ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಶಾಸಕ
Team Udayavani, Jul 21, 2021, 4:53 PM IST
ದೇವನಹಳ್ಳಿ: ಜೆಡಿಎಸ್ ಪಕ್ಷ ಬಲಿಷ್ಟವಾಗಿಉಳಿಯಲು ಬೂತ್ ಮಟ್ಟದಕಾರ್ಯಕರ್ತರು ಸಂಘಟಿತರಾಗಬೇಕು.ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಕುಮಾರಸ್ವಾಮಿ ಅವರ ಜನಪರಕಾರ್ಯಗಳನ್ನು ಬೂತ್ ಮಟ್ಟದಲ್ಲಿ ಮನೆಮನೆಗೆ ತೆರಳಿ ಜನರಿಗೆ ಮನದಟ್ಟುಮಾಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕುಂದಾಣ ಗ್ರಾಮ¨ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ Ò ರಾಮೇಗೌಡ ನಿವಾಸದಲ್ಲಿ ನಡೆದ ಕುಂದಾಣಗ್ರಾಪಂ ಬೂತ್ ಕಮಿಟಿಗ Ù ರಚನೆ ಹಾಗೂಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ,ರೈತÃ ಸಂಕÐ r ಅರಿತು ಮಾಜಿ ಸಿಎಂಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ರೈತರ ಸಾಲÊ ುನಾ ° Ê Þಡಿದ್ದಾರೆ.ಗ್ರಾಮದಲಿ É ಪ್ರತಿ ರೈತರಿಗ ೆ ಮನ¨ ಟ್ಟುಮಾಡಬೇಕು ಎಂದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷಚನ್ನಕೃಷ್ಣಪ್ಪ ಮಾತನಾಡಿ, ಬೂತ್ ಮಟ್ಟದಕಮಿಟಿ ರಚನೆ ಉತ್ತಮ ಕಾರ್ಯವಾಗಿದೆ.ಪೊಲೀಸ್ ಇಲಾಖೆ ಹಾಗೂ ಕಂದಾಯಇಲಾಖೆಗಳಲ್ಲಿಯೇ ಸಾಕಷ್ಟು ಜನರಿಗೆಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರನೀಡಬೇಕು ಎಂದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಮೇನಹಳ್ಳಿರಮೇಶ್, ತಾಲೂಕುಜೆಡಿಎಸ್ ಅಧ್ಯಕ್ಷಆರ್.ಮುನೇಗೌಡ ಮಾತನಾಡಿದರು.
ಜಿಲ್ಲಾಜೆಡಿಎಸ್‌ಅಧ್ಯಕ್ಷಬಿ.ಮುನೇಗೌಡ,ತಾಲೂಕುಜೆಡಿಎಸ್ ಉಪಾಧ್ಯಕ್ಷ ಹನುಮಂತಪ್ಪ,ಕಾರ್ಯಾಧ್ಯಕ್ಷ ಲಕ್ಷ್ಮ ಣ್, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕಲ್ಯಾಣ್‌ಕುಮಾರ್‌ಬಾಬು, ಖಜಾಂಚಿ ಸಾದಹಳ್ಳಿ ಮಹೇಶ್,ಗ್ರಾಪಂ ಮಾಜಿ ಸದಸ್ಯ ಬಿ.ಕೆ.ನಾರಾಯಣಸ್ವಾಮಿ, ಕುಂದಾಣ ಹೋಬಳಿ ಅಧ್ಯಕ್ಷಚಂದ್ರೇಗೌಡ, ಜೆಡಿಎಸ್ ತಾಲೂಕು ಪ್ರಚಾರಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್,ಗ್ರಾಪಂ ಮಾಜಿ ಆಧ್ಯಕ್ಷ ಬಾಲಕೃÐ, ವಿ¡ .ಎಸ್.ಎಸ್.ಎನ್. ಮಾಜಿ ಅಧ್ಯಕ್ಷ ರಾಮೇಗೌಡ,ಗ್ರಾಪಂ ಸದಸ್ಯ ಕ್ಯಾತೇಗೌಡ, ಸುಬ್ರಮಣಿ,ರಾಮಚಂದ್ರಪ್ಪ, ಮುಖಂಡರಾದ ಆನಂದ್,ಉದಯಕುಮಾರ್, ನರಸಿಂಹಮೂರ್ತಿ,ಆಸಿಪ್, ಮಂಜುನಾಥ್, ಚಂದ್ರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.