ಸರ್ಕಾರದ ಆದೇಶದಂತೆ ಪ್ರಭುಗಳ ಪುಣ್ಯಾರಾಧನೆ
Team Udayavani, Jan 17, 2022, 10:21 PM IST
ತೆಲಸಂಗ: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಗ್ರಾಮ ಸೇರಿದಂತೆ ತೆಲಸಂಗ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೊಲೀಸರು ಬರಬಹುದೆಂಬ ಕಾರಣಕ್ಕೆ ಕೆಲ ಅಂಗಡಿಕಾರರು ಪೂರ್ತಿ ಅಂಗಡಿ ಬಂದ್ ಮಾಡಿದ್ದರೆ, ಇನ್ನೂ ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂತು.
ಬೆಳಗ್ಗಿನಿಂದಲೇ ಜನರ ಓಡಾಟ ಸಾಮಾನ್ಯವಾಗಿತ್ತು. ಬೀದಿ ವ್ಯಾಪಾರಿಗಳು, ರೈತರ ತರಕಾರಿ ಮಾರಾಟ, ವಾಹನ ಚಾಲಕರು ಕರ್ಫ್ಯೂ ವಿರುದ್ಧ ಕಿಡಿ ಕಾರಿದರು. ಕಳೆದ ಹಿಂದಿನ ಎರಡು ಕರ್ಫ್ಯೂಗಳಲ್ಲಿ ಮಾಡಿದ ಸಾಲ ಇನ್ನೂ ಮುಟ್ಟಿಸಲಾಗುತ್ತಿಲ್ಲ. ಇದೀಗ ಸರ್ಕಾರ ಮತ್ತೆ ಅದೇ ಪ್ರಸಂಗ ತಂದೊಡ್ಡಿದ್ದು, ನಾವು ಬದುಕು ಸಾಗಿಸುವುದು ಹೇಗೆ? ಎಂದು ಸರ್ಕಾರದ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾದವು.
ಒಟ್ಟಾರೆ ನಿತ್ಯ ದುಡಿದು ತಿನ್ನುವ ಹಾಗೂ ತಿರುಗಾಡಿ, ಸಂತೆ ಸಂತೆ ಮಾರಾಟ ಮಾಡಿಯೇ ಬದುಕುವ ಬಡಜನತೆಗೆ ಕರ್ಫ್ಯೂ ಎಫೆಕ್ಟ್ ತಗುಲಿದ್ದು ಬಿಟ್ಟರೆ ಬಸ್ ಸಂಚಾರ ಸೇರಿದಂತೆ ಉಳಿದೆಲ್ಲವೂ ಸಾಮಾನ್ಯವಾಗಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
MUST WATCH
ಹೊಸ ಸೇರ್ಪಡೆ
ಮಣಿಪುರವನ್ನು ರಕ್ಷಿಸಿ: ರಾಷ್ಟ್ರಪತಿಗೆ ಖರ್ಗೆ ಪತ್ರ
Chennai: ಕೃಷ್ಣಗೆ ಎಂ.ಎಸ್.ಸುಬ್ಬುಲಕ್ಷ್ಮಿಪ್ರಶಸ್ತಿ ನೀಡಿಕೆಗೆ ಮದ್ರಾಸ್ ಹೈಕೋರ್ಟ್ ತಡೆ
Savarkar defamation case:: ಡಿ.2ರಂದು ಖುದ್ದು ಹಾಜರಾಗಲು ರಾಹುಲ್‌ಗೆ ಆದೇಶ
Hunsur: ಶಬರಿಮಲೆ ಯಾತ್ರಿಗಳಿದ್ದ ಬಸ್ ಪಲ್ಟಿ: ನಾಲ್ವರಿಗೆ ಗಾಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.