ಇಂದ್ರಜಿತ್ ವಿರುದ್ದ ದರ್ಶನ್ ಅಭಿಮಾನಿಗಳ ದೂರು
Team Udayavani, Jul 23, 2021, 5:33 PM IST
ದೊಡ್ಡಬಳ್ಳಾಪುರ: ನಟ ದರ್ಶನ್ ಅವರು ಹೋಟೆಲ್‌ವೊಂದರ ದಲಿತ ಸಪ್ಲೆಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಸ್ವಾರ್ಥದಿಂದ ಕೂಡಿದ್ದು, ಪ್ರಕರಣದಲ್ಲಿ ದಲಿತ ಎಂಬಪದ ಬಳಸಿ, ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದಕ್ಕೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿ ದರ್ಶನ್ ಅಭಿಮಾನಿಗಳು ನಗರ ಪೊಲೀಸ್‌ಠಾಣೆಗೆ ದೂರು ನೀಡಿದ್ದಾರೆ.
ಕರುನಾಡ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪಅಭಿಮಾನಿಗಳ ಸಂಘ, ಡಿ.ಕಂಪನಿ ವತಿಯಿಂದ ನಗರ ಪೊಲೀಸ್ ಠಾಣೆ ಸಬ್‌ಇನ್ಸೆ ³ಕ್ಟರ್ ಗೋವಿಂದ್ ಅವರಿಗೆ ಇಂದ್ರಜಿತ್ ಲಂಕೇಶ್ ವಿರುದ್ಧ ಕ್ರಿಮಿನಲ್‌ಮೊಕದ್ದಮೆ ಹೂಡುವಂತೆ ಲಿಖೀತ ದೂರಿನ ಮೂಲಕ ಮನವಿಮಾಡಲಾಗಿದೆ.ದೂರಿನ ಅನ್ವಯ ಇಂದ್ರಜಿತ್ ಲಂಕೇಶ್ ಸ್ವಾರ್ಥಕ್ಕೆ ಮಾಧ್ಯಮಗಳನ್ನುಬಳಸಿಕೊಂಡಿದ್ದು, ಮೈಸೂರಿನ ಹೋಟೆಲ್ ಒಂದರಲ್ಲಿ ದಲಿತ ದಲಿತಸಪ್ಲೆçಯರ್‌ಗೆಹೊಡೆದಿದ್ದಾರೆಎಂದು ಪದೇಪದೆ ಹೇಳಿ ನಟ ದರ್ಶನ್‌ವಿರುದ್ಧದಲಿತ ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಅಶಾಂತಿ ನಿರ್ಮಾಣಮಾಡಲು ಪ್ರಯತ್ನಿಸಿದ್ದಾರೆ.
ಸಹಸ್ರಾರು ಅಭಿಮಾನಿಗಳನ್ನುಹೊಂದಿರುವನಟನವಿರುದ್ಧಮಾಧ್ಯಮಗಳಮುಂದೆ ಅವಹೇಳನ ಪದ ಬಳಕೆ ಮಾಡಿದ್ದು, ದರ್ಶನ್ ಅಭಿಮಾನಿಗಳಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅಲ್ಲದೆ, ಕಲಾವಿದರೆಲ್ಲರೂ ಅವಿದ್ಯಾವಂತರುಎಂದು ಕಲಾವಿದರನ್ನುಅವಮಾನಿಸಿದ್ದಾರೆ.
ಹಿಂದುಳಿದ ಜನಾಂಗದ ಹೆಸರನ್ನುದುರ್ಬಳಕೆಮಾಡಿಕೊಂಡಿರುವ ಕಾರಣಕ್ರಿಮಿನಲ್ ಮೊಕದ್ದಮೆಹೂಡಿ ಕ್ರಮಕೈಗೊಳ್ಳಬೇಕು ಎಂದು ಅಭಿಮಾನಿಗಳು ದೂರಿನಲ್ಲಿ ಒತ್ತಾಯಿಸಿದ್ದಾರೆ. ಕರುನಾಡ ಚಕ್ರವರ್ತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪಅಭಿಮಾನಿಗಳ ಸಂಘ,ಡಿ.ಕಂಪನಿಅಧ್ಯಕ್ಷದೀಪಕ್, ಗೌರವಅಧ್ಯಕ್ಷ ನಾಗೇಶ್,ಉಪಾಧ್ಯಕ್ಷ ಹೇಮಂತ್, ಕಾರ್ಯ¨ರ್ಶಿಗ ಳಾದ ಚೇತನ್, ಶಾಂತಿನಗರಚೇತನ್, ಸದಸ್ಯರಾದ ಲಿಖೀತ್, ಶರತ್, ಪ್ರಶಾಂತ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.