ಯೋಗ ಮಾರ್ಗದಲ್ಲಿ ಸಾಧನೆಯ ಹಾದಿ

Team Udayavani, Jun 21, 2021, 6:15 PM IST

yoga day

ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ.ಜೀವಾತ್ಮ ಮತ್ತು ದೈವತ್ವದ ಜತೆಗೆ ಸಮ್ಮಿತಗೊಳ್ಳುವುದು ಕೂಡ ಯೋಗದ ಭಾಗವಾಗಿದೆ. ಸದೃಢವಾಗಿ ಆರೋಗ್ಯವನ್ನು ಹೇಗೆ ಮನುಷ್ಯಸಂಕುಲ ಕಾಪಾಡಿಕೊಳ್ಳಬಹುದು ಎಂಬ ಗುಟ್ಟನ್ನುಯೋಗ ಹೇಳಲಿದೆ.ಸನಾತನ ಭಾರತೀಯ ಪರಂಪರೆ ಬಿಂಬಿಸುವಯೋಗ ಇಂದು ವಿಶ್ವಮಾನ್ಯತೆ ಪಡೆದುಕೊಂಡಿದೆ.ಯಾವುದೇ ಜಾತಿ, ಧರ್ಮ, ಮತ-ಪಂಥಕ್ಕೆಸೀಮಿತವಾಗದೆ ಎಲ್ಲರಲ್ಲೂ ಒಳಗೊಂಡು ವಿಶ್ವಕುಟುಂಬಿಯಾಗಿದೆ.

ಯೋಗ ಕ್ಷೇತ್ರದಲ್ಲಿಕನ್ನಡಿಗರುಕೂಡ ತಮ್ಮದೇ ಆದ ಛಾಪು ಮೂಡಿಸಿ ನಾಡಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರಲ್ಲಿ ಮೈಸೂರು ಮೂಲದಬಿ.ಕೆ.ಎಸ್‌.ಐಯ್ಯಂಗಾರ್‌, ಸ್ವಾಮಿ ವಿವೇಕಾನಂದಯೋಗ ಅನುಸಂಧಾನದ ಮಹಾಸಂಸ್ಥಾನದರೂವಾರಿ ಎಚ್‌.ಆರ್‌.ನಾಗೇಂದ್ರ, ಶ್ವಾಸ ಗುರುಸ್ವಾಮಿ ವಚನಾನಂದ, ಭಾರತದ ಕ್ರಿಕೆಟಿಗರಿಗೆಯೋಗ ಹೇಳಿಕೊಟ್ಟ ಯೋಗ ಗುರುಡಾ.ಓಂಕಾರ್‌ ಸೇರಿದಂತೆ ಹಲವರು ಇದ್ದಾರೆ.

ಯೋಗ ಕ್ಷೇತ್ರದಲ್ಲಿ ವಿಶ್ವದ ಭೂಪಟದಲ್ಲಿ ತನ್ನದೇಆದ ಛಾಪು ಮೂಡಿಸಿರುವ ಸಿಲಿಕಾನ್‌ ಸಿಟಿಬೆಂಗಳೂರಿನಲ್ಲಿ ಹಲವು ಸಂಖ್ಯೆಯಲ್ಲಿ ಯೋಗಕೇಂದ್ರಗಳಿಗೆ. ಅವುಗಳಲ್ಲಿ ಯೋಗ ಪ್ರಿಯರ ಪ್ರೀತಿಗೆ ಪಾತ್ರವಾಗಿರುವ ಒಂದಿಷ್ಟು ಕೇಂದ್ರಗಳಕಿರು ಮಾಹಿತಿ ಇಲ್ಲಿದೆ.

ಆರ್ಟ್‌ಆಫ್ ಲಿವಿಂಗ್‌ ಆಶ್ರಮ

ಕನಕಪುರ ರಸ್ತೆಯಲ್ಲಿ ಆರ್ಟ್‌ ಆಫ್ ಲಿವಿಂಗ್‌ ಆಶ್ರಮ ಧ್ಯಾನ ಮತ್ತುಯೋಗ ಜತೆಗೆ ಆಧ್ಯಾñಕ ‌¾ ವಿಚಾರದಲ್ಲಿ ದೇಶ-ವಿದೇಶಿಗರ ಗಮನ ಸೆಳೆದಿದೆ.

