ದೊಡ್ಡಾಟಕ್ಕೆಸಹಾಯ ಧನ ನೀಡಲು ಮನವಿ
Team Udayavani, Aug 19, 2022, 4:03 PM IST
ಬಳ್ಳಾರಿ: ದೊಡ್ಡಾಟ ಪ್ರದರ್ಶನಗಳಿಗೆ ಮುಂದಿನ ದಿನಗಳಲ್ಲಿಸರ್ಕಾರ ಕನಿಷ್ಠ 1 ಲಕ್ಷ ರೂ. ಸಹಾಯ ಧನ ನೀಡಬೇಕುಎಂದು ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಎಚ್. ಲಕ್ಷ್ಮಣ ಹೇಳಿದರು.
ನಗರ ಹೊರವಲಯದಲ್ಲಿನ ಅಲ್ಲೀಪುರ ಮಹಾದೇವತಾತಮಠದ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಬಯಲಾಟ (ದೊಡ್ಡಾಟ) ಕಲಾವಿದರಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಬಯಲಾಟ ಪಿತಾಮಹದಿ. ನರಸಿಂಗರಾಯ, ಕುರುಗೋಡಿನ ಗಾಜಿನಮನೆ ದೊಡ್ಡಬಸಮ್ಮ, ವಿಠಲಾಪುರದ ಜಿ.ದೊಡ್ಡಬಸಪ್ಪ, ಕಪ್ಪಗಲ್‌ಪದ್ಮಮ್ಮ, ಮೆಟ್ರಿ ಸಣ್ಣ ದುರುಗುಪ್ಪ, ಚಂದಾವಲಿ ಕಪ್ಪಗಲ್,ಪಾಲಾಕ್ಷಪ್ಪ ಕುರೇಕುಪ್ಪ, ಜೆ.ಡಿ. ಭೀಮಣ್ಣ, ಗುಗ್ಗರಹಟ್ಟಿಸ್ಮರಣಾರ್ಥ ಆಯೋಜಿಸಿದ್ದ ಜಾನಪದ ಸಂಗೀತ,ಬಯಲಾಟ (ದೊಡ್ಡಾಟ) ಕಲಾ ಪ್ರದರ್ಶನವನ್ನು ಉದ್ಘಾಟಿಸಿಅವರು ಮಾತನಾಡಿದರು.
ಹಳ್ಳಿ ಸೊಗಡಿನ ಗಂಡು ಕಲೆಬಯಲಾಟ. ಇಲ್ಲಿನ ಬಹುಜನ ಮನೋರಂಜನೆ ಕಲಾಪ್ರಕಾರವಾಗಿದ್ದು ಇಂತಹ ದೊಡ್ಡಾಟ ಪ್ರದರ್ಶನಗಳಿಗೆಮುಂದಿನ ದಿನಗಳಲ್ಲಿ ಸರ್ಕಾರವು ಕನಿಷ್ಟ ಒಂದು ಲಕ್ಷ ರೂ.ಸಹಾಯಧನ ನೀಡಬೇಕು. ಕಲಾವಿದರ ಮಾಸಾಶನ 5ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.