ಡಿಜಿಟಲ್ ಅರೆಸ್ಟ್‌ನಲ್ಲಿ 100 ಕೋಟಿ ವಸೂಲು ಬಾಕಿ: ಡಾ| ಜಿ. ಪರಮೇಶ್ವರ್
Team Udayavani, Dec 13, 2024, 12:46 AM IST
ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಖದೀಮರು ಕೊಳ್ಳೆ ಹೊಡೆದ 100 ಕೋಟಿ ರೂ.ಗಳಷ್ಟು ಮರಳಿ ಪಡೆಯಬೇಕಿದ್ದು, ಇದನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್ ಹೇಳಿದರು.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ಕೆ. ಪ್ರತಾಪ ಸಿಂಹ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿಜಿಟಲ್ ಅರೆಸ್ಟ್‌ನಲ್ಲಿ ಈ ವರೆಗೂ ರಾಜ್ಯದಲ್ಲಿ 641 ಪ್ರಕರಣಗಳು ನಡೆದಿದ್ದು, 109 ಕೋಟಿ ರೂ.ಗಳನ್ನು ವಂಚಕರು ಅಪಹರಿಸಿಕೊಂಡಿದ್ದಾರೆ. ಈ ಪೈಕಿ ಸರಕಾರ 9 ಕೋಟಿ ರೂ.ಗಳನ್ನು ಮರಳಿ ವಶಕ್ಕೆ ಪಡೆದುಕೊಂಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kukke Subhramanya: ಚಂಪಾಷಷ್ಠಿ ಜಾತ್ರೋತ್ಸವ ಸಂಪನ್ನ, ನೀರಿನಲ್ಲಿ ಬಂಡಿ ಉತ್ಸವ
Kambala Kalarava: 400 ವರ್ಷ ಇತಿಹಾಸವಿರುವ ಮಂಡಾಡಿ ಹೋರ್ವರಮನೆ ಕಂಬಳ
Putturu: ದೇಗುಲ: ನಿಯಮಾನುಸಾರ ಮೀಸಲಾತಿ ನೀಡಿ ಸಮಿತಿ ರಚಿಸಲು ಹೈಕೋರ್ಟ್ ಆದೇಶ
Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್ ಕಾಂಚನ್
Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್‌ಲೈನ್ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.