ಸೋಮಣ್ಣರಿಂದ ಕಾಮಗಾರಿ ಪರಿಶೀಲನೆ
Team Udayavani, Jun 4, 2021, 1:40 PM IST
ಬೆಂಗಳೂರು: ವಸತಿ ಸಚಿವ ಹಾಗೂಗೋವಿಂದರಾಜನಗರ ವಿಧಾನಸಭಾಕ್ಷೇತ್ರದ ಶಾಸಕ ವಿ.ಸೋಮಣ್ಣ ಗುರುವಾರ ಬೆಳಗ್ಗೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅಧಿಕಾರಿಗಳೊಂದಿಗೆ ಸ್ವತಃ ತಾವೇಕಾಮಗಾರಿಗಳ ಪರಿಶೀಲನೆ ನಡೆಸಿದರು.
ಜೈ ಮುನಿರಾವ್ ವೃತ್ತದಲ್ಲಿರುವಸರ್ಕಾರಿ ಶಾಲೆಯನ್ನು ಅತ್ಯಾಧುನಿಕಉಪಕರಣಗಳನ್ನು ಒಳಗೊಂಡುಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿಯಿಲ್ಲದಂತೆ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆವಿದ್ಯಾಭ್ಯಾಸಕ್ಕೆ ಕೊರತೆ ಬಾರದಂತೆಹಾಗೂ ವಿದ್ಯಾರ್ಥಿಗಳಿಗೆ ಅವಶ್ಯಕವಾದಪೀಠೊಪಕರಣಗಳನ್ನು ಒದಗಿಸಲಾಗುತ್ತಿದ್ದು,
ವಿಶೇಷವೇನೆಂದರೆ ಇದುವರೆಗೂಕೇವಲ 10ನೇ ತರಗತಿವರೆಗೂ ಮಾತ್ರ ಇಲ್ಲಿ ವ್ಯಾಸಂಗ ಮಾಡಲಾಗುತ್ತಿದೆ. ಪದವಿಪೂರ್ವ ಕಾಲೇಜು ಕೂಡತೆರೆಯಲಾಗುತ್ತಿದೆ ,ಈ ಶಾಲೆ ಮತ್ತುಪದವಿ ಪೂರ್ವ ಕಾಲೇಜು ಒಟ್ಟು4 ಕೋಟಿ ಅನುದಾನದಿಂದ ನಿರ್ಮಾಣವಾಗುತ್ತಿದೆ ಎಂದುಸಚಿವರುತಿಳಿಸಿದರು.
ವಾರ್ಡಿನಲ್ಲಿ ಬಸವ ವನ ಉದ್ಯಾನವನಪ್ರಾರಂಭವಾಗುತ್ತಿದ್ದು,ಈಉದ್ಯಾನವನವು ಬಸವಣ್ಣನವರಪ್ರತಿಮೆ, ಸುಮಾರು 200 ಜನರುಕುಳಿತು ಯೋಗ ಮಾಡುವುದಕ್ಕಾಗಿ ಗಿಪಿರಮಿಡ್ ರೀತಿಯ ಯೋಗ ಕೇಂದ್ರ,ಆಯುರ್ವೇದಿಕ್ ಗಿಡಗಳು , ಜನರುವಾಯುವಿಹಾರ ಮಾಡಲು ಬೇಕಾದಪರಿಸರವನ್ನು ಏರ್ಪಡಿಸಲಾಗುತ್ತಿದ್ದು ಈಬಸವ ವನ ಮತ್ತು ಸರ್ಕಾರಿ ಶಾಲೆಯುಮುಂದಿನ ತಿಂಗಳು ಲೋಕಾರ್ಪಣೆಯಾಗಲಿದೆ ಎಂದರು
.ಗೋವಿಂದರಾಜನಗರ ಮಂಡಲದಅಧ್ಯಕ್ಷರಾದ ವಿಶ್ವನಾಥ್ ಗೌಡ ರವರು , ಸ್ಥಳೀಯ ಬಿಬಿಎಂಪಿ ಮಾಜಿ ಸದಸ್ಯರುಗಳಾದ ರೂಪ ಲಿಂಗೇಶ್, ಶ್ರೀಧರ್,ರಮೇಶ್, ಅಧಿಕಾರಿಗಳು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.