ಜನತಾ ಕರ್ಫ್ಯೂ ನಡುವೆ ಯೋಗದಾನ
Team Udayavani, May 7, 2021, 3:04 PM IST
ದೇವನಹಳ್ಳಿ: ಪಟ್ಟಣದ ರಾಣಿ ಸರ್ಕಲ್‌ನಬಳಿಯ ಮುತ್ತಪ್ಪರೈ ಲೇಔಟಿನಲ್ಲಿ ದೇವನಹಳ್ಳಿ ಪಟ್ಟಣದ ಯುವಕರ ತಂಡವೊಂದುಪಟ್ಟಣದಲ್ಲಿ ಬೀದಿ ಅಲೆಯುವ ಭಿಕ್ಷುಕರನನ್ನು ಕರೆತಂದು ಅವರಿಗೆ ಕ್ಷೌರ ಮಾಡಿಸಿ,ಉಡುಪು ನೀಡಿ ಹೊಸ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ.
ಪಟ್ಟಣದ ವಿವಿದ ಕಡೆಗಳ ಬಸ್‌ಸ್ಟಾಂಡ್,ಜಗುಲಿ, ದೇವಾಲಯ, ರಸ್ತೆ ಅಕ್ಕ ಪಕ್ಕಹಾಗೂ ಇತರೆ ಜಾಗಗಳಲ್ಲಿ ಹೊಟ್ಟೆಗೆ, ಬಟ್ಟೆಗೆಇಲ್ಲದೆ ನರಳುತ್ತಿರುವ ಭಿಕ್ಷುಕರನ್ನು ತಮ್ಮಸ್ವಂತ ವಾಹನದಲ್ಲಿ ಒಂದು ಜಾಗದಲ್ಲಿ ಕರೆತಂದು ಅವರಿಗೆ ಸೇವೆ ಸಲ್ಲಿಸಿ, ಅವರ ತಲೆಯುದ್ದಕ್ಕೂ ಬೆಳೆದ ಕೂದಲು ತೆಗೆದು, ಸ್ನಾನಮಾಡಿಸಿ, ಹೊಸ ಬಟ್ಟೆ ನೀಡಿ, ಊಟಕೊಟ್ಟು ಆಶ್ರಮಕ್ಕೆ ಸೇರಿಸುವ ಪ್ರಯತ್ನದೇವನಹಳ್ಳಿ ಯುವಕರ ತಂಡ ಮಾಡಿದೆ.
ಯುವಕ ಸಂತೋಷ್ ಮಾತನಾಡಿ,ಸುಮಾರು 50 ಜನ ಯುವಕರು ತಂಡೋಪತಂಡವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಲಾಕ್‌ಡೌನ್ ಸಂದರ್ಭ ದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌ಸಿಗುತ್ತಿಲ್ಲ, ಆಕ್ಸಿಜನ್ ಕೊರತೆ ಆಗುತ್ತಿದೆ.ಅದೇ ರೀತಿ, ಫುಟ್‌ಬಾತ್‌ನಲ್ಲಿ ಬಿಕ್ಷುಕರುಯಾರಿದ್ದಾರೆ ಅವರಿಗೆ ಯಾರು ಸಹಾಯಮಾಡುತ್ತಿಲ್ಲ. ಅಂತಹವರಿಗೆ ನಮ್ಮ ಕೈಲಾದಸಹಾಯ ಮಾಡಲಾಗುತ್ತಿದೆ. ಈಗಾಗಲೇಸುಮಾರು ಐದಾರು ಮಂದಿಗೆ ಸೇವೆ ನೀಡಿದ್ದು, ಅದ ರಲ್ಲಿ ಕೆಲವರು ಗಾಯಗಳಿಂದಕೂಡಿದ ದೇಹಕ್ಕೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ದೇವನಹಳ್ಳಿ ಆರಕ್ಷಕ ಠಾಣೆ ಮತ್ತು ಪಿಎಸ್‌ಐ ನಾಗರಾಜ್ ಅವರ ಸಹಕಾರದಲ್ಲಿಸೇವೆಗೆ ಮುಂದಾಗಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.