ರಾಷ್ಟ್ರೀಯ ಹೆದ್ದಾರಿಗಳು ಖಾಲಿ ಖಾಲಿ
Team Udayavani, Apr 26, 2021, 5:07 PM IST
ನೆಲಮಂಗಲ: ನಗ ರದ ಜನರು ವೀಕೆಂಡ್ ಕರ್ಫ್ಯೂಮರೆತು ಭಾನುವಾರ ಮುಂಜಾ ನೆ ಯಿಂದಲೇ ಮಾಂಸಖರೀದಿಗೆ ಮುಗಿ ಬಿ ದ್ದ ಪರಿ ಣಾಮ ಪಟ್ಟಣದಲ್ಲಿ ಜನಸಂದಣಿ ಹೆಚ್ಚಾಗಿ ಪಟ್ಟಣದ ಮುಖ್ಯರಸ್ತೆಯಿಂದ ಸೊಂಡೆ ಕೊಪ್ಪ ಬೈಪಾಸ್ ರಸ್ತೆ ಸಂತೆಯಂತೆ ಕಂಡು ಬಂತು.
ತಾಲೂಕಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ದಿನೇದಿನೆ ಹೆಚ್ಚಾ ಗು ತ್ತಿದ್ದು ನಿಯಂ ತ್ರಣ ಮಾಡಲು ಸಾಧ್ಯ ವಾಗದೇ ಕೈಮೀರುತ್ತಿದೆ ಎಂಬ ಅಭಿ ಪ್ರಾಯಗಳು ವ್ಯಕ್ತವಾಗಿದ್ದರು ನಗ ರ ದಲ್ಲಿ ವೀಕೆಂಡ್ ಕರ್ಫ್ಯೂ ದಿನ ವೇಜನ ಸಂದಣಿ ಕಂಡು ಬಂದಿದ್ದು ಅಧಿ ಕಾ ರಿ ಗಳ ಕಾರ್ಯತಂತ್ರಗಳು ಸೂಕ್ತರೀಯಿ ಫಲನೀ ಡುತ್ತಿಲ್ಲ ಎಂಬಮಾತು ಗಳು ಕೇಳಿ ಬಂದಿದೆ.
ಖರೀದಿ ಜೋರು: ಶನಿವಾರ ಸ್ವಯಂ ಪ್ರೇರಣೆಯಿಂದಲಾಕ್‌ಡೌನ್ ಮಾಡಿ ಕೊಂಡು ಇಡೀ ನಗರವನ್ನೇಸ್ತಬ್ದವಾಗಿಸಿದ್ದ ನಾಗರೀಕರಿಗೆ ವೀಕೆಂಡ್‌ಬಾಡೂಟವನ್ನು ಸವಿಯಲೇ ಬೇಕೆಂಬ ಹಠಕ್ಕೆಬಿದ್ದಕಾರಣ ಭಾನುವಾರ ಬೆಳ್ಳಂಬೆಳ್ಳಗ್ಗೆ ಮಾಂಸದಂಗಡಿಗಳು ಹೆಗ್ಗಿಲ್ಲದೆ ಮಾರಾಟದಲ್ಲಿ ತೊಡಗಿ ಕೊಂಡರೆ ಇತ್ತಗ್ರಾಹಕರು ಕೊರೋನಾಕ್ಕೆ ಸೆಡ್ಡು ಹೊಡೆದು ಮಾಂಸಖರೀದಿಯನ್ನು ಜೋರಾಗಿಯೇ ಮಾಡಿದರು.
ಪಟ್ಟಣದ ಮಾಂಸದಂಗಡಿಗಳ ಮಾರಾಟ ಮತ್ತುಮಾಂಸಕ್ಕಾಗಿ ಮುಗಿಬಿದ್ದ ನಾಗರೀಕರ ವಿಚಾರತಿಳಿಯುತಿದ್ದಂತೆ ತಾಲೂಕು ಆಡಳಿತ ಮತ್ತು ನಗರಸಭೆಅಧಿಕಾರಿಗಳು ದೌಡಾ ಯಿಸಿ ಮಾಂಸದಂಗಡಿಗಳನ್ನುಮುಚ್ಚಿಸಿದರು.
ಎಚ್ಚರಿಕೆ: ಕೋವಿಡ್ ಕೊರೊನಾ ನಿಯಮಗಳನ್ನುನಾಗರೀಕರು ಕಟ್ಟುನಿಟ್ಟಿನಿಂದ ಪಾಲಿಸಬೇಕು, ದಿನೇದಿನೆ ಕೊರೊನಾ ಹೆಚ್ಚಾಗುತ್ತಿರುವುದರಿಂದ ಕೊರೊನಾಒಂದು ಸವಾಲಾಗಿ ಪರಿಣಮಿಸಿದೆ ಆದರೂಸಾರ್ವಜನಿಕರು ತಮ್ಮ ಹಾಗೂ ಕುಟುಂಬ ಸದಸ್ಯರಆರೋಗ್ಯದ ಕುರಿತಾಗಿ ಕಾಳಜಿವಹಿಸುವ ಬದಲಿಗೆಬೇಕಾ ಬಿಟ್ಟಿಯಾಗಿ ಓಡಾಡುವುದು ಸರಿಯಲ್ಲ,ಎಚ್ಚರಿಕೆ ತಪ್ಪಿದರೆ ಪ್ರಾಣಾಯಾದಂತಹ ಸಮಸ್ಯೆಗಳುಎದುರಾಗ ಬಹುದು ನಾಗರೀಕರು ನೀತಿನಿಯಮಗಳ ಪಾಲನೆಯಲ್ಲಿ ಸ್ವಲ್ಪ ಎಚ್ಚರಿಕೆ ತಪ್ಪಿದಲ್ಲಿಕೊರೊನ ಮತ್ತಷ್ಟು ಕೇಕೆ ಹಾಕುವುದರಲ್ಲಿಅನುಮಾನವಿಲ್ಲ.
ಖಾಲಿಖಾಲಿ: ರಾಜಧಾನಿ ಬೆಂಗಳೂರಿಗೆ ರಾಜ್ಯದ20ಕ್ಕೂ ಹೆಚ್ಚು ಜಿಲ್ಲೆಗಳು ಸೇರಿದಂತೆ ವಿವಿಧರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಹೆಬ್ಟಾಗಿಲಿನಂತ್ತಿರುವ ನಗರದಲ್ಲಿ ಪ್ರತಿನಿತ್ಯ ಸಾವಿರಾರುವಾಹನಗಳು ಹೆದ್ದಾರಿ ಮೂಲಕ ಹಾದುಹೋಗುತ್ತವೆ,ಆದರೆ ವೀಕೆಂಡ್ ಲಾಕ್‌ಡೌನ್‌ನಿಂದಾಗಿ ಹೆದ್ದಾರಿಗಳುಬಿಕೋ ಎನ್ನುವಂತೆ ಖಾಲಿ ಖಾಲಿಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.