ಕೊರೊನಾದಿಂದ ಮಾನವನ ಬದುಕಿಗೆ ಪಾಠ
Team Udayavani, Jul 9, 2021, 8:24 PM IST
ದೊಡ್ಡಬಳ್ಳಾಪುರ: ಕೊರೊನಾ ನಮ್ಮ ಬದುಕಿಗೆ ಪಾಠಕಲಿಸಿದ್ದು, ಸೇವೆಯ ಮಹತ್ವ ಅರ್ಥ ಮಾಡಿಸಿದೆ.ತಾವೊಬ್ಬ ಆರೋಗ್ಯವಾಗಿದ್ದರೆ ಸಾಲದು, ಇಡೀ ಸಮಾಜಕ್ಕೆನಮ್ಮ ಕೈಲಾದ ಸೇವೆ ಮಾಡಬೇಕು ಎಂದು ಡಿವೈಎಸ್‌ಪಿಟಿ.ರಂಗಪ್ಪ ಹೇಳಿದರು.
ನಗರದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದನಡೆದ ಕಣ್ಣಿನ ಪರೀಕ್ಷಾ ಶಿಬಿರದಲ್ಲಿ ಮಾತನಾಡಿ, ಕೊರೊನಾಪರಿಣಾಮದಿಂದ ಹಲವು ಕುಟುಂಬಗಳು ಅನಾ ರೋಗ್ಯಪೀಡಿತರಾಗಿದ್ದಾರೆ. ಕುಟುಂಬಕ್ಕೆ ಆಧಾರವಾ ಗಿದ್ದ ವರನ್ನುಕಳೆದುಕೊಂಡಿದ್ದಾರೆ. ಹಿಂದೆಂದೂ ಕಾಣದ ಭೀಕರ ಘಟನೆಗಳು, ಜೀವನ ಶೈಲಿಯನ್ನು ನಾವು ಕಂಡಿ ದ್ದೇವೆ. ಈ ಸಂದರ್ಭದಲ್ಲಿ ಮಾನವೀಯತೆ ಇರಬೇಕೆಂಬ ಅರಿವು ಮೂಡಬೇಕಿದ್ದು,ಸೇವೆಗೆ ಯಾವುದೇ ಜಾತಿ ಧರ್ಮ ವಿಲ್ಲ ಎಂದರು.
ಆರೋಗ್ಯಕ್ಕೆ ಆಹಾರ ಪದ್ಧತಿ ಅಗತ್ಯ: ಖಾನಿಮಠದವಿದ್ವಾನ್ ಶ್ರೀ ಬಸವರಾಜ ಸ್ವಾಮೀಜಿ ಮಾತನಾಡಿ,ಆರೋಗ್ಯಕ್ಕೆ ಅಗತ್ಯ ಆಹಾರ ಪದ್ಧತಿ ಅಳವಡಿಸಿಕೊಂಡರೆ,ರೋಗದಿಂದ ದೂರವಿರಬಹುದು. ಪರಿಸರ ಸಂರಕ್ಷಣೆ,ಸ್ವತ್ಛತೆಗೆ ಗಮನ ನೀಡದಿದ್ದರೆ, ಮುಂದಿನ ದಿನಗಳು ಇನ್ನೂಭೀಕರವಾಗಲಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಜಿ. ಗೋ ಪಾಲ್, ಸಿ.ಎಂ.ನಾರಾಯಣಸ್ವಾಮಿ, ಬಿ.ಎಸ್.ರಾಜಶೇಖರಯ್ಯ, ಲಯನ್ಸ್ ಕ್ಲಬ್ ಕಾಯದರ್ಶಿ ಕೆ. ಶಿ ವ ಶಂಕರ್, ಖ ಜಾಂಚಿ ಮಂಗಳಗೌರಿ ಪರ್ವತಯ್ಯ, ಸಹ ಕಾಯದರ್ಶಿ ರೇಖಾ ವೆಂಕ ಟೇಶ್,ಲಯನ್ಸ್ ಚಾರಿಟಬಲ್ ಟ್ರಸ್ಟ್ ಕಾ ರ್ಯ ದರ್ಶಿ ಎ ಲ್. ಕೃ ಷ್ಣಮೂರ್ತಿ, ಡ ಯಾ ಬಿ ಟಿಕ್ ಕ ಮಿಟಿ ಅ ಧ್ಯಕ್ಷ ಎ ಲ್. ಎ ನ್. ಪ್ರದೀಪ್ ಕು ಮಾ ರ್, ಲಯನ್ ಪ್ರಭುಸ್ವಾಮಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.