![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Mar 16, 2022, 8:39 PM IST
ಬಳ್ಳಾರಿ: ಕೋವಿಡ್ ಸೋಂಕಿನನಡುವೆಯೂ ನಗರದ ಶಕ್ತಿದೇವತೆ,ಆರಾಧ್ಯ ದೇವತೆ ಕನಕದುರ್ಗಮ್ಮ ದೇವಿಯಸಿಡಿಬಂಡಿ ಉತ್ಸವವು ಲಕ್ಷಾಂತರ ಭಕ್ತರನಡುವೆ ಶ್ರದ್ಧಾ ಭಕ್ತಿಯಿಂದ ಮಂಗಳವಾರಸಂಜೆ ನಡೆಯಿತು.
ಈ ಬಾರಿ ಕೋವಿಡ್ ಮಾರ್ಗಸೂಚಿಗಳುಸಡಿಲಗೊಂಡಿರುವ ಹಿನ್ನೆಲೆಯಲ್ಲಿಹಿಂದಿನ ಸಂಪ್ರದಾಯದಂತೆಸಂಜೆ 6 ಗಂಟೆಗೆ ಲಕ್ಷಾಂತರಭಕ್ತ ಸಮೂಹದ ನಡುವೆದೇವಸ್ಥಾನದ ಸುತ್ತು ಮೂರುಪ್ರದಕ್ಷಿಣೆ ಹಾಕುವ ಮೂಲಕಅತ್ಯಂತ ವಿಜೃಂಭಣೆಯಿಂದಆಚರಿಸಲಾಯಿತು.
ಶಕ್ತಿ ದೇವತೆ ಕನಕದುರ್ಗಮ್ಮದೇವಸ್ಥಾನದಲ್ಲಿ ಪೂಜೆಮಾಡುವವರು ಯಾದವಸಮುದಾಯದವರಾದರೂದೇವಿ ಸಿಡಿಬಂಡಿ ಉತ್ಸವವನ್ನು ಪ್ರತಿವರ್ಷವೂಗಾಣಿಗ ಸಮುದಾಯವೇ ನಿರ್ವಹಿಸುತ್ತದೆ.ಕೌಲ್‌ಬಜಾರ್‌ನ ದುಗ್ಗಿ ಮಾಧವಯ್ಯಬೀದಿಯಲ್ಲಿ ಸಿಡಿಬಂಡಿಯನ್ನು ಸಿದ್ಧಪಡಿಸುವಗಾಣಿಗ ಸಮುದಾಯದವರು ಒಂದುದಿನ ಮುಂಚೆಯೇ (ಸೋಮವಾರಸಂಜೆ) ಸಿಡಿಬಂಡಿಯನ್ನು ಕೌಲ್‌ಬಜಾರ್,ಮೊದಲನೇ ಗೇಟ್, ಬಸವನಕುಂಟೆ, ಎಸ್‌ಪಿವೃತ್ತದ ಮೂಲಕ ದುರ್ಗಮ್ಮ ದೇವಸ್ಥಾನದಆವರಣಕ್ಕೆ ತಂದು ನಿಲ್ಲಿಸುತ್ತಾರೆ.
ಮರುದಿನಸಿಡಿಬಂಡಿಯಂದು ಮಂಗಳವಾರ ಗಾಣಿಗಸಮುದಾಯದಿಂದ ಮೊದಲ ಕುಂಭನಡೆದ ಬಳಿಕ ಸಂಜೆ 6 ಗಂಟೆ ಸುಮಾರಿಗೆಸಿಡಿಬಂಡಿಯನ್ನು ಎಳೆಯುವ ಮೂರು ಜೊತೆಎತ್ತುಗಳನ್ನು ದೇವಸ್ಥಾನದ ಸುತ್ತ ಮೂರುಪ್ರದಕ್ಷಿಣೆ ಹಾಕಿದ ಬಳಿಕ ಸಿಡಿಬಂಡಿಗೆ ಕಟ್ಟಿದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಿಣೆಹಾಕಲಾಯಿತು. ಈ ವೇಳೆ ಸೇರಿದ್ದ ಲಕ್ಷಾಂತರಜನರ ಜಯಘೋಷಗಳು ಮುಗಿಲುಮುಟ್ಟಿದ್ದವು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.