ನಗರದ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ
Team Udayavani, Jun 29, 2018, 11:38 AM IST
ಬೆಂಗಳೂರು: ವಿದ್ಯುತ್ ಕೇಂದ್ರಗಳ ದುರಸ್ತಿ ಮತ್ತು ಉನ್ನತೀಕರಣದ ಕಾರಣ ನಗರದ ಉತ್ತರ ಭಾಗದ ಬಹುತೇಕ ಭಾಗಗಳಲ್ಲಿ ಜೂ.30ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಹೂಡಿ-ಪೀಣ್ಯ ವಿದ್ಯುತ್ ಕೇಂದ್ರದಿಂದ ಮಾನ್ಯತಾ ವಿದ್ಯುತ್ ಕೇಂದ್ರದವರೆಗೂ ವಿದ್ಯುತ್ ಸಂಬಂಧಿಸಿದ ಕಾರ್ಯಗಳನ್ನು ಮಾಡುವುದರಿಂದ ಪುಟ್ಟೇನಹಳ್ಳಿ, ರಾಜಾನಕುಂಟೆ, ಸೋಲದೇವನಹಳ್ಳಿ, ಕೆಎಚ್‌ಬಿ, ಅಟ್ಟೂರು, ಸಹಕಾರನಗರ, ಅಬ್ಬಿಗೆರೆ, ಹೆಬ್ಟಾಳ, ಐಐಎಸ್‌ಸಿ ಮತ್ತು ಎಲ್‌ಆರ್ ಬಂಡೆ ವಿದ್ಯುತ್ ಕೇಂದ್ರದ ವ್ಯಾಪ್ತಿಗೆ ಬರುವ ನಗರಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ಸೋಲದೇವನಹಳ್ಳಿ ವಿದ್ಯುತ್ ಕೇಂದ್ರದ ವ್ಯಾಪ್ತಿಗೆ ಬರುವ ಹೆಸರಘಟ್ಟ, ಗುಡ್ಡದಹಳ್ಳಿ, ಪೌಲಿ ಫಾಂ, ಐಐಎಚ್‌ಆರ್ ಕಲೆನಹಳ್ಳಿ, ಲಿಂಗನಹಳ್ಳಿ, ಸೀತಾಕೆಂಪನಹಳ್ಳಿ, ಹಾರೋಹಳ್ಳಿ ಪಾಳ್ಯ, ಮಾದಪ್ಪನಹಳ್ಳಿ, ಕೋಲುವರಯನಹಳ್ಳಿ, ಸಿಐಎಫ್ಎ, ಶಿವಕೋಟೆ, ಕುರುಬರಹಳ್ಳಿ, ಚಿಕ್ಕ ಬಯಲಕೆರೆ, ದೊಡ್ಡ ಬಯಲಕೆರೆ, ಮಾವಳ್ಳಿಪುರ, ಕೊಡಗಿ, ತಮ್ಮರಸನಹಳ್ಳಿ, ತಿರುಮಲಪುರ, ಇಂಡೋ ಡಾನಿಶ್ ಫಾರಂ, ದಾಸೇನಹಳ್ಳಿ, ಚಿಕ್ಕನಹಳ್ಳಿ, ಬಿಜ್ಜಳ್ಳಿ, ಐರಾವನ್‌ಕೊಂಡಪುರದಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ.
