ಉತ್ತರಾಯಣ-5: GST ಗೊಂದಲಗಳಿಗೆ ತಜ್ಞರ ಪರಿಹಾರ
Team Udayavani, Jul 8, 2017, 4:00 AM IST
ಕೆಲ ಹೋಟೆಲ್‌ಗಳಲ್ಲಿ ತಿಂಡಿ- ತಿನಿಸಿನ ಮೇಲೆ ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿ ಅಡಿ ತಲಾ 1.80 ರೂ.ನಂತೆ 3.60 ರೂ. ಸಂಗ್ರಹಿಸುವ ಬದಲು 4 ರೂ. ಪಡೆಯಲಾಗುತ್ತಿದೆ. ನಮ್ಮಿಂದ ಹೆಚ್ಚುವರಿಯಾಗಿ ಸಂಗ್ರಹಿಸುವ 40 ಪೈಸೆ ಯಾರಿಗೆ ಸೇರಲಿದೆ?
ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿಯಡಿ ನಿಗದಿಪಡಿಸಿದ ಪ್ರಮಾಣದಷ್ಟು ತೆರಿಗೆಯನ್ನಷ್ಟೇ ಸಂಗ್ರಹಿಸಬೇಕು. ಒಂದೊಮ್ಮೆ ಹೋಟೆಲ್ ಮಾಲೀಕರು ಹೆಚ್ಚುವರಿ 40 ಪೈಸೆಯನ್ನು ರಸೀದಿಯಲ್ಲಿ ನಮೂದಿಸಿದರೆ ಅದಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ. ರಸೀದಿಯಲ್ಲಿ ದಾಖಲಿಸದೆ ಹೆಚ್ಚುವರಿ ಹಣ ಸಂಗ್ರಹಿಸಲು ಅವಕಾಶವಿಲ್ಲ. ಗ್ರಾಹಕರು ಹಣ ನೀಡಲು ನಿರಾಕರಿಸಬಹುದು. ಹೋಟೆಲ್‌ನವರು ಪೈಸೆ ಹೊಂದಾಣಿಕೆ ಮಾಡಿಕೊಂಡರೆ ಸಮಸ್ಯೆ ಬಗೆಹರಿಯಲಿದೆ.
– ವಿಶ್ವನಾಥ್, ಖಾಸಗಿ ಕಂಪನಿ ನೌಕರ, ಬೆಂಗಳೂರು
ಜಿಎಸ್‌ಟಿಯಡಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ತೆರಿಗೆ ಕಡಿತ ಮಾಡಿಕೊಂಡಿದ್ದರೆ ಯಾರ ಗಮನಕ್ಕೆ ತರಬೇಕು?
ಯಾವುದೇ ವಸ್ತುವಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ತೆರಿಗೆ ಸಂಗ್ರಹಿಸಿದ್ದರೆ ವಿಭಾಗ ಮಟ್ಟದ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇರಿದಂತೆ ಸಮೀಪದ ಇಲಾಖೆ ಕಚೇರಿಗಳಿಗೆ ದೂರು ನೀಡಬಹುದು. ಅಲ್ಲಿನ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಈ ಹಿಂದೆ ಗ್ರಾಹಕರು ವ್ಯಾಟ್‌ಗೆ ಸಂಬಂಧಪಟ್ಟಂತೆ “ಇ-ಗ್ರಾಹಕ’ ಅಡಿಯಲ್ಲಿ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಅವಕಾಶವಿತ್ತು. ಅದನ್ನು ಸದ್ಯದಲ್ಲೇ ಜಿಎಸ್‌ಟಿಗೆ ಸಂಬಂಧಪಟ್ಟ ದೂರು ಸ್ವೀಕಾರಕ್ಕೆ ಅಭಿವೃದ್ಧಿಪಡಿಸಲಾಗುವುದು.
– ಭಾರತಿ, ಗೃಹಿಣಿ, ಮೈಸೂರು
– ಬಿ.ವಿ.ಮುರಳಿಕೃಷ್ಣ ಜಂಟಿ ಆಯುಕ್ತ
ವಾಣಿಜ್ಯ ತೆರಿಗೆ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
High Court; ಸತೀಶ್ ಸೈಲ್ ಸೇರಿ ಇತರರಿಗೆ ರಿಲೀಫ್: ನಾಳೆ ಬಿಡುಗಡೆ ಸಾಧ್ಯತೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.