ವೈದ್ಯರ ಮುಷ್ಕರಕ್ಕೆ ಹೊರ ರೋಗಿಗಳ ತಪಾಸಣೆ ಬಂದ್
Team Udayavani, Nov 9, 2019, 12:00 PM IST
ಮೂಡಲಗಿ: ಬೆಂಗಳೂರಿನ ಮಿಂಟೋ ಆಸ್ಪತ್ರೆ ವೈದ್ಯರ ಬಂದ್ ಕರೆಗೆ ಐಎಂಎ ಸಂಘಟನೆಗಳ ಇಲ್ಲಿಯ ಆಸ್ಪತ್ರೆಗಳು ಶುಕ್ರವಾರ ಹೊರ ರೋಗಿಗಳ ತಪಾಸಣೆ ಬಂದ್ ಮಾಡಿ ವೈದ್ಯರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಇಲ್ಲಿಯ ಕಲ್ಮೇಶ್ವರ ವೃತ್ತದಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ ಮುಖ್ಯ ರಸ್ತೆಯಲ್ಲಿ ಸಾಲುಗಟ್ಟಿದ ಬಾಬಣವರ, ಗಂಗಾ, ರಿತಿ, ಗಿರಡ್ಡಿ ವಿವಿಧ ಆಸ್ಪತ್ರೆಗಳು ಬಂದ ಆಚರಿಸಿದರಿಂದ ಅನೇಕ ರೋಗಿಗಳು ಪರದಾಡುವಂತಾಯಿತು.
ನೆರೆ ಹಾವಳಿಯಿಂದ ತತ್ತರಿಸಿದ ಮೂಡಲಗಿ ಸುತ್ತಮೂತ್ತಲಿನ ಅನೇಕ ಗ್ರಾಮಗಳ ಮತ್ತು ಪಟ್ಟಣದಲ್ಲಿ ಡೆಂಘೀ ಜ್ವರ ಹಾವಳಿ ಹೆಚ್ಚಾದ ಸಂದರ್ಭದಲ್ಲಿ ಆಸ್ಪತ್ರೆಗಳ ಮುಷ್ಕರದಿಂದ ರೋಗಿಗಳು ಪರದಾಡಿರುವುದು ಕಂಡು ಬಂದಿದೆ. ವಿಷೇಶ ಸೌಲಭ್ಯ ಹೊಂದಿ ಆಸ್ಪತ್ರೆಗಳನ್ನು ನಂಬಿದ ರೋಗಿಗಳು ನಿರಾಶೆ ಹೊಂದಿ ಆಯುಷ್ ವೈದ್ಯರ ಕಡೆ ಚಿಕಿತ್ಸೆ ಪಡೆಯುವಂತಾಯಿತು. ಮೂಡಲಗಿ ಪಟ್ಟಣದಲ್ಲಿ 20 ರಿಂದ 25 ಆಯುಷ್ ವೈದ್ಯರು ಮುಷ್ಕರದಲ್ಲಿ ಭಾಗವಹಿಸದೆ ದಿನ ನಿತ್ಯದಂತೆ ಕಾರ್ಯ ನಿರ್ವಹಿಸಿದರಿಂದ ರೋಗಿಗಳಿಗೆ ಅನುಕೂಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kinnigoli: ಶೌಚಾಲಯದ ಕಮೋಡ್‌ನಲ್ಲಿ ಮೊಬೈಲ್ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?
Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!
Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!
US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್
Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.