ರಾಜಾನಕುಂಟೆ ವಿದ್ಯುತ್ ಕೇಂದ್ರದ ವ್ಯಾಪ್ತಿಗೆ ಬರುವ ಅಶೋಕ್‌ನಗರ, ಪೆರಿಯಾರ್‌ನಗರ, ದುಬೈ ಲೇಔಟ್, ಮುಸ್ಲಿಂ ಕಾಲೋನಿ, ಮುನೇಶ್ವರನಗರ, ಪಿ ಆ್ಯಂಡ್ ಟಿ ಕಾಲೋನಿ, ಸಂಪಗಿರಾಮಯ್ಯ ಬ್ಲಾಕ್, ನರಸಿಂಹ ಬ್ಲಾಕ್, ವೆಂಕಟೇಶಪುರ, ಕರಿಮಾರಿಯಮ್ಮ ದೇವಸ್ಥಾನದ ಬಳಿ, ಹೊನ್ನೆನಹಳ್ಳಿ, ಸಿಂಗನಾಯಕನಹಳ್ಳಿ, ರಾಜಾನಕುಂಟೆ, ಆದಿ ವಿಶ್ವನಾಥಪುರ, ಗಂಟಿಗಾನಹಳ್ಳಿ, ನಾಗದಾಸನಹಳ್ಳಿ,
ಅಡ್ಡಿಗಾನಹಳ್ಳಿ, ಸಾದೇನಹಳ್ಳಿ, ಸುರ್ದೇಂದ್ರಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಅರಕೆರೆ, ಕರ್ಲಾಪುರ, ಕೆಎಂಎಫ್, ಬೈರಾಪುರ, ದಿಬ್ಬೂರು, ಬುಡ್ಡಮಾನಹಳ್ಳಿ, ಕಾಕೋಳು, ಸೋನೇನಹಳ್ಳಿ ಸೇರಿದಂತೆ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ಹೆಬ್ಟಾಳ ವಿದ್ಯುತ್ ಕೇಂದ್ರದಡಿ ಬರುವ ಶಿವಶಂಕರಪ್ಪ ಬ್ಲಾಕ್, ಚೋಳನಾಯಕನ ಗಲ್ಲಿ, ಗುಂಡರೆಡ್ಡಿ ಲೇಔಟ್, ಕುಪ್ಪರಾಜು ಪಾರ್ಕ್, ಅಮರಜ್ಯೋತಿ ಲೇಔಟ್, ಆನಂದನಗರ, ಎಜಿಎಸ್ ಲೇಔಟ್, ಎಸ್‌ಬಿಎಂ ಕಾಲೋನಿ, ಬ್ಯಾಪಿಸ್ಟ್ ಆಸ್ಪತ್ರೆ, ಸುಮಂಗಲಿ ಆಶ್ರಮ,
ಯುಎಎಸ್ ಕ್ಯಾಂಪಸ್, ದಿಣ್ಣೂರು ಮುಖ್ಯರಸ್ತೆ, ಆರ್.ಟಿ.ನಗರ, ಆರ್‌ಬಿಐ ಕಾಲೋನಿ, ಪಂಜಾಬ್ ನ್ಯಾಷನಲ್ ಪಾರ್ಕ್, ಎಚ್‌ಎಂಟಿ ಲೇಔಟ್, ಕೌಸರ್‌ನಗರ, ಮುನಿನಂಜಪ್ಪ ಬ್ಲಾಕ್, ವೇವರ್ ಕಾಲೋನಿ, ಅಡೋರ್ ಗಾರ್ಮೆಂಟ್ಸ್, ಲಕ್ಷ್ಮಯ್ಯ ಬ್ಲಾಕ್, ದೇನಾ ಬ್ಯಾಂಕ್ ಸುತ್ತಮುತ್ತ ವಿದ್ಯುತ್ ತೊಂದರೆಯಾಗಲಿದೆ.
ಸಂಜಯನಗರ, ಭೂಪಸಂದ್ರ, ಕೇಂದ್ರ ಅಬಕಾರಿ ಲೇಔಟ್, 60 ಅಡಿ ರಸ್ತೆ, ಅಶ್ವತ್ಥನಗರ, ಡಾಲೋರ್ ಕಾಲೋನಿ, ಎಂಎಲ್‌ಎ ಲೇಔಟ್, ರತ್ನ ಅಪಾರ್ಟ್‌ಮೆಂಟ್, ಗಾಯತ್ರಿ ಅರ್ಪಾಟ್‌ಮೆಂಟ್, ಫುಡ್‌ವರ್ಡ್, ಆರ್‌ಟಿ ನಗರ, ಗಂಗಾನಗರ, ವೇವರ್‌ಕಾಲೋನಿ, ಲಕ್ಷ್ಮಯ್ಯ ಬ್ಲಾಕ್, ಆರ್‌ಬಿಐ ಕಾಲೋನಿ, ಗಂಗಾನಗರ ಎಕ್ಸ್‌ಟೆನನ್, ಪಾಪ್ಸ್ ಫುಡ್, ಆರ್‌ಟಿನಗರ 2ನೇ ಬಡಾವಣೆ,
ಬಿಡಿಎ ಕಾಂಪ್ಲೆಕ್ಸ್, ಚಾಮುಂಡಿನಗರ, ಮಂಜುನಾಥ ಲೇಔಟ್, ಐಐಎಸ್‌ಸಿ ಲೇಔಟ್, 80 ಅಡಿ ರಸ್ತೆ, ವಸಂತಪದ³ ಬ್ಲಾಕ್, ಕೊಡಿಗೆಹಳ್ಳಿ, ಎಚ್‌ಬಿಎಲ್, ಗಂಗಾನಗರ ಮಾರ್ಕೆಟ್, ಗಿಡ್ಡಪ್ಪ ಬ್ಲಾಕ್, ಕೆಎಚ್‌ಎಂ ಬ್ಲಾಕ್, ಮಿಲಿó ಕ್ಯಾಂಪಸ್, ಬಿನ್ನಿಮಿಲ್ ರಸ್ತೆ, ಕೆಂಪಾಪುರ, ಭುವನೇಶ್ವರಿನಗರ, ಲೊಟ್ಟೆಗೊಲ್ಲನಹಳ್ಳಿ, ಎಲ್.ಆರ್.ಬಂಡೆ ಇಲ್ಲಿ ವಿದ್ಯುತ್ ಅಡಚಣೆ ಇರಲಿದೆ.
