ಮಹಾವೀರ ಜಯಂತಿ ಆಚರಣೆ
Team Udayavani, Apr 26, 2021, 1:49 PM IST
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಜೈನ ಸಮುದಾಯದವರಿಂದ, ಅಹಿಂಸೆಯ ಸಾಕಾರಮೂರ್ತಿ ಭಗವಾನ್‌ಶ್ರೀಮಹಾವೀರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದಆಚರಿಸಲಾಯಿತು.
ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಿಸಿರುವುದರಿಂದ ಮಹಾವೀರ ಜಯಂತಿ ಅಂಗವಾಗಿ ನಗರದಆಸ್ಪತ್ರೆ ವೃತ್ತದ ಬಳಿ ಇರುವ ಶ್ರೀ ಮಹಾವೀರ ಜೈನಶ್ವೇತಾಂಬರ ಮಂದಿರದಲ್ಲಿ ಯಾವುದೇ ಉತ್ಸವಹಾಗೂ ಹೆಚ್ಚು ಭಕ್ತರ ಭಾಗವಹಿಸುವಿಕೆ ಇಲ್ಲದೇಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ 9ಕ್ಕೆ ಘಂಟಾನಾದ, ಶಂಖ ನಾದ, ಜಾಗಟೆಬಾರಿಸಿ ಪ್ರಭುವಿನ ಜನ್ಮದಿನವನ್ನು ಆಚರಿಸಲಾಯಿತು.ಈ ವೇಳೆ ಭಗವಂತ ಇಡೀ ವಿಶ್ವವನ್ನು ಕೊರನಾಮಹಾಮಾರಿಯಿಂದ ಅತಿಶೀಘ್ರ ದಲ್ಲಿ ಮುಕ್ತಿ ಮಾಡಲಿಎಂದು ಪ್ರಾರ್ಥನೆ ಮಾಡಿದರು.
ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ವ್ಯವಸ್ಥೆ:ಬೇಸಿಗೆ ಇರುವುದರಿಂದ ಪ್ರಾಣಿ-ಪಕ್ಷಿಗಳಿಗೆ ನೀರುಕುಡಿಯಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿನೀವು ಜೀವಿಸಿ ಜೀವಿಸಲು ಬಿಡಿ ಎನ್ನುವ ಮಹಾವೀರಅವರ ಸಂದೇಶ ಸಾರುವಲ್ಲಿ ಜೈನ ಸಮುದಾಯದಮಹಿಳೆಯರಿಂದ ಮೂಕ ಜೀವಿಗಳಿಗೆ ನೀರು ಧ್ಯೇಯದೊಂದಿಗೆ ಮನೆಗಳ ಮುಂದೆ ನೀರಿನ ಸಿಮೆಂಟ್‌ಬಟ್ಟಲು ಇಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.