ಮನೆಗೆ ನುಗ್ಗಿ ಕಳ್ಳರಿಂದ ಡಕಾಯಿತಿ
Team Udayavani, Jul 29, 2022, 7:23 PM IST
ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳ್‌ಗ್ರಾಮದಲ್ಲಿ ಮನೆಗೆ ನುಗ್ಗಿದ ನಾಲ್ವರುದುಷ್ಕರ್ಮಿಗಳು ಮನೆಯಲ್ಲಿದ್ದ ಮಹಿಳೆಮತ್ತು ಬಾಲಕನ ಮೇಲೆ ಹಲ್ಲೆ ನಡೆಸಿಚಿನ್ನಾಭರಣ ಮತ್ತು ನಗದು ಹಣದೋಚಿಕೊಂಡು ಪರಾರಿ ಆಗಿರುವಘಟನೆ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಹೊರವಲಯದಲ್ಲಿನದೊಡ್ಡಬಸಪ್ಪ ಕುರಿಹಟ್ಟಿ ಪಕ್ಕದಲ್ಲೇಇರುವ ಮನೆಯಲ್ಲಿ ಈ ಘಟನೆನಡೆದಿದ್ದು, ದೊಡ್ಡಬಸಪ್ಪರ ಪತ್ನಿ ಲಕ್ಷಿ ¾à,ಪುತ್ರ ಪ್ರತಾಪ್ ಹಲ್ಲೆಗೊಳಗಾದವರು.ಬುಧವಾರ ರಾತ್ರಿ 10 ಗಂಟೆ ಸುಮಾರಿಗೆಮನೆಗೆ ನುಗ್ಗಿದ್ದ ದುಷ್ಕರ್ಮಿಗಳು,ಬೀರುವ ಬಾಗಿಲು ಮುರಿದುಅದರಲ್ಲಿದ್ದ 1.28 ಲಕ್ಷ ನಗದು ಹಣ,ಎರಡು ತೊಲ ಚಿನ್ನದ ಸರವನ್ನು ದೋಚಿವಾಪಸ್ ಹೋಗುವಾಗ ಮನೆಯಲ್ಲಿಮಲಗಿದ್ದ ದೊಡ್ಡಬಸಪ್ಪರ ಪತ್ನಿ ಲಕ್ಷಿ ¾à,ಪುತ್ರ ಪ್ರತಾಪ್ ಎಚ್ಚರಗೊಂಡಿದ್ದು,ದುಷ್ಕರ್ಮಿಗಳನ್ನು ತಡೆಯಲುಯತ್ನಿಸಿದ್ದಾರೆ.
ಈ ವೇಳೆ ದುಷ್ಕರ್ಮಿಗಳುರಾಡ್ ಮತ್ತು ಪಿಕಾಸಿಯಿಂದ ಲಕ್ಷಿ ¾à,ಪ್ರತಾಪ್ ತಲೆಗೆ ಹೊಡೆದುಗಾಯಗೊಳಿಸಿದ್ದಾರೆ. ಇವರು ಕಿರುಚಿದಶಬ್ದಕ್ಕೆ ಪಕ್ಕದ ಕುರಿಹಟ್ಟಿಯಲ್ಲಿ ಮಲಗಿದ್ದದೊಡ್ಡಬಸಪ್ಪ ಬಂದಿದ್ದು, ಆತನಿಗೂಹೊಡೆದು ಪರಾರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Makar Sankranti: ಹಂಪಿಗೆ ಹರಿದು ಬಂದ ಭಕ್ತ ಜನ ಸಾಗರ!
Ballari; ಬಿಸಿಎಂ ತಾಲೂಕು ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.