತ್ ಮತ್ತು ಲೇಖಕಿ ಪ್ರಾಚಿ ಗಾರ್ಗ್ ಅವರು ನೂತನ ಕೃತಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಚಿ ಗಾರ್ಗ್, “ದಿ ಲೆಜೆಂಡ್ಸ್ ಆಫ್ ಎ ಸ್ಟಾರ್ಟ್-ಅಪ್ ಗೈ’ ಒಂದು ವಿಭಿನ್ನ ಕಥೆಯಾಗಿದ್ದು, ಪೌರಾಣಿಕ ಪಾತ್ರಗಳ ಮೂಲಕ ಉದ್ಯಮಶೀಲತೆ ಬಗ್ಗೆ ಹೇಳಲಾಗಿದೆ. ಉದ್ಯಮದಲ್ಲಿ ತೊಡಗುವ ವೇಳೆ ಏಳು-ಬೀಳುಗಳು ಸಾಮಾನ್ಯ. ಆದರೆ ಇದಕ್ಕೆ ಹೆದರಬಾರದು. ಬಂಡವಾಳ ಹೂಡಿಕೆ ಬಗ್ಗೆ ನಮಗೆ ಅರಿವಿರಬೇಕು. ಸಣ್ಣ ಉದ್ಯಮ ಸ್ಥಾಪಿಸುವ ಮೂಲಕ ಅಡಿಯಿಡಬೇಕು. ಹೀಗೆ ಮಾಡಿದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.