158 ಪೊಲೀಸ್‌ ಅಧಿಕಾರಿಗಳ ವರ್ಗಾವಣೆ


Team Udayavani, Dec 15, 2017, 6:45 AM IST

kar-police.jpg

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯ ಸರ್ಕಾರ ಅಧಿಕಾರಿಗಳ ಹಾಗು ಪೊಲೀಸ್‌ ಅಧಿಕಾರಗಳ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ.ಗುರುವಾರ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 37 ಮಂದಿ ಡಿವೈಎಸ್‌ಪಿಗಳು ಹಾಗು 121 ಇನ್ಸಪೆಕ್ಟರ್‌ಗಳ ಸಾಮೂಹಿಕ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಂತಿದೆ.

ವರ್ಗಾವಣೆಗೊಂಡ ಡಿವೈಎಸ್ಪಿಗಳು :
ಹೆಚ್‌.ಮಂಜುನಾಥ್‌ ಬಾಬು- ಸಿಟಿ ಎಸ್‌ಬಿ(ಬೆಂಗಳೂರು), ಎಸ್‌.ಬಿ.ಮಹೇಶ್ವರಪ್ಪ-ಎಸ್‌ಎಚ್‌ಆರ್‌ಸಿ (ಬೆಂಗಳೂರು), ಬಿ.ಆರ್‌.ಲಿಂಗಪ್ಪ-ಸಿಸಿಬಿ (ಮೈಸೂರು ನಗರ), ಸಿ.ಗೋಪಾಲ್‌- ಐಜಿಪಿ ದಕ್ಷಿಣ ವಲಯ ಕಚೇರಿ (ಮೈಸೂರು), ಎಸ್‌.ಎಸ್‌.ಕಾಶಿ-ಅರಣ್ಯ ಘಟಕ (ಬೆಂಗಳೂರು), ವಜೀರ್‌ ಆಲಿ ಖಾನ್‌- ಕರ್ನಾಟಕ ಲೋಕಾಯುಕ್ತ, ಸಿ.ಡಬ್ಲೂé.ಪೂವಯ್ಯ- ಎಸ್‌ಸಿಆರ್‌ಬಿ (ರಾಜ್ಯ ಅಪರಾಧ ದಾಖಲಾತಿ ಘಟಕ),  ಶಾಂತಮಲ್ಲಪ್ಪ- ಹಲಸೂರು ಉಪ ವಿಭಾಗ, ಎಂ.ವೇಣುಗೋಪಾಲ್‌-ಟಿಟಿಐ, ಎನ್‌.ಕುಮಾರ್‌- ಹೊಸಕೋಟೆ ಉಪ ವಿಭಾಗ, ಎ.ವಿ.ಲಕ್ಷ್ಮೀನಾರಾಯಣ-ಐಜಿಪಿ ಕೇಂದ್ರ ವಲಯ ಕಚೇರಿ (ಬೆಂಗಳೂರು), ಬಿ.ಎಸ್‌.ರಾಜಶೇಖರ್‌-ಡಿಸಿಆರ್‌ಇ  (ಮೈಸೂರು), ಜಿ.ಎಸ್‌.ಗಜೇಂದ್ರ ಪ್ರಸಾದ್‌- ದೇವರಾಜ ಉಪ ವಿಭಾಗ (ಮೈಸೂರು ನಗರ) , ಉಮೇಶ್‌ ಗಣಪತಿ ಸೇs…- ಭ್ರಷ್ಟಾಚಾರ ನಿಗ್ರಹ ದಳ, ಎಂ.ಜಗದೀಶ್‌- ನರಸಿಂಹ‌ರಾಜ ಉಪ ವಿಭಾಗ (ಮೈಸೂರು ನಗರ), ಜಯಕುಮಾರ್‌ ಸಿ.