ಯೋಗ ದಿನ ದಾಖಲೆಗಾಗಿ ಸಾಮೂಹಿಕ ಶೀರ್ಷಾಸನ

Team Udayavani, Jun 11, 2017, 12:23 PM IST

yoga.jpg

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂನ್‌ 18ರಂದು ವಿಧಾನಸೌಧ ಆವರಣದಲ್ಲಿ 1,500 ಯೋಗಪಟುಗಳ ಸಾಮೂಹಿಕ ಶೀರ್ಷಾಸನ ಆಯೋಜನೆ ಮೂಲಕ ಮೂಲಕ ಗಿನ್ನಿಸ್‌ ದಾಖಲೆ ನಿರ್ಮಿಸಲು ಉದ್ದೇಶಿಸಲಾಗಿದೆ. 

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ಆಯುಷ್‌ ನಿರ್ದೇಶನಾಲಯ ಹಮ್ಮಿಕೊಂಡ ಈ ಸಾಮೂಹಿಕ ಶೀರ್ಷಾಸನದಲ್ಲಿ ನಟ ಉಪೇಂದ್ರ ರಾಯಭಾರಿಯಾಗಿದ್ದಾರೆ. ಆರೋಗ್ಯ ಸಚಿವ ರಮೇಶ್‌ಕುಮಾರ್‌, ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. 

ಇದಕ್ಕೂ ಮುನ್ನ ರಾಜಭವನದಿಂದ ವಿಧಾನಸೌಧದ ಗಾಂಧಿಪ್ರತಿಮೆವರೆಗೆ ಯೋಗಥಾನ್‌ ನಡೆಯಲಿದೆ. ಇದರಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 7ಕ್ಕೆ ಯೋಗಥಾನ್‌ಗೆ ಚಾಲನೆ ದೊರೆಯಲಿದೆ. ನಂತರ 8 ಗಂಟೆಗೆ ಸಾಮೂಹಿಕ ಯೋಗಾಸನ ಪ್ರದರ್ಶನ ನಡೆಯಲಿದೆ. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಲಿದ್ದಾರೆ. 

ಇನ್ನು ಜೂನ್‌ 21ರಂದು ಬೆಳಗ್ಗೆ 6.30ಕ್ಕೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ 3ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು ಐದು ಸಾವಿರ ಯೋಗಪಟುಗಳು ಏಕಕಾಲದಲ್ಲಿ ಪ್ರದರ್ಶನ ನೀಡಲಿದ್ದಾರೆ. ಸಚಿವರು, ಶಾಸಕರು, ಶ್ವಾಸ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಗಂಗೋತ್ರಿ ಸರ್ಕಾರೇತರ ಸಂಸ್ಥೆಗಳು, ಆರ್ಟ್‌ ಆಫ್ ಲಿವಿಂಗ್‌, ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.  

ಈಗಾಗಲೇ ಲೋಕಾರ್ಪಣೆಗೊಂಡ ಯೋಗ ಪೋರ್ಟಲ್‌ (http://202.138.105.9/ayush)ಗೆ ಉತ್ತಮ ಸ್ಪಂದನೆ ದೊರಕಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಈ ಪೋರ್ಟಲ್‌ ಮೂಲಕ ಹತ್ತು ಸಾವಿರಕ್ಕೂ ಅಧಿಕ ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಈ ಮಧ್ಯೆ ಯೋಗ ಕುರಿತು ಜಾಗೃತಿ ಮೂಡಿಸಲು ಶಾಲಾ ಮಕ್ಕಳು ಸೇರಿದಂತೆ ಜೂನ್‌ 20ರವರೆಗೆ ನಿತ್ಯ ಒಂದು ಗಂಟೆ ಜಿಲ್ಲಾ/ ತಾಲ್ಲೂಕು ಮತ್ತು ಗ್ರಾ.ಪಂ.ಮಟ್ಟದಲ್ಲಿ ಟಿಒಟಿ ಯೋಗ ಶಿಕ್ಷಣ ತರಬೇತಿ ನೀಡಲಾಗುತ್ತಿದೆ ಎಂದು ಆಯುಷ್‌ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.   

ಟಾಪ್ ನ್ಯೂಸ್

CM-Cow

Animal Husbandry Census: ಆ್ಯಪ್‌ ಮೂಲಕ ಜಾನುವಾರು ಗಣತಿ ಆರಂಭ: ಮುಖ್ಯಮಂತ್ರಿ

Ayushman Bharat: Now 5 lakh top up!

Ayushman Bharat: ಈಗ 5 ಲಕ್ಷ ಟಾಪ್‌ಅಪ್‌!

GRUHALAKHMI

Congress Guarantee: 1.25 ಕೋಟಿ ಫ‌ಲಾನುಭವಿಗಳಿಗೆ ಗೃಹಲಕ್ಷ್ಮಿ ಪಾವತಿ

Shariat Council is not a Court: Madras High Court

Madurai Bench: ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ: ಮದ್ರಾಸ್‌ ಹೈಕೋರ್ಟ್‌

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Who wrote the book on terrorism behind the fake bomb call?

Fake Call: ಹುಸಿ ಬಾಂಬ್‌ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elepnht-Anekal

Anekal: ಎಂಟು ವರ್ಷದ ಕಾಡಾನೆ ಮರಿ ಹೃದಯಾಘಾತದಿಂದ ಸಾವು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

High Court: ಎಸ್‌ಟಿಎಸ್‌ ಪುತ್ರನಿಗೆ ಬ್ಲ್ಯಾಕ್‌ಮೇಲ್‌: ಉದ್ಯಮಿ ಮೇಲಿನ ಪ್ರಕರಣ ರದ್ದು

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

FIR : ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟ ಜಾಹೀರಾತು; ವ್ಯಕ್ತಿ ವಿರುದ್ಧ ಎಫ್ಐಆರ್‌

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Bengaluru: “ನಾಡಿದಿನಿಂದ 3 ದಿನ ಪಟಾಕಿ ಸಿಡಿಸಲು ಅವಕಾಶ’

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

Arrestted:10 ವರ್ಷಗಳಿಂದ ನಗರದಲಿದ್ಲ ಬಾಂಗ್ಲಾದೇಶ ಪ್ರಜೆ ಬಂಧನ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

CM-Cow

Animal Husbandry Census: ಆ್ಯಪ್‌ ಮೂಲಕ ಜಾನುವಾರು ಗಣತಿ ಆರಂಭ: ಮುಖ್ಯಮಂತ್ರಿ

Ayushman Bharat: Now 5 lakh top up!

Ayushman Bharat: ಈಗ 5 ಲಕ್ಷ ಟಾಪ್‌ಅಪ್‌!

A cut from the center for the number of Target olympic podium athletes?

“ಟಾಪ್‌’ ಕ್ರೀಡಾಪಟುಗಳ ಸಂಖ್ಯೆಗೆ ಕೇಂದ್ರದಿಂದ ಕತ್ತರಿ?

GRUHALAKHMI

Congress Guarantee: 1.25 ಕೋಟಿ ಫ‌ಲಾನುಭವಿಗಳಿಗೆ ಗೃಹಲಕ್ಷ್ಮಿ ಪಾವತಿ

Shariat Council is not a Court: Madras High Court

Madurai Bench: ಷರಿಯತ್‌ ಕೌನ್ಸಿಲ್‌ ಕೋರ್ಟ್‌ ಅಲ್ಲ: ಮದ್ರಾಸ್‌ ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.