ಲೆಕ್ಕ ಬಿಡಿಸುವುದರಲ್ಲಿ ಈ ಮಕ್ಕಳು ಪಕ್ಕ
Team Udayavani, Oct 31, 2017, 12:13 PM IST
ಬೆಂಗಳೂರು: ನಗರದ ಎಸ್‌ಐಪಿ ಅಕಾಡೆಮಿ ಇತೀ¤ಚೆಗೆ ಯಶವಂತಪುರದ ಪ್ರಭಾಕರ್ ಕೋರೆ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತಾರಾಷ್ಟ್ರೀಯ ಅಬಾಕಸ್ ಮತ್ತು ಅರಿತ್‌ಮ್ಯಾಟಿಕ್ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆ ಕುರಿತು ಎಸ್‌ಐಪಿ ಅಕಾಡೆಮಿಯ ಮುಖ್ಯಸ್ಥ ಎಚ್.ಎನ್.ನರೇಂದ್ರ ಅವರು ಮಾತನಾಡಿ, ಸ್ವರ್ಧೆ ಕೇವಲ ಅಬಾಕಸ್ ಮತ್ತು ಬ್ರೈನ್‌ಜಿಮ್ ಅಲ್ಲ.
ಆರಿತ್‌ಮ್ಯಾಟಿಕ್ ಜೀನಿಯಸ್ ಎನ್ನುವ ಗಣಿತದ ಸ್ಪರ್ಧಾತ್ಮಕ ಪರೀಕ್ಷೆ ಇದಾಗಿದ್ದು, ಮಕ್ಕಳ ಏಕಾಗ್ರತೆ, ವಿಶ್ವಾಸ, ಬುದ್ಧಿವಂತಿಕೆ, ವೇಗ, ನಿಖರತೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮಕ್ಕಳಲ್ಲಿರುವ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತಮಪಡಿಸುವುದು ಹಾಗೂ ಲೆಕ್ಕ ಬಿಡಿಸುವುದರಲ್ಲಿ ಮಕ್ಕಳನ್ನು ಪಕ್ಕಗೊಳಿಸುವುದು ಈ ಸ್ಪರ್ಧೆಯ ಉದ್ದೇಶ.
ಸ್ಪರ್ಧೆಯಲ್ಲಿ ರಾಜ್ಯದ ಹುಬ್ಬಳ್ಳಿ, ರಾಣೆಬೆನ್ನೂರು, ಬಳ್ಳಾರಿ, ಹರಿಹರ, ಬ್ಯಾಡಗಿ, ಚಿಕ್ಕಬಳ್ಳಾಪುರ, ತುಮಕೂರು, ಗುಲ್ಬರ್ಗ, ಉಡುಪಿ, ನೆಲ ಮಂಗಲ, ತುಮಕೂರು, ಕೊಪ್ಪಳ, ಮೈಸೂರು, ಸಿರಗುಪ್ಪ, ಕುಮಟಾ, ಹೊನ್ನಾವರದಿಂದ 3800 ಮಕ್ಕಳು ಭಾಗವಹಿಸಿದ್ದರು ಎಂದು ತಿಳಿಸಿದರು.
ಲಿಮ್ಕಾ ಸಾಧನೆ: ಎಸ್‌ಐಪಿ ಅಕಾಡೆಮಿಯು ಅಂತರಾಷ್ಟ್ರೀಯ ಅಬಾಕಸ್ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಿರುವುದಕ್ಕೆ ಹಾಗೂ ಎಸ್ ಐಪಿ ಸ್ಪರ್ಧೆಯಲ್ಲಿ ಐದು ನಿಮಿಷದ ಅವಧಿಯಲ್ಲಿ ಅತಿ ಹೆಚ್ಚಿನ ಗಣಿತದ ಲೆಕ್ಕವನ್ನು ಪರಿಹಾರ ಮಾಡಿದ ಸಾಧನೆಗಾಗಿ ಲಿಮ್ಕಾ ಸಾಧನೆಗೆ ದಾಖಲೆಯಾಗಿದೆ. ಮಾಹಿತಿಗೆ 98864 75059 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.