ಟಿ- ಚಾಮರಾಜನಗರ ಉಪ ವಿಭಾಗ, ಗಣಪತಿ ವೈ.ಗುಡಾಜಿ- ಖಡೇಬಜಾರ್‌ ಉಪ ವಿಭಾಗ (ಬೆಳಗಾವಿ), ಪ್ರಭು ಡಿ.ಟಿ.- ಗೋಕಾಕ್‌ ಉಪ ವಿಭಾಗ (ಬೆಳಗಾವಿ), ದಯಾನಂದ ಎಸ್‌.ಪವಾರ್‌-ಚಿಕ್ಕೋಡಿ ಉಪ ವಿಭಾಗ (ಬೆಳಗಾವಿ), ಇ.ಎಸ್‌.ವೀರಭದ್ರಯ್ಯ- ರಜ್ಯ ಗುಪ್ತವಾರ್ತೆ, ಬಸಪ್ಪ ಎಸ್‌.ಅಂಗಡಿ- ಸಿಐಡಿ, ಯು.ಎಸ್‌.ಶಿವಳ್ಳಿ- ಡಿಸಿಆರ್‌ಬಿ (ದಾವಣಗೆರೆ), ಶ್ರೀಕಾಂತ್‌ ಭೀಮಪ್ಪ ಕಟ್ಟಿಮನಿ- ಐಜಿಪಿ ಬಳ್ಳಾರಿ ವಲಯ ಕೇಂದ್ರ ಕಚೇರಿ, ಟಿ.ವೆಂಕಟೇಶ್‌-ಎಸ್‌ಟಿಎಫ್, ಕೆ.ಓಂಕಾರ್‌ ನಾಯಕ್‌- ಡಿಸಿಆರ್‌ಬಿ (ಬಳ್ಳಾರಿ) ಕೆ.ವಿ.ಗುರುಶಾಂತಪ್ಪ- ಹೆಸ್ಕಾಂ (ಹುಬ್ಬಳ್ಳಿ),  ವೈ.ಎಸ್‌.ಈಗನಗೌಡರ್‌-ಡಿಸಿಆರ್‌ಬಿ (ಗದಗ), ಶಿವಬಸಪ್ಪ  ಎಂ.ಸಂದಿಗ್‌ವಾಡ್‌- ಕೊಪ್ಪಳ ಉಪ ವಿಭಾಗ, ಎಂ.ಶಿವಶಂಕರ್‌-ಜೆ.ಸಿ.ನಗರ ಉಪ ವಿಭಾಗ (ಬೆಂಗಳೂರು), ಎಂ.ವಿ.ಧಶರತ್‌ ಮೂರ್ತಿ- ಹೂವಿನಹಡಗಲಿ ಉಪ ವಿಭಾಗ (ಬಳ್ಳಾರಿ), ಕೆ.ಎನ್‌.ರಮೇಶ್‌- ಎಲೆಕ್ಟ್ರಾನಿಕ್‌ ಸಿಟಿ ಉಪ ವಿಭಾಗ (ಬೆಂಗಳೂರು), ಎ.ಆರ್‌.ಬಲರಾಮೇಗೌಡ- ರಾಜ್ಯ ಗುಪ್ತವಾರ್ತೆ, ವಿ.ಸೂರ್ಯನಾರಾಯಣರಾವ್‌- ಡಿಸಿಆರ್‌ಬಿ (ತುಮಕೂರು), ಮಹಮ್ಮದ್‌  ಸಜ್ಜದ್‌ಖಾನ್‌- ವಿಧಾನಸೌಧ ಭದ್ರತೆ, ಯಶವಂತ್‌ ಸಾರ್ವಕರ್‌- ಡಿಸಿಆರ್‌ಬಿ (ಮೈಸೂರು ಜಿಲ್ಲೆ), ಎಸ್‌.ಇ.ಗಂಗಾಧರಸ್ವಾಮಿ- ಡಿಸಿಆರ್‌ಬಿ (ಚಾಮರಾಜನಗರ). ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಗೊಂಡ  ಇನ್ಸಪೆಕ್ಟರ್‌ಗಳು ಪಟ್ಟಿ
