ನಾಳೆಯಿಂದ ವಿದ್ಯುತ್ ವ್ಯತ್ಯಯ
Team Udayavani, Jun 13, 2020, 10:43 AM IST
ಬೆಳಗಾವಿ: ಹೆಸ್ಕಾಂದಿಂದ ನಗರದ ಉದ್ಯಮಬಾಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ತೈಮಾಸಿಕ ನಿರ್ವಹಣೆ ಕೆಲಸ ಕೈಗೊಳ್ಳುವ ಕಾರಣ ಜೂ. 14ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
110/11 ಕೆವಿ ಉದ್ಯಮಬಾಗ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಚನ್ನಮ್ಮ ನಗರ 1 ಹಾಗೂ 2ನೇ ಕ್ರಾಸ್, ಗುರುಪ್ರಸಾದ ಕಾಲೋನಿ, ಅನಗೋಳ ಕೈಗಾರಿಕಾ ಪ್ರದೇಶ, ಚೇಂಬರ್ ಆಪ್ ಕಾಮರ್ಸ್ ಪ್ರದೇಶ, ಸರ್ವೋ ಕಂಟ್ರೋಲ್, ಅಶೋಕಾ ಐರನ್ ವರ್ಕ್ಸ್, ಶಾಂತಿ ಐರನ್ ಕೈಗಾರಿಕಾ ಪ್ರದೇಶ, ಅರುಣ ಎಂಜಿನಿಯರಿಂಗ್, ನರ್ಸ್‌ಗೌಡ ಲೇಔಟ್, ದೇವೇಂದ್ರನಗರ, ಬ್ರಹ್ಮನಗರ, ಹನುಮಾನ್ ನಗರ, ಜೈತನಮಾಳ, ಸಮವೇದ ನಗರ, ಭವಾನಿ ನಗರ, ಕಾವೇರಿ ನಗರ, ಗುರುಪ್ರಸಾದ ಕಾಲೋನಿ, ಗೋಡ್ಸೆವಾಡಿ, ಅಯೋಧ್ಯಾ ನಗರ, ಎಂ.ಜಿ. ರೋಡ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ತುರ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ. 15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಹಿಂಡಲಗಾ, ವಿಜಯ ನಗರ, ಗಣೇಶಪುರ, ಸರಸ್ವತಿ ನಗರ, ಕಂಗ್ರಾಳಿ ಕೆ.ಎಚ್., ಅಲತಗಾ, ಅಂಬೇವಾಡಿ, ಮನ್ನೂರ, ಗೋಜಗಾ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. 15 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕುಮಾರಸ್ವಾಮಿ ಲೇಔಟ್, ವಿದ್ಯಾಗಿರಿ, ಸಾರಥಿನಗರ, ಹನುಮಾನನಗರ 1, 2ನೇ ಸ್ಟೇಜ್, ಕುವೆಂಪು ನಗರ, ಮುರಳಿಧರ ಕಾಲೋನಿ, ಸಹ್ಯಾದ್ರಿ ನಗರ ಸ್ಕಿಮ್ ನಂ-47 ಟೀಚರ್ಸ್ ಕಾಲೋನಿ, ಡ್ರೈವರ್ಸ್ ಕಾಲೋನಿ, ಪೊಲೀಸ್ ಕಾಲೋನಿ, ವಿದ್ಯಾ ನಗರ, ವಿನಾಯಕ ನಗರ, ಕುವೆಂಪು ನಗರ, ಮಹಾಬಲೇಶ್ವರ ನಗರ, ಸ್ಕಿಮ್ ನಂ-51 ಲಕ್ಷ್ಮೀಟೆಕ್, ಬಂಜಾರ ಕಾಲೋನಿ, ಜೈನಗರ 33 ಕೆವಿ ಕೆ.ಎಲ್.ಇ μàಡರ್ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.