ನೀರಸ ಮತದಾನ; ಲೆಕ್ಕಾಚಾರ ಬುಡಮೇಲು
Team Udayavani, Sep 5, 2021, 6:08 PM IST
ಬೆಳಗಾವಿ: ಮೊದಲ ಬಾರಿಗೆ ಪಕ್ಷದ ಚಿಹ್ನೆಮೇಲೆ ನಡೆದ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಗೆ ಮತದಾರರು ನೀರಸಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಅಭ್ಯರ್ಥಿಗಳುಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸೆ.6ರಂದು ಹೊರ ಬೀಳಲಿರುವ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದಚುನಾವಣೆಯನ್ನು ಈಗ ಪಕ್ಷಗಳು ತಮ್ಮವರ್ಚಸ್ಸಿನ ಮೇಲೆ ಎದುರಿಸಿವೆ. ಪûಾಧಾರಿತಸ್ಪರ್ಧೆಯ ಮೂಲಕ ಕುತೂಹಲ ಮೂಡಿಸಿದ್ದಈ ಬಾರಿ ಚುನಾವಣೆಯಲ್ಲಿ ಮಹಾರಾಷ್ಟ್ರಏಕೀಕರಣ ಸಮಿತಿಗೆ ಪಾಠ ಕಲಿಸಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನುಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಲ್ಲಿ ಢವ ಢವ ಶುರುವಾಗಿದೆ.ಶೇ. 50 ರಷ್ಟು ಮಾತ್ರ ಮತದಾನಆಗಿದ್ದರಿಂದ ರಾಜಕೀಯ ಪಕ್ಷಗಳಲೆಕ್ಕಾಚಾರ ಉಲ್ಟಾ ಹೊಡೆದಿದೆ. ಅತಿಹೆಚ್ಚಿನ ಸ್ಥಾನಗಳನ್ನು ಗೆದ್ದು ಪಾಲಿಕೆ ಮೇಲೆತಮ್ಮ ಹಿಡಿತ ಸಾಧಿ ಸಲು ರಾಜಕೀಯಪಕ್ಷಗಳು ಫಲಿತಾಂಶದ ನಿರೀಕ್ಷೆಯಲ್ಲಿವೆ.ಹೇಗಾದರೂ ಮಾಡಿ ಈ ಬಾರಿ ತಮ್ಮ ಪಕ್ಷದವರ್ಚಸ್ಸು ಹೊಂದಿ ಎಂಇಎಸ್‌ಗೆ ಪಾಠಕಲಿಸಬೇಕೆಂಬ ಪಟ್ಟು ಹಿಡಿದಿವೆ.
ಕಾಂಗ್ರೆಸ್‌ಹಾಗೂ ಬಿಜೆಪಿ ಮಧ್ಯೆ ನೇರ ಪೈಪೋಟಿಇದ್ದು, ಶುಕ್ರವಾರ ನಡೆದ ಮತದಾನದಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.ಯಾವ ಮತಗಟ್ಟೆ ಕೇಂದ್ರದಲ್ಲಿ ಯಾರಿಗೆಎಷ್ಟು ಮತ ಬಿದ್ದಿರಬಹುದು ಎಂಬಲೆಕ್ಕಾಚಾರ ಹಾಕುತ್ತಿದ್ದಾರೆ. ಬಿಜೆಪಿಯವರುದಕ್ಷಿಣ ಮತ ಕ್ಷೇತ್ರದ ಬಹುತೇಕ ವಾರ್ಡುಗಳಮೇಲೆ ಕಣ್ಣು ಹಾಕಿದ್ದು, ಇತ್ತ ಉತ್ತರ ಕ್ಷೇತ್ರದಕೆಲ ವಾರ್ಡುಗಳನ್ನು ಬಾಚಿಕೊಳ್ಳಲುಮುಂದಾಗಿದೆ.
ಬಿಜೆಪಿ ಬಲಪ್ರಯೋಗ: ಎಂಇಎಸ್‌ಅಭ್ಯರ್ಥಿಗಳನ್ನು ಮಣಿಸಲು ಬಿಜೆಪಿಹೆಚ್ಚಿನ ಬಲಪ್ರಯೋಗ ನಡೆಸಿದ್ದು,ಹೆಚ್ಚೆಚ್ಚು ಮತದಾನ ಆಗಿರುವ ಬೂತ್‌ಗಳಮತದಾನ ಪ್ರಮಾಣದ ಮೇಲೆ ಲೆಕ್ಕಾಚಾರಹಾಕುತ್ತಿದೆ.ಬಿಜೆಪಿ ಮರಾಠಿ ಭಾಷಿಕರುಹೆಚ್ಚಿರುವ ವಾರ್ಡಿನಲ್ಲಿ ಜಾತಿ ಲೆಕ್ಕಾಚಾರದಲ್ಲಿತೊಡಗಿದೆ. ಮರಾಠಾ ಸಮುದಾಯದ ಜನರುಇರುವ ಪ್ರದೇಶಗಳಲ್ಲಿ ಮರಾಠಾ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವಮೂಲಕ ಎಂಇಎಸ್‌ಗೆ ಟಾಂಗ್ ನೀಡಿದೆ.
