ಬಿತ್ತನೆ ಬೀಜ ವಿತರಣೆಗೆ ಚಾಲನೆ
Team Udayavani, Jun 5, 2020, 4:35 PM IST
ಮುಗಳಖೋಡ: ಪಟ್ಟಣದ ಶ್ರೀ ಮಾಧವಾನಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರ್ಕಾರದ ಸಹಾಯಧನ ಅಡಿಯಲ್ಲಿ 2020-21 ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕೇಂದ್ರ ತೆರಯಲಾಗಿದೆ.
ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳಾದ ಪಾಲಬಾಂವಿ, ಸುಲ್ತಾನಪುರ, ಕಪ್ಪಲಗುದ್ದಿ, ಮರಾಕುಡಿ, ಹಂದಿಗುಂದ ಗ್ರಾಮಗಳ ರೈತರು ಇದರ ಸದುಪಯೋಗ ಪಡೆಯಬೇಕೆಂದು ತಾಲೂಕಾ ಕೃಷಿ ಅಧಿಕಾರಿ ಪ್ರಶಾಂತ ಸಾಣಿ ಹೇಳಿದರು.
ಖನದಾಳ, ಸವಸುದ್ದಿ, ಕಡಕಭಾಂವಿ, ನಿಡಗುಂದಿ ಭಾಗದ ರೈತರು ತಮಗೆ ಸಮೀಪವಾಗುವ ಅಳಗವಾಡಿಯ ಕನಕದಾಸ ಪಿ.ಕೆ.ಪಿ.ಎಸ್. ಅಥವಾ ಮಾಧವಾನಂದ ಪಿ.ಕೆ.ಪಿ.ಎಸ್‌ನಿಂದ ಬೀಜ ಖರೀದಿಸಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಎಸ್.ಎಮ್.ಹೊನ್ನಳ್ಳಿ ತಿಳಿಸಿದರು.
ಎಸ್.ಕೆ. ಕುಂಬಾರ, ಶಿವಾನಂದ ಜಂಬಗಿ, ಅಶೋಕ ಗಸ್ತಿ, ವಿಶ್ವನಾಥ ಮಸರಗುಪ್ಪಿ, ಜ್ಞಾನದೇವ ಅಳಗವಾಡಿ, ಸಂಜಯ ಖಾನಟ್ಟಿ, ಮಲ್ಲಪ್ಪ ತಳವಾರ, ಶ್ರೀಶೈಲ ಸಂಗಾನಟ್ಟಿ, ಸದಾಶಿವ ಗೋಕಾಕ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.