ಪವರ್ ಗ್ರಿಡ್ ಉದ್ಯೋಗಿಗಳಿಗೆ ಲಸಿಕೆ
Team Udayavani, May 26, 2021, 7:36 PM IST
ಭಾರತ ಸರ್ಕಾರದ ಮಹಾರತ್ನ ಆಗಿರುವ ಕೇಂದ್ರದಸಾರ್ವಜನಿಕ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೊರೇಷನ್‌ಆಫ್ ಇಂಡಿಯಾ ಲಿಮಿಟೆಡ್ ದೇಶಾದ್ಯಂತ ತನ್ನ ಉದ್ಯೋಗಿಗಳು ಮತ್ತು ಅವರಕುಟುಂಬದ ಅಲವಂಬಿತರಿಗೆ ಕೋವಿಡ್ ಲಸಿಕಾಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ.
ಅದರಂತೆ, ಬೆಂಗಳೂರಿನಯಲಹಂಕದಲ್ಲಿರುವ ಪವರ್ ಗ್ರಿಡ್‌ನ ದಕ್ಷಿಣ ವಲಯದಪ್ರಾದೇಶಿಕ ಕಚೇರಿಯಲ್ಲಿ ಸಂಸ್ಥೆಯ ಉದ್ಯೋಗಿಗಳು,ಕುಟುಂಬದಸದಸ್ಯರುಹಾಗೂ ಅವರ ಅವಲಂಬಿತರಿಗಾಗಿಲಸಿಕಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಈಲಸಿಕಾ ಶಿಬಿರದಲ್ಲಿ200 ಡೋಸ್‌ಗಳನ್ನು ನೀಡಲಾಯಿತು.ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನವನ್ನುಪೂರ್ಣಗೊಳಿಸುವಕೇಂದ್ರ ಸರ್ಕಾರದ ವಿಷನ್‌ಗೆ ಪವರ್‌ಗ್ರಿಡ್ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.