ಕಾಂಗ್ರೆಸ್‌ನ ಲೆಕ್ಕಾಚಾರವೇ ಬೇರೆ:ಅಲ್ಪಸಂಖ್ಯಾತ ಸಮುದಾಯದ ಮತಗಳಮೇಲೆ ಕಣ್ಣಿಟ್ಟು ಹೆಚ್ಚಿನ ಸ್ಥಾನಗಳನ್ನುಗೆಲ್ಲಬೇಕೆಂಬ ಪಟ್ಟು ಹಿಡಿದಿರುವಕಾಂಗ್ರೆಸ್ ಗೆಲುವಿನ ಲೆಕ್ಕಾಚಾರದಲ್ಲಿತೊಡಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಬೀಗಬೇಕೆಂದು ತುದಿಗಾಲಲ್ಲಿ ನಿಂತಿರುವಕಾಂಗ್ರೆಸ್ ನಾಯಕರು ಕಡಿಮೆ ಸ್ಥಾನಗಳುಬಂದರೂ ಪಕ್ಷೇತರರ ಬೆಂಬಲ ಪಡೆಯಲುಸಿದ್ಧರಾಗಿದ್ದಾರೆ. ಒಟ್ಟಾರೆಯಾಗಿ ಉಭಯಪಕ್ಷಗಳ ನಾಯಕರು ತಮ್ಮ ಪಕ್ಷದಬಲಾಬಲಗಳ ಮೇಲೆ ಕಣ್ಣಿಟ್ಟಿದ್ದಾರೆ.
ಪಕ್ಷೇತರರ ಮೇಲೆ ಎಲ್ಲರ ಕಣ್ಣು:ರಾಜಕೀಯ ಪಕ್ಷಗಳಿಗಿಂತ ಪಕ್ಷೇತರರೇ ಅತಿಹೆಚ್ಚು ಈ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದಾರೆ.ನೀರಸ ಮತದಾನದಿಂದ ಪಾಲಿಕೆಯಲ್ಲಿಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಸಾಧ್ಯತೆಯೂ ಇದೆ. ಪಕ್ಷೇತರರೇ ಕಿಂಗ್‌ಮೇಕರ್ ಆಗುವುದರಲ್ಲಿ ಸಂದೇಹವಿಲ್ಲ. ಇತ್ತಎಂಇಎಸ್ ಬೆಂಬಲಿತ ಪಕ್ಷೇತರರು ಹಾಗೂಇನ್ನುಳಿದ ಬಿಜೆಪಿ-ಕಾಂಗ್ರೆಸ್ ಬಂಡಾಯಅಭ್ಯರ್ಥಿಗಳು ಬಾಜಿ ಹೊಡೆದರೆ ಮುಂದೆಯಾರಿಗೆ ಬೆಂಬಲ ನೀಡಬೇಕು ಎಂದುಈಗಲೇ ಪ್ಲಾÂನ್ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಮಿಷನ್ 45 ಅಡಿ ಪ್ರಚಾರಆರಂಭಿಸಿತ್ತು. ಕಾಂಗ್ರೆಸ್ ಪಕ್ಷವೂ 45 ವಾಡ್ìಗಳಿಗೆ ಅಭ್ಯರ್ಥಿ ಹಾಕಿ ಪಾಲಿಕೆ ಚುಕ್ಕಾಣಿಹಿಡಿಯಲು ತಂತ್ರ ರೂಪಿಸಿತ್ತು. ಈಗಪಕ್ಷೇತರರು ಹೆಚ್ಚಿನ ಸ್ಥಾನಗಳನ್ನು ಗೆದ್ದರೆಯಾರ ಬೆಂಬಲ ಪಡೆಯಬೇಕು ಎಂಬುದುರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.ಎರಡೂ ರಾಷ್ಟಿÅàಯ ಪಕ್ಷಗಳ ಲೆಕ್ಕಾಚಾರಉಲ್ಟಾ ಆಗುವುದು ಬಹುತೇಕ ಖಚಿತಎನ್ನಲಾಗುತ್ತಿದೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
Belagavi: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.