ಪೌರಕಾರ್ಮಿಕರಿಗೆ ಮಾಂಸದ ಕೋಳಿ ವಿತರಣೆ
Team Udayavani, Jun 21, 2021, 7:34 PM IST
ದೇವನಹಳ್ಳಿ: ಪೌರಕಾರ್ಮಿಕರು ತಮ್ಮ ಮನೆಕೆಲಸಕ್ಕೆತೋರುವ ಕಾಳಜಿಗಿಂತ ಹೆಚ್ಚು ಪಟ್ಟಣದ ಜನತೆಗೆ ತೋರಿಸುತ್ತಿದ್ದಾರೆ.
ಹೀಗಾಗಿ ಅವರ ಆರೋಗ್ಯಸದೃಢವಾಗಿರಲು ಮಾಂಸದ ಕೋಳಿಗಳ ವಿತರಣೆಮಾಡಲಾಗುತ್ತಿದೆ ಎಂದು ಮಾಜಿ ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಸೊಸೈಟಿ ಕುಮಾರ್ ಹೇಳಿದರು.
ಪಟ್ಟಣದ8ನೇ ವಾರ್ಡಿನಲ್ಲಿ 110 ಮಂದಿ ಪೌರಕಾರ್ಮಿಕರಿಗೆ ಮಾಂಸದ ಕೋಳಿಗಳನ್ನು ಹಂಚಿಕೆಮಾಡಿಮಾತನಾಡಿದರು.ಕೋವಿಡ್ ಸಂದರ್ಭದಲ್ಲಿಜೀವದ ಹಂಗು ತೊರೆದು ಹಗಲಿರುಳು ಶ್ರಮಿಸಿದಪುರಸಭೆ ಪೌರಕಾರ್ಮಿಕರ ಸೇವೆಗೆ ಬೆಲೆ ಕಟ್ಟಲುಸಾಧ್ಯವಿಲ್ಲ. ಪಟ್ಟಣದ ಜನರೆಲ್ಲರೂ ಆರೋಗ್ಯದಿಂದಇರಬೇಕಾದರೆ ತಮ್ಮ ಆರೋಗ್ಯವನ್ನು ಕಡೆಗಣಿಸಿಕೊಂಡು ಬೆಳಗಿನ ಜಾವ 4 ಗಂಟೆಯಿಂದಲೂನಿರಂತರವಾಗಿದುಡಿಯು ತ್ತಿರುವಪೌರಕಾರ್ಮಿಕರಯೋಗಕ್ಷೇಮ ಹಾಗೂ ಅವರ ಆರೋಗ್ಯದರಕ್ಷಣೆಗಾಗಿ ನಾವೆಲ್ಲರೂ ಪಣ ತೊಡಬೇಕು.ಈಗಾಗಲೇ ಅವರಿಗೆ ದಿನಸಿ ಕಿಟ್‌ಗಳು, ತರಕಾರಿ,ಮಾಂಸ, ಸ್ಯಾನಿಟೈಸರ್ ವಿತರಣೆ ಮಾಡಲಾಗಿದೆ.
ಈಗ ಕೋಳಿಗಳನ್ನು ವಿತರಣೆ ಮಾಡುತ್ತಿದ್ದುಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿಕ್ಕಾಗಿಸಹಕರಿಸುತ್ತಿದ್ದೇವೆ ಎಂದರು. 110 ಮಂದಿ ಪೌರಕಾರ್ಮಿಕರಿಗೆ ತಲಾ2 ಕೆ.ಜಿ. ಮಾಂಸದಕೋಳಿಗಳುವಿತರಣೆ ಮಾಡಿದರು. ಮುಖಂಡರಾದ ನಾರಾಯಣ್, ಮುನೀಂದ್ರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.