ಬಿಎಂಟಿಸಿ ನಿರ್ವಾಹಕಿ, 5 ಮಹಿಳೆಯರು ಸೆರೆ

Team Udayavani, Apr 15, 2021, 1:19 PM IST

bbmp

ನೆಲ ಮಂಗಲ: ಬಿಎಂಟಿಸಿ ಹಾಗೂ ಕೆಎ ಸ್‌ ಆರ್‌ ಟಿಸಿ ನೌಕರರ ಅನಿರ್ದಿ ಷ್ಟಾ ವಧಿ ಮುಷ್ಕರದಪರಿ ಣಾಮ ಬಿಎಂಟಿಸಿ ಬಸ್‌ ತಡೆದು ಚಾಲಕ,ನಿ ರ್ವಾ ಹಕ ಹಾಗೂ ಕರ್ತವ್ಯ ನಿರತ ಪೊಲೀ ಸ್‌ಮೇಲೆ ಹಲ್ಲೆ ಮಾಡಿದ ಪ್ರಕ ರ ಣ ದಲ್ಲಿ ಐವರು ಮಹಿ ಳೆ ಯ ರು ಜೈಲು ಪಾ ಲಾ ಗಿ ದ್ದಾರೆ.ಬೆಂಗಳೂರಿನ ಪೀಣ್ಯ ಡಿಪೋ ನಿರ್ವಾ ಹಕಿಕುಸು ಮಾ (47), ಸು ನಿ ತಾ (32), ಗೀ ತಾ (28),ಸ ವಿ ತಾ (29), ಅ ನ್ನ ಪೂ ರ್ಣ (31) ಸೇರಿ ದಂತೆಐವರನ್ನು ಬಂಧಿಸಿ ನೆಲ ಮಂಗಲ ಜೆಎಂಎ ಫ್ಸಿನ್ಯಾಯಾ ಲ ಯಕ್ಕೆ ಹಾಜರುಪಡಿ ಸ ಲಾ ಗಿತ್ತು.  ವಿಚಾರಣೆ ನಡೆ ಸಿದ ನ್ಯಾಯಾಧೀಶ ರು ಏ.24ರವರೆಗೂನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಾಲಕನಿಂದ ದೂರು: ಚಾಲಕ ಸಮ ವ ಸ್ತ್ರ ದಲ್ಲಿಇಲ್ಲದ ಕಾರಣ ಮಹಿ ಳೆ ಯರು ಏಕಾಏಕಿ ಬಸ್‌Õನಒಳಗಡೆಗೆ ನುಗ್ಗಿ ಆತನ ಮೇಲೆ ಹಲ್ಲೆ ಮಾಡಿದಪರಿ ಣಾಮ ಹಲ್ಲೆ ಗೊ ಳ ಗಾದ ಬ್ಯಾಡ್ಜ್ ನಂ24451 ಡಿಪೋ 9ರ ಗಿರೀಶ್‌, ನೆಲ ಮಂಗಲನಗರ ಠಾಣೆಗೆ ದೂರು ನೀಡಿದ್ದರು.

ಕಲಂ 143,147, 341, 323, 332, 353, 355, 504,506, 427, 188, 269, ಜೋ149 ಐಪಿಸಿ ಜತೆ 51(ಬಿ) ವಿಪತ್ತುನಿರ್ವ ಹಣಾ ಕಾಯ್ದೆಯಡಿ ಪ್ರಕ ರಣದಾಖಲಾಗಿತ್ತು.

ಏನಿದು ಪ್ರಕ ರಣ?: ಸಾರಿಗೆಸಂಸ್ಥೆ ನೌಕರರ ಅನಿ ರ್ದಿ ಷ್ಟಾ ವ ಧಿಮುಷ್ಕರದ ಹಿನ್ನೆಲೆ ಏ.12ರಂದುನೆಲ ಮಂಗ ಲ ದಲ್ಲಿ ಪ್ರತಿ ಭ ಟನೆ ರ್ಯಾಲಿ ಮಾಡಲುಮುಂದಾದ ಮುಷ್ಕರ ನಿರತ ಚಾಲ ಕ ರಿಗೆಪೊಲೀ ಸರು ಅನು ಮತಿ ನೀಡಿರಲಿಲ್ಲ. ಹೀಗಾಗಿತಟ್ಟೆ ಲೋಟ ಹಿಡಿದು ಬಸ್‌ ನಿಲ್ದಾ ಣಕ್ಕೆ ಮುತ್ತಿಗೆಹಾಕಿದ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಸ್ಥರುಪ್ರತಿ ಭ ಟನೆ ಮಾಡಿ ತಹ ಶೀಲ್ದಾ ರ್‌ಗೆ ಮನವಿ ಸಲ್ಲಿಸಿ ದರು.

