20 ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ
Team Udayavani, Aug 7, 2018, 6:30 AM IST
ಬೆಂಗಳೂರು: ರಾಜ್ಯ ಸರ್ಕಾರ 20 ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿಗಳಾದ ಡಾ. ಎಸ್.ಸೆಲ್ವಕುಮಾರ್-ಕೆಪಿಟಿಸಿಎಲ್ ಎಂಡಿ, ಎಂ.ವಿ. ಸಾವಿತ್ರಿ-ಕಾರ್ಯದರ್ಶಿ, ಆರ್‌ಡಿಪಿಆರ್ ಇಲಾಖೆ, ಡಾ. ಆರ್.ವಿಶಾಲ್-ಆಯುಕ್ತರು, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಿ. ಶಿಖಾ-ಬೆಸ್ಕಾಂ, ಎಂಡಿ. ಬಿ.ಎಸ್.ಶೇಖರಪ್ಪ-ಪೌರಾಡಳಿ ಸಂಸ್ಥೆಗಳ ನಿರ್ದೇಶಕರು. ಮನೋಜ್ ಜೈನ್-ಕರ್ನಾಟಕ ಸಕಾರಿ ಜಮೀನುಗಳ ನಿಗಮ, ಎಂಡಿ. ರಾಜೇಂದ್ರ ಚೋಳನ್-ವಾಯುವ್ಯ ಕರ್ನಾಟಕ ಸಾರಿಗೆ ಎಂಡಿ. ಟಿ.ಎಚ್.ಎಂ. ಕುಮಾರ್-ಆಯುಕ್ತರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ. ಎಂ. ಕಣಗವಲ್ಲಿ-ಪಿಯು ಬೋರ್ಡ್ ನಿರ್ದೇಶಕಿ. ಎಂ.ಜಿ. ಹಿರೇಮs…-ಜಿಲ್ಲಾಧಿಕಾರಿ, ಗದಗ. ಪೊಮ್ಮಲ ಸುನಿಲ್ ಕುಮಾರ್-ಜಿಲ್ಲಾಧಿಕಾರಿ, ಕೊಪ್ಪಳ. ಸುಂದರೇಶ್ ಬಾಬು-ಹೆಸ್ಕಾಂ, ಎಂಡಿ. ಚಾರುಲತ ಸೋಮಲ್-ಆಯುಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ನಿಗಮದ ಎಂಡಿ. ಸುರಲ್ಕರ್ ವಿಕಾಸ್ ಕಿಶೋರ್-ಜೆಸ್ಕಾಂ ಕಲಬುರಗಿ, ಎಂಡಿ. ಡಾ. ಅರುಂಧತಿ ಚಂದ್ರಶೇಖರ್-ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಖೆ. ಸಿ.ಎನ್. ಮೀನಾ ನಾಗರಾಜ್-ಮುಖ್ಯಮಂತ್ರಿ ಉಪ ಕಾರ್ಯದರ್ಶಿ. ಗಂಗುಬಾಯಿ ರಮೇಶ್ ಮಾನಕರ್-ಸಿಇಒ, ಜಿಲ್ಲಾ ಪಂಚಾಯತ್ ಬಾಗಲಕೋಟೆ. ಮಹಾಂತೇಶ್ ಬೀಳಗಿ-ಸಿಇಒ, ಜಿಲ್ಲಾ ಪಂಚಾಯತ್ ವಿಜಯಪುರ, ಕೆ.ಎ. ದಯಾನಂದ-ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಅದೇ ರೀತಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ರವಿ ಎಸ್. ಅವರನ್ನು ಪೊಲಿಸ್ ತರಬೇತಿ ಕೇಂದ್ರದ ಐಜಿಪಿ ಹಾಗೂ ಶಿವಪ್ರಸಾದ್ ದೇವರಾಜು ಅವರನ್ನು ಮಂಡ್ಯ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಇನ್ನು ಐಎಫ್ಎಸ್ ಅಧಿಕಾರಿಗಳಾದ ರಾಮಚಂದ್ರ-ಕರ್ನಾಟಕ ಕೈಮಗ್ಗ ನಿಗಮ ಎಂಡಿ, ಹುಬ್ಬಳ್ಳಿ, ಶಾಂತಕುಮಾರ್-ಸಿಸಿಎಫ್ ಹಾಗೂ ಅರಣ್ಯ ಮತ್ತು ಪರಿಸರ ಇಲಾಖೆ ಕಾರ್ಯದರ್ಶಿ, ಸಂಜಯ್ ಬಿಜೂjರ್-ಸಿಸಿಎಫ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕಾರ್ಯಕಾರಿ ನಿರ್ದೇಶಕ. ಮನೋಜ್‌ಕುಮಾರ್-ಸಿಸಿಎಫ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ. ಗೋಕುಲ್ ಆರ್-ಸಿಸಿಎಫ್ ಬೆಂಗಳೂರು ವಿಭಾಗ, ಪಿ.ಬಿ. ಕರುಣಾಕರ-ಸಿಸಿಎಫ್, ಬೆಳಗಾವಿ ವಿಭಾಗ. ಎಸ್. ಧನಂಜಯ-ಸಿಸಿಎಫ್, ನಿರ್ದೇಶಕರು ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.