Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ತ್ಯಾಗರಾಜ್ ನೇಮಕ

Team Udayavani, Mar 6, 2024, 8:19 AM IST

Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ತ್ಯಾಗರಾಜ್ ನೇಮಕ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೂತನ ಕುಲಪತಿಯಾಗಿ ಪ್ರೊ. ಸಿ.ಎಂ. ತ್ಯಾಗರಾಜ್ ಅವರನ್ನು ನೇಮಕ ಮಾಡಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಆದೇಶ ಹೊರಡಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ತ್ಯಾಗರಾಜ್ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಗ ಇದೇ ವಿಶ್ವವಿದ್ಯಾಲಯಕ್ಕೆ‌ ಕುಲಪತಿಯಾಗಿ ನೇಮಕಗೊಂಡಿದ್ದಾರೆ.

ಶಿವಮೊಗ್ಗದ ನ್ಯಾಷನಲ್‌ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿ ಎರಡು ದಶಕಗಳ ಕಾಲ‌ ಸೇವೆ ಸಲ್ಲಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೊದಲ ಪ್ರಾಧ್ಯಾಪಕರಾಗಿ ನೇಮಕಗೊಂಡು ವ್ಯವಹಾರ ನಿರ್ವಹಣಾ ಶಾಸ್ತ್ರದಲ್ಲಿ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ ನಂತರ ರಾಚವಿ ಮೌಲ್ಯಮಾಪನ ಕುಲಸಚಿವರಾಗಿ, ಶಿವಮೊಗ್ಗ ಕುವೆಂಪು ವಿವಿ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Underwater Metro: ದೇಶದ ಮೊದಲ ನೀರಿನಾಳದ ಮೆಟ್ರೋ ಮಾರ್ಗಕ್ಕೆ ಇಂದು ಪ್ರಧಾನಿ ಚಾಲನೆ

ಟಾಪ್ ನ್ಯೂಸ್

congress

Congress; ಇಂದಿನಿಂದ ಜೈ ಬಾಪು, ಜೈ ಭೀಮ ಅಭಿಯಾನ

priyank-kharge

Priyank Kharge ಬೆಂಬಲಕ್ಕೆ ಸಂಪುಟ ; ಬಿಜೆಪಿಗೆ ತಿರುಗೇಟು ನೀಡಲು ಸಿಎಂ ಸೂಚನೆ

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

RSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರುRSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರು

RSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರು

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

Water Supply

Mangaluru;’ಸ್ವಚ್ಛ ಸುಜಲ’ದತ್ತ ಗ್ರಾಮ ಪಂಚಾಯತ್‌ಗಳು

President  ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

congress

Congress; ಇಂದಿನಿಂದ ಜೈ ಬಾಪು, ಜೈ ಭೀಮ ಅಭಿಯಾನ

priyank-kharge

Priyank Kharge ಬೆಂಬಲಕ್ಕೆ ಸಂಪುಟ ; ಬಿಜೆಪಿಗೆ ತಿರುಗೇಟು ನೀಡಲು ಸಿಎಂ ಸೂಚನೆ

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

KSRT

Bus ticket ದರ ಶೇ. 15 ದುಬಾರಿ; ಸರಕಾರ ಸಮಜಾಯಿಷಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

congress

Congress; ಇಂದಿನಿಂದ ಜೈ ಬಾಪು, ಜೈ ಭೀಮ ಅಭಿಯಾನ

priyank-kharge

Priyank Kharge ಬೆಂಬಲಕ್ಕೆ ಸಂಪುಟ ; ಬಿಜೆಪಿಗೆ ತಿರುಗೇಟು ನೀಡಲು ಸಿಎಂ ಸೂಚನೆ

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

RSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರುRSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರು

RSS: 85 ವರ್ಷಗಳ ಹಿಂದೆ ಅಂಬೇಡ್ಕರ್‌ ನಮ್ಮ ಶಾಖೆಗೆ ಬಂದಿದ್ದರು

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

Minister Eshwara Khandre: ಸಚಿನ್‌ ಕುಟುಂಬಕ್ಕೆ ಸರ್ಕಾರಿ ನೌಕರಿಗಾಗಿ ಸಿಎಂಗೆ ಮೊರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.