ಇದೇ ಸಮಯ ದಲ್ಲಿ ಪೊಲೀಸರ ಭದ್ರ ತೆಯೊಂದಿಗೆ ಬೆಂಗ ಳೂರಿಗೆ ತೆರ ಳು ತ್ತಿದ್ದ ಬಿಎಂಟಿಸಿಬಸ್‌ ಅನ್ನು ಅರಿ ಶಿ ಣಕುಂಟೆ ಸಮೀಪ ತಡೆದುಚಾಲಕ ಗಿರೀಶ್‌, ನಿರ್ವಾ ಹಕ ಚನ್ನ ಕೇ ಶವ ಹಾಗೂಪೇದೆ ಮಹ ದೇ ವ ಯ್ಯ ಅವರ ಮೇಲೆ ಮುಷ್ಕರನಿರತ ಚಾಲ ಕರ ಕುಟುಂಬ ಸ್ಥರು ಹಲ್ಲೆ ಮಾಡಿದ್ದರು. ಘಟನೆ ಸಂಬಂಧ ಐದು ಮಹಿ ಳೆ ಯರಮೇಲೆ ಚಾಲ ಕ ಗಿರೀಶ್‌ ದೂರು ನೀಡಿದ ಪರಿಣಾಮ ಪೀಣ್ಯ ಡಿಪೋ ನಿರ್ವಾ ಹಕಿ ಕುಸುಮಾಸೇರಿ ದಂತೆ ಐವರನ್ನು ಬಂಧಿಸಲಾಗಿದೆ. ಈಮೂಲಕ ಯುಗಾದಿ ಹಬ್ಬ ವನ್ನು ಜೈಲಿ ನಲ್ಲಿ ಕಳೆಯು ವಂತಾಯಿತು.

ಜೈಲಲ್ಲೇ ಯುಗಾದಿ:ದುಡು ಕಿದ ಮಹಿಳೆಯರಿಗೆಸಂಕಷ್ಟ: ಮುಷ್ಕರ 5ದಿನ ಕಳೆ ದರೂ ಸರ್ಕಾರಸ್ಪಂದಿಸುತ್ತಿಲ್ಲ. ನಾವು ಕಷ್ಟ ಪಟ್ಟು ದುಡಿ ಯು ತ್ತಿದ್ದೇವೆ. ನಮ್ಮ ಮನೆ ಸದಸ್ಯರ ಶ್ರಮಕ್ಕೆ ಪ್ರತಿ ಫ‌ಲನೀಡಿ ಎಂದು ಬೀದಿಗೆ ಬಂದ ಮುಷ್ಕರ ನಿರತನೌಕರರ ಕುಟುಂಬ ಸ್ಥರು, ಬೇಡಿಕೆ ಈಡೇ ರುತ್ತಿಲ್ಲ ಎಂಬ ನೋವಿ ನಲ್ಲಿ ಒಂದು ಕ್ಷಣ ಯೋಚನೆಮಾಡದೆ ದುಡುಕಿ ಮಾಡಿದ ಪರಿ ಣಾಮ ಮಹಿ ಳೆಯರು ಜೈಲು ಪಾ ಲಾ ದರೆ ಚಾಲ ಕರು ಮುಷ್ಕ ರ ದಲ್ಲಿಭಾಗಿ ಯಾ ಗಿದ್ದು ಮಕ್ಕಳು ಮಾತ್ರ ತಂದೆ -ತಾ ಯಿನೆನ ಪಿ ನಲ್ಲಿ ಮನೆ ಯಲ್ಲಿ ಕಣ್ಣೀರು ಹಾಕುತ್ತಿರುವ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

4

Crime: ರೌಡಿಶೀಟರ್‌ ಕೊಲೆ ಯತ್ನ; ಆರೋಪಿಗೆ ಗುಂಡೇಟು

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

Doddaballapur: ಎರಡೂ ಬಸ್‌ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ!

11

Lack of Bus stand: ಹೊಸಕೋಟೆ; ಬಸ್‌ ನಿಲ್ದಾಣವಿಲ್ಲದೆ ಪರದಾಟ!

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.