ಅಸಂಖ್ಯಾತ ಸಂಖ್ಯೆಯಲ್ಲಿ ವಿದೇಶಿಗರು ಕೂಡ ಆರ್ಟ್‌ಆಫ್ ಲಿವಿಂಗ್‌ ಆಶ್ರಮಕ್ಕೆ ಭೇಟಿ ನೀಡುತ್ತಾರೆ.1982ರಲ್ಲಿ ರವಿಶಂಕರ್‌ಗೂರುಜಿ ಅವರು ಕನಕಪುರ ಮುಖ್ಯ ರಸ್ತೆಯಲ್ಲಿ ಆರ್ಟ್‌ ಆಫ್ಲಿವಿಂಗ್‌ ಆಶ್ರಮವನ್ನು ಹುಟ್ಟುಹಾಕಿದರು. ವಿಶ್ವದಾದ್ಯಂತ ಸುಮಾರು156 ಶಾಖೆಗಳನ್ನು ಹೊಂದಿದೆ. ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇಶವಿದೇಶಗಳಲ್ಲಿ ಕಾರ್ಯಕ್ರಮಆಯೋಜಿಸಿ, ಜನರಿಗೆ ಬದುಕನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆಎಂಬ ಕುರಿತು ಆಧ್ಯಾತ್ಮದ ಮುಖೇನ ಉತ್ತರ ನೀಡುತ್ತದೆ. ಹಾಗೆಯೇಯೋಗ ಮತ್ತು ಧ್ಯಾನದ ಮೂಲಕ ಜನರ ಗಮನ ಸೆಳೆದಿದೆ. ಹಲವುಸಂಖ್ಯೆಯಲ್ಲಿ ಆ ಆಶ್ರಮದಲ್ಲಿ ಯೋಗ ತರಬೇತಿ ಪಡೆದಿದ್ದಾರೆ.

ಸಂಪರ್ಕ: https://www.artofliving.org/art-livinginternational-center-bangalore

ಈಶಾ ಫೌಂಡೇಶನ್‌ತಮಿಳುನಾಡಿನ ಕೊಯಮತ್ತೂರಿನ ವೆಲ್ಲಯನಗಿರಿ ಬೆಟ್ಟದ ಮೇಲಿರುವ ಈಶಾ ಯೋಗಕೇಂದ್ರ ಜನಾಕರ್ಷಣೆಯ ಆಧ್ಯಾತ್ಮ ಕೇಂದ್ರ. ಸದ್ಗುರು ಜಗ್ಗಿ ವಾಸುದೇವ್‌ 1992ರಲ್ಲಿನಿರ್ಮಿಸಿದಈ ಆಶ್ರಮವುಹಲವಾರುಯೋಗಹಾಗೂಪರಿಸರ ಸಂಬಂಧಿಕಾರ್ಯಕ್ರಮಗಳಿಂದದೇಶಾದ್ಯಂತ ಹೆಸರು ಮಾಡಿದೆ. ಈಶಾ ಫೌಂಡೇಶನ್‌ನ ಏಕೈಕ ಉದ್ದೇಶವೆಂದರೆ ಜನರನ್ನು ಆಧ್ಯಾತ್ಮಿಕಹಾಗೂ ದೈಹಿಕವಾಗಿ ಆರೋಗ್ಯವಾಗಿಡಲು ಶಿಕ್ಷಣ ನೀಡುವುದಾಗಿದೆ.

ಧ್ಯಾನ ಹಾಗೂ ಯೋಗ ಇಲ್ಲಿಪ್ರತಿದಿನ ನಡೆಯುತ್ತದೆ. ಈಶಾ ಯೋಗ ಸೆಂಟರ್‌ಗಳು ಕೊಯಮತ್ತೂರು, ದೆಹಲಿ ಮತ್ತು ಬೆಂಗಳೂರಿನಲ್ಲೂಕಾರ್ಯ ನಿರ್ವಹಿಸುತ್ತವೆ. ಆಸ್ಟ್ರೇಲಿಯಾ, ಮಲೇಷಿಯಾ ಸೇರಿದಂತೆ ಹಲವು ದೇಶಗಳಲ್ಲಿ ಈಶಾ ಫೌಂಡೇಶನ್‌ಯೋಗ ಕೇಂದ್ರಗಳಿವೆ. ಜಯನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ, ಬನ್ನೇರುಘಟ್ಟ,ಬಾಣಸವಾಡಿ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ ಫೀಲ್ಡ್‌ ಮತ್ತು ಮಾರತಹಳ್ಳಿ ಸೇರಿದಂತೆ ಹಲವುಕಡೆಗಳಲ್ಲಿ ಈಶಾಕೇಂದ್ರಗಳಿವೆ.ಸಂಪರ್ಕ: https://isha.sadhguru.org/in/en/center/yoga-classes-bangalore

ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.