ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಚುನಾವಣೆ
Team Udayavani, Dec 22, 2019, 12:07 PM IST
ರಾಮದುರ್ಗ: ರಾಮದುರ್ಗ ಪುರಸಭೆ ಬೀದಿ ಬದಿ ವ್ಯಾಪಾರಿ ಸಮಿತಿಯ ಪ್ರತಿನಿಧಿಗಳ 10 ಸ್ಥಾನಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ 6 ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇನ್ನೂ ನಾಲ್ಕು ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು.
ಸಾಮಾನ್ಯ ಕ್ಷೇತ್ರದಿಂದ ದಾದಾಪೀರ್ ಮುಗುಟಸಾಬ ಕಲೆಗಾರ (267), ಇಬ್ರಾಹಿಂ ಸುರಕೋಡ(183) ಆಯ್ಕೆಗೊಂಡರು. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಫಕ್ಕೀರವ್ವ ಮಹಾದೇವ ಭಜಂತ್ರಿ (112), ಅಲ್ಪಸಂಖ್ಯಾತರು ಕ್ಷೇತ್ರದಿಂದ ಹುಸೇನಸಾಬ್ ಅಲ್ಲಾಭಕ್ಷ ಮಹಮ್ಮದಲಿ (55) ಮತಗಳನ್ನು ಆಯ್ಕೆಯಾದರು.
ಇನ್ನು ಮಹಿಳಾ ಕ್ಷೇತ್ರದಿಂದ ಮಹಾದೇವಿ ಮೇಗುಂಡಪ್ಪ ವರ್ಗಮಾರಿ, ರೇಣುಕಾ ಬಸವರಾಜ ಬಾಳಿಕಾಯಿ, ಸಾವಿತ್ರಿ ಚಂದ್ರಶೇಖರ ಬನ್ನಿಗಿಡದ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಫಕೀರಪ್ಪ ಪರಶುರಾಮ ಮೇದಾರ, ಹಿಂದುಳಿದ ವರ್ಗ ಕ್ಷೇತ್ರದಿಂದ ಅಪ್ಪಣ್ಣ ಭೀಮಪ್ಪ ಬಾಡಗಾರ ಹಾಗೂ ವಿಕಲಚೇತನರ ಕ್ಷೇತ್ರದಿಂದ ಅಸ್ಲಮ ಕಾಶೀಮಸಾಬ ಮಹಾತ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿ ಕಾರಿ ಗಿರೀಶ ಯಾವಗಲ್ಲ ತಿಳಿಸಿದ್ದಾರೆ. ಸಹಾಯಕ ಚುನಾವಣಾ ಧಿಕಾರಿಯಗಿ ಪುರಸಭೆ ಮುಖ್ಯಾಧಿಕಾರಿ ರವಿ ಬಾಗಲಕೋಟ ಕಾರ್ಯ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.