ತಾಯಿ-ತಾಯ್ನಾಡನ್ನುಗೌರವಿಸಿ: ಸ್ವಾಮೀಜಿ
Team Udayavani, Jul 6, 2022, 6:05 PM IST
ಬಳ್ಳಾರಿ: ಹೆತ್ತ ತಾಯಿಯನ್ನು ಹೊತ್ತನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು.ಅಂತಹ ತಾಯಿಯನ್ನು ಗೌರವಿಸಿಪೂಜಿಸಬೇಕು ಎಂದು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಜಗದ್ಗುರುಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಶ್ರೀಧರಗಡ್ಡೆಯ ಶಾಖಾವಿರಕ್ತ ಮಠದಲ್ಲಿ ಲಿಂ. ಜಗದ್ಗುರುಡಾ| ಸಂಗನಬಸವ ಮಹಾಸ್ವಾಮೀಜಿದಿವ್ಯಪ್ರಕಾಶದಲ್ಲಿ ಮಂಗಳವಾರ ನಡೆದಅಧ್ಯಾತ್ಮ ಪ್ರವಚನ ಮಂಗಲಮಹೋತ್ಸವಹಾಗೂ 501 ಮುತ್ತೆ$çದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
ಇಂಥ ಉಡಿತುಂಬುವು ಕಾರ್ಯಕ್ರಮ ಮಾಡುವಮೂಲಕ ಮಠವು ಮಹಿಳೆಯರನ್ನುಗೌರವದಿಂದ ಕಾಣುತ್ತದೆ. ಪ್ರಸಕ್ತವರ್ಷ ಐದುನೂರ ಒಂದುತಾಯಂದಿರಿಗೆ ಉಡಿ ತುಂಬಲಾಗಿದೆ.ಹೆತ್ತ ತಾಯಿಯನ್ನು ಹೊತ್ತ ನಾಡುಸ್ವರ್ಗಕ್ಕಿಂತ ಮಿಗಿಲಾದದ್ದು. ಅಂಥತಾಯಿಯನ್ನು ಗೌರವಿಸಿ ಪೂಜಿಸಬೇಕುಎಂದರು.
ಕಂಪ್ಲಿ ಶಾಸಕ ಜೆ. ಎನ್. ಗಣೇಶಮಾತನಾಡಿ, ಹಲವು ವರ್ಷಗಳಿಂದಧಾರ್ಮಿಕ ಕ್ಷೇತ್ರವು ಸಾಮಾಜಿಕ ಶೈಕ್ಷಣಿಕಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಈ ಮಠಗಳಲ್ಲಿ ಕೊಟ್ಟೂರು ಸಂಸ್ಥಾನಮಠವೂ ಒಂದು. ಹೆಣ್ಣು ಮಕ್ಕಳನ್ನುಬಾಲ್ಯ ವಿವಾಹ ಮಾಡದೇ ಉನ್ನತಶಿಕ್ಷಣ ನೀಡುವಲ್ಲಿ ಎಲ್ಲರೂಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿಶಿಕ್ಷಣಕ್ಕಿಂತ ಮಿಗಿಲಾದದ್ದು ಯಾವುದುಇಲ್ಲ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿತಾವು ಕಡಿಮೆಯಿಲ್ಲ ಎಂಬಂತೆ ಸಾಧಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಶಿಕ್ಷಣದೊರೆಯುವಂತೆ ಆಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.