ಅಬ್ದುಲ್‌ ಕರೀಂ ರವಾ¤ರ್‌ ( ಮೈಸೂರು ಗ್ರಾಮಾಂತರ ವೃತ್ತ), ರಘು ಕೆ.ಕೆ ( ಕೆಆರ್‌. ನಗರ ವೃತ್ತ ಮೈಸೂರು) ಬಸವರಾಜು ಬಿ. ( ಮಂಡಕಳ್ಳಿ ವಿಮಾನ ನಿಲ್ದಾಣ ಭದ್ರತೆ ಮೈಸೂರು)  ವಸಂತ್‌ ಕೆ.ಎಸ್‌ ( ಹಾಸನ ಗ್ರಾಮಾಂತರ),  ಮಹೇಶ್‌ ಎಂ ( ಡಿಸಿಐಬಿ ಕೊಡಗು),  ಕೃಷ್ಣಮೂರ್ತಿ ಜಿ. ( ಮಂಡ್ಯ ಗ್ರಾಮಾಂತರ ಜಿಲ್ಲೆ ) ಬಾಲಕೃಷ್ಣ ಎಚ್‌.ಎನ್‌ ( ಗುಂಡ್ಲು ಪೇಟೆ ವೃತ್ತ)   ಗೋವಿಂದರಾಜ್‌ ಎಚ್‌ ( ಚೆಸ್ಕಾಂ ಚಾಮರಾಜನಗರ) ,  ಶಂಕರ್‌ ಎಸ್‌.ಕೆ (ಡಿಸಿಐಬಿ ದಾವಣಗೆರೆ) , ದೇವರಾಜ ಟಿ.ವಿ ( ಡಿಸಿಬಿ ವಿಶೇಷ ದಾವಣಗೆರೆ ) ಯಶವಂತ್‌  ಬಿ.ಎಸ್‌  ( ಮೊಳಕಾಲ್ಮೂರು  ವೃತ್ತ ಚಿತ್ರದುರ್ಗ) ಲೋಕೇಶ್‌ ಜೆ. (ಬೆಸ್ಕಾಂ ಚಿತ್ರದುರ್ಗ) ದೇವರಾಜ್‌ ಜೆ. (ಕೋಟೆ ವೃತ್ತ ಶಿವಮೊಗ್ಗ ) ತಿಮ್ಮಣ್ಣ  ಹನುಮಪ್ಪ ಕರಿಕಲ್‌ ( ಸಂಚಾರ  ದಕ್ಷಿಣ , ಬೆಳಗಾವಿ ) ಚಂದ್ರಕಾಂತ್‌  ನಂದರೆಡ್ಡಿ  (ಇಂಡಿ ವೃತ್ತ ವಿಜಯಪುರ), ಮಹಂತೇಶ್‌ ಕೆ. ದಾಮಣ್ಣವರ್‌ ( ಸಿಂಧಗಿ ವೃತ್ತ ,ವಿಜಯಪುರ)  ಶಂಕರಗೌಡ ಬಸವನಗೌಡ ( ವಿಜಯಪುರ ಗ್ರಾಮಾಂತರ ವೃತ್ತ) ರಾಮಚಂದ್ರಪ್ಪ ಚೌಧರಿ ( ಡಿಎಸ್‌ಬಿ  ವಿಜಯಪುರ ) ಲಕ್ಷ್ಮೀಕಾಂತ್‌ ಕೆ. ತಳವಾರ್‌  ( ಧಾರವಾಡ ಪೂರ್ವ ಠಾಣೆ ) ಪ್ರಭು ಬಸಪ್ಪ ಸೂರ್ಯನ್‌  (ಸಿಸಿಬಿ  ಕೇಶ್ವಾಪುರ ಹುಬ್ಬಳ್ಳಿ ಧಾರವಾಡ ) ಸಂತೋಷ್‌ಕುಮಾರ್‌ ಡಿ. ( ಬೆಂಡಗೇರಿ, ಹಬ್ಬಳ್ಳಿ -ಧಾರವಾಡ) ಶ್ರೀಕಾಂತ್‌ ಬಿ ತೋಟಗಿ ( ಹುಬ್ಬಳ್ಳಿ ಉತ್ತರ ಸಂಚಾರ ಠಾಣೆ) ಜಾಕ್ಸನ್‌ ರಾಬರ್ಟ್‌ ಡಿಸೋಜಾ ( ಹುಬ್ಬಳ್ಳಿ  ಸಬ್‌ ಅರ್ಬ್ನ್‌ ಠಾಣೆ) ಬಸವರಾಜ ಗುರುಲಿಂಗಪ್ಪ ತೇಲಿ ( ಅಶೊಕ್‌ ನಗರ ಠಾಣೆ ಕಲಬುರಗಿ) ಶಕೀಲ್‌ ಅಹ್ಮದ್‌ ಐ ಅಂಗಡಿ ( ಸ್ಟೇಷನ್‌ ಬಜಾರ್‌, ಕಲಬುರಗಿ) ಆನಂದ್‌ ರಾವ್‌ ಎಸ್‌.