ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಗಂಗಾಧರ ಗೌಡ
Team Udayavani, Jul 8, 2022, 5:26 PM IST
ಬಳ್ಳಾರಿ: ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವಿಜಯನಗರ ವೈದ್ಯಕೀಯವಿಜ್ಞಾನಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿಎರಡು ದಿನಗಳ ಕಾಲ ವಿಮ್ಸ್ ಆವರಣದಲ್ಲಿನಡೆದ ಬೆಳಗಾವಿ ವಲಯಮಟ್ಟದ ಚೆಸ್‌ಪಂದ್ಯಾವಳಿಗೆ ಗುರುವಾರ ತೆರೆಬಿತ್ತು.ವಿಮ್ಸ್‌ನ ಬಿ.ಸಿ. ರಾಯ್ ಸಭಾಂಗಣದಲ್ಲಿನಡೆದ ಎರಡು ದಿನಗಳ ಚೆಸ್ ಸ್ಪರ್ಧೆಯನ್ನುವಿಮ್ಸ್ ನಿರ್ದೇಶಕ ಡಾ| ಗಂಗಾಧರ ಗೌಡಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,ಪಠ್ಯಗಳ ಜೊತೆ ಈ ತರಹದ ಸ್ಪರ್ಧೆಗಳಲ್ಲೂಭಾಗವಹಿಸಿದಲ್ಲಿ ವಿದ್ಯಾರ್ಥಿಗಳಲ್ಲಿನಕೌಶಲ್ಯಗಳು ವೃದ್ಧಿಸುವುದರ ಜೊತೆಗೆ ಅವರಸರ್ವತೋಮುಖ ಬೆಳವಣಿಗೆ ಹಾಗೂ ಅವರಸಂಘಟನಾ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆಎಂದರು. ವಿದ್ಯಾರ್ಥಿಗಳು ಮೊಬೈಲ್ ಹಾಗೂಸಾಮಾಜಿಕ ಜಾಲತಾಣಗಳ ಗೀಳಿನ ಬದಲುಇಂಥಾ ಆಟಗಳಲ್ಲಿ ಮಗ್ನರಾಗುವುದುಉತ್ತಮ ಎಂದು ಹೇಳಿ ಎಲ್ಲ ಸ್ಪರ್ಧಾರ್ಥಿಗಳಿಗೆಶುಭಕೋರಿದರು.
ನಂತರ 6 ಜಿಲ್ಲೆಗಳಿಂದಆಗಮಿಸಿದ್ದ ಸ್ಪಧಿ ìಗಳು ಉತ್ಸಾಹದಿಂದಆಟದಲ್ಲಿ ಮಗ್ನರಾಗಿದ್ದರು. 2ದಿನಗಳಕಾಲ ಅತ್ಯಂತ ರೋಚಕತೆಯಿಂದ ಕೂಡಿದ್ದಪಂದ್ಯಗಳು ಗುರುವಾರದಂದು ಸಮಾರೋಪಸಮಾರಂಭದೊಂದಿಗೆ ಮುಕ್ತಾಯವಾದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.