ಕಾಲುಬಾಯಿ ರೋಗ ತಡೆಗೆ ಲಸಿಕೆ ಅಭಿಯಾನಕ್ಕೆರೈತರ ಆಗ್ರಹ
Team Udayavani, Jul 19, 2021, 6:57 PM IST
ದೊಡ್ಡಬಳ್ಳಾಪುರ: ಕೊರೊನಾದಿಂದ ರಾಸುಗಳಿಗೆಕಾಲುಬಾಯಿ ಲಸಿಕೆ ಹಾಕುವುದನ್ನುಮುಂದೂಡಿದ್ದರಿಂದ ರಾಸುಗಳು ಕಾಲುಬಾಯಿರೋಗದಿಂದ ನರಳುವಂತಾಗಿದೆ. ಪಶು ಸಂಗೋಪನಇಲಾಖೆ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಿಸಾಮೂಹಿಕವಾಗಿ ಲಸಿಕೆ ಹಾಕಬೇಕು ಎಂದುನೇರಳೆಘಟ್ಟ ಗ್ರಾಮದ ರೈತ ನಾಗರಾಜ…, ಆಲಹಳ್ಳಿಗ್ರಾಮದ ಉಮಾದೇವಿ ಆಗ್ರಹಿಸಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಕೃಷಿ,ತೋಟಗಾರಿಕೆ ಹಾಗೂ ಪಶು ಸಂಗೋಪನ ಇಲಾಖೆಅಧಿಕಾರಿಗಳು ಹಾಗೂ ರೈತರ ಸಭೆ ನಡೆಯಲ್ಲಿಮಾತನಾಡಿ, ಆರು ತಿಂಗಳಿಗೆ ಒಮ್ಮೆ ಕಾಲುಬಾಯಿರೋಗ ತಡೆಗೆ ಲಸಿಕೆ ಹಾಕಬೇಕು.ಈಬಾರಿ ಮೇತಿಂಗಳಲ್ಲಿಯೇ ಲಸಿಕೆ ಹಾಕಬೇಕಿತ್ತು. ಆದರೆ,ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೂಕ್ತಸಮಯಕ್ಕೆ ರಾಸುಗಳಿಗೆ ಲಸಿಕೆ ಹಾಕದ ಕಾರಣದಿಂದ ಕಾಲುಬಾಯಿ ರೋಗ ಉಲ್ಬಣವಾಗಿದೆ. ಈಗಲುಸಹ ರೋಗ ಹೆಚ್ಚಾಗಿರುವ ಗ್ರಾಮಗಳಲ್ಲಿನ ರಾಸುಗಳಿಗೆಮಾತ್ರಲಸಿಕೆಹಾಕುವ ಕ್ರಮ ಅವೈಜ್ಞಾನಿಕ.ಕಾಲುಬಾಯಿ ರೋಗ ತಡೆಗೆ ಸಾಮೂಹಿಕ ಲಸಿಕೆಅಭಿಯಾನದಿಂದ ಸಾಧ್ಯ ಎಂದರು.
ಬಿತ್ತನೆ ಚಟುವಟಿಕೆಗಳು ಆರಂಭ: ತಾಲೂಕು ಕೃಷಿಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮಮಾತನಾಡಿ, ತಾಲೂಕಿನಲ್ಲಿ ಹದವಾಗಿ ಮಳೆಯಾಗಿರುವಕಾರಣದಿಂದ ಬಿತ್ತನೆ ಚಟುವಟಿಕೆಗಳು ಈಗಷ್ಟೇಆರಂಭವಾಗಿವೆ. ಒಂದೆರಡು ವಾರದಲ್ಲಿ ಸಂಪೂರ್ಣರಾಗಿ ಬಿತ್ತನೆ ನಡೆಯುವ ಸಾಧ್ಯತೆ ಇದೆ. ಈಗಾಗಲೇತಾಲೂಕಿನ ಎಲ್ಲಾ ರೈತ ಸೇವಾ ಕೇಂ¨Åಗಳ ಲ್ಲೂಜಿ.ಪಿ.28 ಹಾಗೂ ಎಂ.ಆರ್ 365 ತಳಿಯ ಬಿತ್ತನೆರಾಗಿ ದಾಸ್ತಾನು ಮಾಡಲಾಗಿದೆ. ಸಾಕಷ್ಟು ರೈತರುರಾಗಿ ಸೇರಿದಂತೆ ವಿವಿಧ ಬಿತ್ತನೆ ಬೀಜಖರೀದಿಸಿದ್ದಾರೆ. ತಾಲೂಕಿನ ಎಲ್ಲಾ ಖಾಸಗಿÃಸ ಗೊಬ್ಬರ ಮಾರಾಟ ಮಳಿಗೆಗಳಲ್ಲೂರಸಗೊಬ್ಬರದ ದಾಸಾನ ¤ ು ಇದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.