ಎನ್‌ ( ಬೀದರ್‌ ನಗರ ಠಾಣೆ) ಸಂಗಮೆಶ್‌ ಪರನಗೌಡ ಪಾಟೀಲ್‌ ( ಮಾರ್ಕೆಟ್‌  ಪೊಲೀಸ್‌ ಠಾಣೆ ಬೀದರ್‌ ) ದಿಲೀಪ್‌ ಕುಮಾರ್‌ ಬಿ. ಸಾಗರ್‌ ( ಕಮಲಾನಗರ  ಬೀದರ್‌) ಅಂಬರ ಎಂ ಕಾಮನಮನಿ (ಡಿಸಿಬಿ ವಿಶೇಷ ಯಾದಗಿರಿ) ಮೊಹಮದ್‌ ಸಿರಾಜ್‌ ( ಶಹಾಪುರ ಗ್ರಾಮಾಂತರ ಯಾದಗಿರಿ) ರಾಜೇಂದ್ರ ಟಿ.ಆರ್‌ (ಸುರಪುರ ನಗರ ಯಾದಗಿರಿ) ಸಾಹೇಬ್‌ ಗೌಡ  ಎಂ.ಪಾಟೀಲ್‌ ( ಸುರಪುರ ಗ್ರಾಮಾಂತರ ವೃತ್ತ ಕಲಬುರಗಿ) ರಾಮಪ್ಪ ಬಿ ಸಾವಳಗಿ ( ಹಗರಿ ಬೊಮ್ಮನಹಳ್ಳಿ ಬಳ್ಳಾರಿ) ನಾಗರಾಜ ಆರ್‌ (ಗಾಂಧಿನಗರ ಬಳ್ಳಾರಿ) ದೀಪಕ್‌ ಆರ್‌ ಬೋಸರೆಡ್ಡಿ ( ಗಂಗಾವತಿ ಗ್ರಾಮಾಂತರ ವೃತ್ತ ಕೊಪ್ಪಳ) ಅಮಾನುಲ್ಲಾ ಎ ( ಮಂಗಳೂರು ಪಶ್ಚಿಮ ಸಂಚಾರ ) ಶಿವಕುಮಾರ ಎಚ್‌ ( ಮಂಗಳೂರು ಪೂರ್ವ ಸಂಚಾರ)  ಶ್ರೀಧರ್‌ ಶಾಸ್ತ್ರೀ  ಟಿ.ಗುಂಡಗಟ್ಟಿ ( ಸುರತ್ಕಲ್‌ ಮಂಗಳೂರು) ಪರಶಿವಮೂರ್ತಿ ( ಬಜ್ಪೆ , ಮಂಗಳೂರು) ಶಾಂತರಾಮ್‌ (ಸಿಸಿಬಿ ಮಂಗಳೂರು) ಪ್ರಮೋದ್‌ ಕುಮಾರ್‌ ( ಅಂಕೋಲಾ, ಉತ್ತರ ಕನ್ನಡ ಜಿಲ್ಲೆ) ಅನೀಶ್‌ ಅಹ್ಮದ್‌ ಅಬ್ದುಲ್‌ ಹಮೀದ್‌ ಮುಜಾವರ್‌  ( ದಾಂಡೇಲಿ ವೃತ್ತ ಉತ್ತರಕನ್ನಡ ) ಚೆಲುವರಾಜ್‌ ಬಿ. (ಹೊನ್ನಾವರ ವೃತ್ತ,  ಉತ್ತರ  ಕನ್ನಡಜಿಲ್ಲೆ )  ಸೀತಾರಾಮ್‌ ಪಿ.(  ಡಿಸಿಬಿ, ವಿಶೇಷ ಉಡುಪಿ)  ರತ್ನಕುಮಾರ್‌ ( ಡಿಸಿಬಿ ಉಡುಪಿ ) ಶಿವಪ್ರಸಾದ್‌ ಎಂ. (ಚಿಕ್ಕನಾಯಕನಹಳ್ಳಿ ತುಮಕೂರು) ರಾಜೇಶ್‌ ಆರ್‌ (ಡಿಸಿಐಬಿ ಕೋಲಾರ)  ಜಗದೀಶ್‌ ಎಸ್‌.ಆರ್‌ ( ಕೋಲಾರ ಗ್ರಾಮಾಂತರ ವೃತ್ತ), ಚಂದ್ರಶೇಖರ್‌ ( ತುಮಕೂರು ನಗರ ವೃತ್ತ) ನರಸಿಂಹಮೂರ್ತಿ ( ಡಿಸಿಆರ್‌ಬಿ ತುಮಕೂರು) ಅಂಬರೀಶ್‌ ಎಂ( ಮಧುಗಿರಿ ವೃತ್ತ ತುಮಕೂರು ) ಸತೀಶ್‌ ಸಿ( ಚನ್ನಪಟ್ಟಣ ನಗರ ವೃತ್ತ ) ಕುಮಾರ್‌ ಎ.ಪಿ ( ಚನ್ನಪಟ್ಟಣ ಗ್ರಾಮಾಂತರ ವೃತ್ತ ) ಸೂರ್ಯಪ್ರಕಾಶ್‌ ಎಂ ( ಊರಿಗಮ್‌  ವೃತ್ತ  ಕೆ.