ಸರ್ಕಾರ ನಿದ್ದೆ ಮಾಡುತ್ತಿದೆ: ನಲ್‌ಪಾಡ್
Team Udayavani, May 31, 2021, 4:52 PM IST
ದೇವನಹಳ್ಳಿ: ಲಸಿಕೆ ಸಿಗದೆ ಜನರು ಪರ ದಾಡುತ್ತಿದ್ದಾರೆ. ಹಳ್ಳಿಗಳಲ್ಲಿ ನೋಂದಣಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣ ದಿಂದಬಹಳಷ್ಟು ಮಂದಿ ಲಸಿಕೆ ಪಡೆಯು ವಲ್ಲಿ ವಿಫಲರಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಪಕ್ಷದಿಂದ ಲಸಿಕೆ ಕುರಿತು ಜಾಗೃತಿ ಮೂಡಿಸುವುದು ಸೇರಿದಂತೆ ಜನರ ರಕ್ಷಣೆಗಾಗಿ ಪಕ್ಷನಿಂತಿದೆ ಎಂದು ಯುವ ಕಾಂಗ್ರೆಸ್ ಮುಖಂಡ ನಲ್‌ಪಾಡ್ ತಿಳಿಸಿದರು.
ಪಟ್ಟಣದ ಮದಗಲಮ್ಮ ದೇವಾಲ ಯದರಸ್ತೆಯಲ್ಲಿ ಪ್ರತಿ ದಲಿತ ಮನೆಗಳಿಗೆತೆರಳುವುದರ ಮೂಲಕ ಲಸಿಕೆ ನೊಂದಣಿಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕೆ ನೀಡದೇ, ಕೊರೊನಾಸೋಂಕಿತರಿಗೆ ಹಾಸಿಗೆ ನೀಡದೇ ಪರದಾ ಡುವಂತೆ ಮಾಡಿದ ರಾಜ್ಯದ ಬಿಜೆಪಿ ಸರ್ಕಾರ,ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿಒಂದೊಂದು ಮತಕ್ಕೂ ಪರದಾ ಡ ಬೇಕಾದಂತಹ ಸ್ಥಿತಿ ಬರಲಿದೆ.
ಲಸಿಕೆ ವಿಚಾ ರದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಲಸಿಕೆ ಪಡೆಯುವುದುನಮ್ಮ ಹಕ್ಕು ನಮ್ಮ ಹಕ್ಕನ್ನು ಸಹ ಕಸಿಯುತ್ತಿದೆ.ಸರ್ಕಾ ರ ಸರ್ಕಾರ ದ ವಿರುದ್ಧ ಕಿಡಿಕಾರಿದರು.ಜಿಲ್ಲಾ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷಕೆ. ಆರ್. ನಾಗೇಶ್ ಮಾತನಾಡಿ ದರು.ಯುವ ಕಾಂಗ್ರೆಸ್ ಮಹಿಳಾ ವಿಭಾ ಗದಸುರಭಿ ತ್ರಿವೇದಿ, ಜಿಪಂ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ಮಂಜುನಾಥ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷಆರ್.ಸುಮಂತ್, ಮುಖಂಡರಾದಅರ್ಜುನ್, ಗಂಗೂಲಿ, ಸಾಗರ್, ಸುನೀಲ್,ಸಂದಿಪ್, ಅರುಣ್ ಪದಾಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.