ಲಾಕ್ ಡೌನ್‌ನಿಂದ ಜೀವನ ಕಷ್ಟ
Team Udayavani, Jun 3, 2021, 2:00 PM IST
ನೆಲಮಂಗಲ: ಲಾಕ್‌ಡೌನ್‌ನಿಂದ ಗ್ರಾಮೀಣ ಭಾಗದಶ್ರಮ ಜೀವಿಗಳು ಜೀವನ ನಡೆಸಲು ಅಸಾಧ್ಯವಾಗಿದೆಎಂದು ಬೂದಿಹಾಳ್ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಕೆ.ನಾಗರಾಜ್ ಹೇಳಿದರು.
ತಾಲೂಕಿನ ಬೂದಿಹಾಳ್ ಮತ್ತು ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೊರೊನಾದಿಂದ ಜನಸಾಮಾನ್ಯರು ಜೀವನ ನಡೆಸುವುದುಕಷ್ಟವಾಗಿದೆ. ಕೂಲಿ ಕಾರ್ಮಿಕ ರಿಗೆ ಕೆಲಸವಿಲ್ಲ. ಹೀಗಾಗಿ ಗ್ರಾಮೀಣರ ಸಮಸ್ಯೆ ಅರಿತು ಪಡಿತರ ವಿತರಣೆ ಮಾಡುತ್ತೇವೆ ಎಂದರು.
ಕೋಳಿ ವಿತರಣೆ: ಬೆಟ್ಟಹಳ್ಳಿ ಪಾಳ್ಯ ಸೇರಿದಂತೆಅಕ್ಕಪಕ್ಕದ ಗ್ರಾಮಗಳಲ್ಲಿನ ಸ್ಥಳೀಯ ಮುಖಂಡರೊಬ್ಬರು ಕೋಳಿಗಳನ್ನು ಉಚಿತವಾಗಿ ವಿತರಿಸಿದರು.ಗೊಲ್ಲಹಳ್ಳಿ ಗ್ರಾಪಂ ಸದಸ್ಯರಾದ ರೂಪ ಸುರೇಶ್,ಮುನಿರಾಜು, ತ್ಯಾಗದಹಳ್ಳಿ ರಾಮಚಂದ್ರ,ಕಾರ್ಯದರ್ಶಿಶ್ರೀನಿವಾಸ್,ಮಾಜಿಸದಸ್ಯಕುಮಾರ್,ಮುಖಂಡರಾದ ಗಂಗಹನುಮಯ್ಯ, ಸೀತಾರಾಮಯ್ಯ, ನಟರಾಜು, ಲೊಕೇಶ್, ನಾರಾಯಣ್,ಕೃಷ್ಣಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.