ಐಐಎಸ್‌ಸಿ ವಿದ್ಯುತ್ ಕೇಂದ್ರದಡಿ ಬರುವ ಸದಾಶಿವನಗರ, ರಂಗನಾಥಪುರ, ವೈಯ್ಯಲಿಕಾವಲ್, ಸ್ಯಾಂಕಿ ರಸ್ತೆ, ಮಲ್ಲೇಶ್ವರದ 6ನೇ ಕ್ರಾಸ್ ಹಾಗೂ 9ನೇ ಕ್ರಾಸ್, ಶೇಷಾದ್ರಿಪುರದ 16ನೇ ಕ್ರಾಸ್, 17ನೇ ಕ್ರಾಸ್, 18ನೇ ಕ್ರಾಸ್ ಹಾಗೂ ಮಲ್ಲೇಶ್ವರದ 18ನೇ ಮುಖ್ಯರಸ್ತೆ, ಪೈಪ್‌ಲೈನ್,ಅಂಬೇಡ್ಕರ್‌ನಗರ, ಯಶವಂತಪುರ, ಬಿಎಚ್‌ಇಎಲ್ ಬಳಿ ವಿದ್ಯುತ್ ವ್ಯತ್ಯಾಯವಾಗಲಿದೆ.
ಎಲ್.ಆರ್.ಬಂಡೆ ವಿದ್ಯುತ್ ಕೇಂದ್ರದ ವ್ಯಾಪ್ತಿಯಲ್ಲಿ ಕೆ.ಜಿ.ಹಳ್ಳಿ, ಗಾಂಧಿನಗರ, ಸಮಾಧಾನನಗರ, ಕುಶಾಲ್‌ನಗರ, ಅನ್ವರ್ ಲೇಔಟ್, ಬಸವನಗರ, ಡಾ.ಅಂಬೇಡ್ಕರ್ ಕಾಲೇಜು ಮತ್ತು ಆಸ್ಪತ್ರೆ, ಡಿ.ಜೆ.ಹಳ್ಳಿ, ಭೀಮಣ್ಣ ಲೇಔಟ್, ಅಶೋಕನಗರದ ಕೆಲವು ಭಾಗಗಳು, ವೆಂಕಟೇಶಪುರದ ಕೆಲವು ಭಾಗಗಳು, ಇನ್‌ಕಂ ಟ್ಯಾಕ್ಸ್ ಲೇಔಟ್, ಚಿನ್ನಣ್ಣ ಲೇಔಟ್, ಶಾಂಪುರ, ರತ್ನಸಿಂಗ್ ಲೇಔಟ್, ಎಂಎಂ ಲೇಔಟ್,
ದೊಡ್ಡಣ್ಣನಗರ, ಕೆಬಿ ಸಂದ್ರದ ಕೆಲವು ಭಾಗಗಳು, ಮೋದಿ ಮುಖ್ಯರಸ್ತೆ, ಸಾಕಮ್ಮ ಹನುಮಂತಪ್ಪ ಲೇಔಟ್, ಕೆಎಚ್‌ಬಿ ಕ್ವಾಟ್ರಸ್, ದೇವೇಗೌಡ ರಸ್ತೆ, ವಿನಾಯಕ ಲೇಔಟ್, ದೊಡ್ಡಮ್ಮ ಲೇಔಟ್, ರತ್ನಮ್ಮ ಲೇಔಟ್, ಮನೋರಾಯನಪಾಳ್ಯ, ಆದರ್ಶನಗರ, ಆನಂದ ಗೋಕುಲ ಲೇಔಟ್, ಮುನೇಶ್ವರ ಲೇಔಟ್, ಎಚ್‌ಬಿಆರ್ 2ನೃ ಹಂತದ ಕೆಲವು ಭಾಗಗಳು, ಕಾಫಿ ಬೋರ್ಡ್ ಕಾಲೋನಿ, ಕನಕನಗರ, ಸೀತಪ್ಪ ಲೇಔಟ್, ವಿ.ನಾಗೇನಹಳ್ಳಿ, ಪಟೇಲ್ ಮುನಿಯಪ್ಪ ಲೇಔಟ್, ಕಾವೇರಿನಗರ.
ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿಡಬ್ಲೂéಎಸ್‌ಎಸ್‌ಬಿ, ಕೆಂಚೇನಹಳ್ಳಿ, ಸುರದೇನಪುರ, ಇಸ್ರೋ ಲೇಔಟ್, ಎಲ್‌ಬಿಎಸ್ ನಗರ, ಬೆಸ್ಕಾಂ, ಅನಂತಪುರ, ಯಲಹಂಕ, ಅವಲಹಳ್ಳಿ, ಎಸ್‌ಎನ್ ಹಳ್ಳಿ, ನಾಗೇನಹಳ್ಳಿ, ಟೌನ್‌ಸೆಂಟರ್, ಮೈಲಪ್ಪನಹಳ್ಳಿ, ನಾಗದಾಸನಹಳ್ಳಿ, ಶಿರ್ಕೆ ಅರ್ಪಾಟ್‌ಮೆಂಟ್, ಯಲಹಂಕ ನ್ಯೂ ಟೌನ್ 5ನೃ ಹಂತ, ಬಿಎಂಎಸ್ ಆಸ್ಪತ್ರೆ,
ನಾಗಾರ್ಜುನ ಅರ್ಪಾಟ್‌ಮೆಂಟ್, ಎಲ್‌ಐಜಿ ಬ್ಲಾಕ್, ಎಂಐಜಿ ಬ್ಲಾಕ್, ಕುವೆಂಪುನಗರ, ಲಕ್ಷ್ಮೀಪುರ, ಸಿಂಗಾಪುರ, ಕಲ್ಯಾಣನಗರ, ಅಬ್ಬಿಗೆರೆ, ಇಂಡಸ್ಟ್ರೀಯಲ್ ಏರಿಯಾ, ಕೆನರಾ ಬ್ಯಾಂಕ್ ಲೇಔಟ್, ತಿಂಡ್ಲು, ವಿರೂಪಾಕ್ಷಪುರ, ಗ್ಯಾಸ್ ಗೋಡನ್, ಬುಲೆಟ್ ಕೃಷ್ಣಪ್ಪ ಲೇಔಟ್, ಟೆನ್ನಿಸ್ ವಿಲೇಜ್, ಲೇಕ್ ಸ್ನೋರ್ ಗಾರ್ಡನ್, ಧನಲಕ್ಷ್ಮೀ ಲೇಔಟ್, ಬಸವ ಸಮಿತಿ, ನವ್ಯನಗರ,
ಜಕ್ಕೂರು ವಿಲೇಜ್, ಜಕ್ಕೂರು ಲೇಔಟ್, ಸಂಪಿಗೆಹಳ್ಳಿ, ಚೊಕ್ಕನಹಳ್ಳಿ, ಹೆಗ್ಡೆನಗರ, ಇಂಡಿಯನ್ ಎಕ್ಸ್‌ಪ್ರೆಸ್ ಲೇಔಟ್, ಟೆಲಿಕಾಂ ಲೇಔಟ್, ವೆಂಕಟಗಿರಿಯಪ್ಪ ಗಾರ್ಡನ್, ಬಿಬಿ ರೋಡ್, ಬಿಟಿ ಪುರ, ಜವಹರ್ ಲಾಲ್ ಇನ್ಸ್‌ಟಿಟ್ಯೂಟ್, ಜಕ್ಕೂರು ಲೇಔಟ್ ಕೊಳಚೆ ಪ್ರದೇಶದ ಸುತ್ತಮುತ್ತ, ಶೋಭಾ ವಿಂಡ್ ಪಾಲ್, ಪುರವಂಕರ, ಕಿರ್ಲೋಸ್ಕರ್ ಬಿಸಿನೆಸ್ ಪಾರ್ಕ್, ಕೊಲಂಬಿಯಾ ಆಸ್ಪತ್ರೆ ಈ ನಗರಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
Namma Metro: ನಮ ಮೆಟ್ರೋದಲ್ಲಿ ಒಂದೇ ದಿನ 8.6 ಲಕ್ಷ ಜನ
Fraud Case: ಐಶ್ವರ್ಯಗೌಡ ಮನೆಯಲ್ಲಿ 29 ಕೆಜಿ ಬೆಳ್ಳಿ ಜಪ್ತಿ
Atul Subhash: ಟೆಕಿ ಅತುಲ್ ಪತ್ನಿ ಬೇಲ್ ಅರ್ಜಿ ನಾಡಿದ್ದು ಇತ್ಯರ್ಥಪಡಿಸಿ: ಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.