ಸಂಗೀತಕ್ಕಿದೆ ಹೃದಯ ಸೆಳೆಯುವ ಶಕ್ತಿ: ಶಾಂತಾನಾಯ್ಕ
Team Udayavani, Apr 3, 2022, 6:11 PM IST
ಬಳ್ಳಾರಿ: ಕಠಿಣ ಹೃದಯಗಳನ್ನು ಸೆಳೆಯುವ ಶಕ್ತಿಸಂಗೀತಕ್ಕೆ ಇದ್ದು ಸಂಗೀತದಲ್ಲಿ ಅಭಿರುಚಿ ಇರದವರುಕ್ರೂರಿಯಾಗಿರುತ್ತಾನೆ ಎಂದು ಪ್ರೊ| ಶಾಂತಾನಾಯ್ಕಅಭಿಪ್ರಾಯಪಟ್ಟರು.ನಗರದ ರಾಘವಕಲಾ ಮಂದಿರದಲ್ಲಿ ಆಲಾಪ್ ಕಲಾಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದಈಚೆಗೆ ಹಮ್ಮಿಕೊಂಡಿದ್ದ “ಯುಗಾದಿ ರಂಗ ಸಂಭ್ರಮ’ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆಸುಮಾರು 30 ಕೋಟಿ ಕಲಾವಿದರು ಇರಬಹುದು.ಅವರನ್ನೆಲ್ಲ ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿಕೊಡಬೇಕಾದಕಾರ್ಯವನ್ನು ಸರ್ಕಾರ, ಸಂಘ ಸಂಸ್ಥೆಗಳು ಮಾಡಬೇಕು.ಅಂತಹ ಒಂದು ಮಹಾತ್ಕಾರ್ಯವನ್ನು ಆಲಾಪ್ ಕಲಾಟ್ರಸ್ಟ್ ಮಾಡುತ್ತಿದೆ ಎಂದು ಟ್ರಸ್ಟ್ ಕಾರ್ಯವನ್ನು ಶ್ಲಾಘಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಸಿದ್ಧಲಿಂಗೇಶ ರಂಗಣ್ಣನವರ್ ಮಾತನಾಡಿ, ಯುಗಾದಿಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ತಿಳಿಸುವಹಬ್ಬವಾಗಿದೆ. ಚೈತ್ರ ಮಾಸದಲ್ಲಿ ಪ್ರಕೃತಿ ಮೈದುಂಬಿದಂತೆರಂಗ ಸಂಭ್ರಮದಿಂದ ರಂಗಭೂಮಿಯು ಮೈದುಂಬಲಿ.ನಮ್ಮ ಸಂಸ್ಕೃತಿಯನ್ನು ನಾವು ಗೌರವಿಸೋಣ ನಾವುಖರೀದಿ ಮಾಡುವ ಕಾರು ಬಂಗಲೆಗಳಲ್ಲಿ ಇಲ್ಲದ ನೆಮ್ಮದಿಸಂಗೀತ ಸಾಹಿತ್ಯದಲ್ಲಿದೆ ಎಂದರು.ಹಿರಿಯ ನ್ಯಾಯವಾದಿ ಕೋಟೇಶ್ವರರಾವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷನಿಷ್ಠಿರುದ್ರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಪುರಸ್ಕೃತ ಬಿ. ಗಂಗಣ್ಣ, ಲತಾಶ್ರೀ, ಬದನೆಹಾಳ್ ಭೀಮಣ್ಣಅವರನ್ನು ಸನ್ಮಾನಿಸಲಾಯಿತು.ಅನುದಾನಿತ ಶಾಲೆಗಳ ಸಂಘದ ರಾಜ್ಯಾಧ್ಯಕ್ಷ ಡಾ|ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.