ಜಿ.ಎಫ್ ) ಪ್ರಕಾಶ್‌ ಬಿ.ಜಿ ( ಜಯಲಕ್ಷ್ಮೀಪುರಂ, ಮೈಸೂರು) ಮಂಜು ಕೆ.ಎಂ (ಆಲನಹಳ್ಳಿ ಮೈಸೂರು) ನಾರಾಯಣ ಸ್ವಾಮಿ ವಿ (ಡಿ. ಎಸ್‌. ಬಿ  ರಾಮನಗರ ), ಗೋಪಿನಾಥ್‌ ವಿ. (ಕೆಎಸ್‌ಪಿಟಿಎಸ್‌ ಚನ್ನಪಟ್ಟಣ) ಸುಧೀರ್‌ ಎಸ್‌ ( ಡಿಎಸ್‌ಬಿ ಕೋಲಾರ) ಶಿವಕುಮಾರ್‌ ಎಚ್‌.ಆರ್‌ (ಡಿಎಸ್‌ಬಿ ಚಿಕ್ಕಮಗಳೂರು) ಸುರೇಶ್‌ಕುಮಾರ್‌ ಬಿ.ಕೆ( ಕೆಎಸ್‌ಪಿಟಿಎಸ್‌ ಚನ್ನಪಟ್ಟಣ) ಪ್ರಭಾಕರ್‌ ಎಸ್‌ ಧರ್ಮಟ್ಟಿ ( ಪಿಟಿಎಸ್‌ ಖಾನಾಪುರ) ಬ್ರಿಜೇಶ್‌ ಮ್ಯಾಥ್ಯೂ ( ಎಸಿಬಿ ಮುಂದುವರಿಕೆ)  ಗುರಣ್ಣ ಎಸ್‌ ಹೆಬ್ಟಾಳ್‌ ( ಡಿಸಿಆರ್‌ಬಿ ಕೊಪ್ಪಳ) ಶೇಖರ ಜಿ. (ಡಿಸಿಬಿ  ವಿಶೇಷ ಪೊಲೀಸ್‌ ಠಾಣೆ ಕೊಡಗು),  ವಿಜಯ್‌ ಅಶೋಕ್‌ ಮುರುಗುಂಡಿ ( ಡಿಸಿಆರ್‌ಬಿ ಯಾದಗಿರಿ)  ವಿನೋದ್‌ ಎಸ್‌ ( ಸಿಸಿಬಿ , ಹುಬ್ಬಳ್ಳಿ ಧಾರವಾಡ)  ಜೇಮ್ಸ್‌ ಲಾಯ್‌ ಎಕ್ಸ್‌ಮೆನೆಜಸ್‌ ( ಡಿಸಿಐಬಿ ಯಾದಗಿರಿ) ಅಮರೇಶ್‌ ಬಿ ( ಡಿಎಸ್‌ಬಿ ಬೀದರ್‌ )  ಮೋಹನ್‌  (ಸಿಟಿ ಎಸ್‌.ಬಿ  ಮಂಗಳೂರು)  ಸುರೇಶ್‌ಕುಮಾರ್‌ ಪಿ. ( ಡಿಎಸ್‌ಬಿ, ದಕ್ಷಿಣ  ಕನ್ನಡ ) ಬಸವಪ್ಪ ದುರ್ಗಪ್ಪ  ಬುರ್ಲಿ ( ಡಿಸಿಆರ್‌ಬಿ  ಉತ್ತರ ಕನ್ನಡ)  ರಾಘವ ಪಡಿಲ್‌ (ಸಿಎಸ್‌ಪಿ)  ಪುಟ್ಟಹೋಬಳ ರೆಡ್ಡಿ ಕೆ.ಇ ( ಡಿಸಿಆರ್‌ ಇ ಕೋಲಾರ)

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

10 ದಿನಗಳಲ್ಲಿ ಜೇಷ್ಠತಾ ಪಟ್ಟಿ ಬಿಡುಗಡೆ: ಸಿಎಂ ಸಿದ್ದರಾಮಯ್ಯ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

Karnataka Govt.,: ಅಬಕಾರಿ, ಸಾರಿಗೆ ಇಲಾಖೆ ಅವ್ಯವಹಾರ: ಕ್ರಮ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.