ದೇವದಾಸಿಯರಿಗೆ ಸೌಲಭ್ಯ ಒದಗಿಸಲು ಆಗ್ರಹ
Team Udayavani, Nov 8, 2021, 3:55 PM IST
ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರಜಿಲ್ಲೆಯಲ್ಲಿ 12600ಕ್ಕೂ ಅಧಿ ಕದೇವದಾಸಿಯರಿದ್ದು ಸರ್ಕಾರದಿಂದಇದುವರೆಗೆ ಯಾವುದೇ ಸೌಲಭ್ಯಗಳುಸಿಗುತ್ತಿಲ್ಲ ಎಂದು ಆರೋಪಿಸಿ ರಾಜ್ಯದೇವದಾಸಿಯರ ಕ್ಷೇಮಾಭಿವೃದ್ಧಿಒಕ್ಕೂಟದಿಂದ ಡಿಸಿ ಕಚೇರಿ ಎದುರುಪ್ರತಿಭಟನೆ ನಡೆಸಲಾಯಿತು.
ಒಕ್ಕೂಟದ ಜಿಲ್ಲಾ ಸಂಚಾಲಕಕಟ್ಟೆಬಸಪ್ಪ ನೇತೃತ್ವದಲ್ಲಿ ನಡೆದಪ್ರತಿಭಟನೆಯಲ್ಲಿ ದೇವದಾಸಿಯರಬಾಕಿ ಇರುವ ಪಿಂಚಣಿ ಜಮಾಮಾಡಬೇಕು. ದೇವದಾಸಿಯರಮಕ್ಕಳಿಗೆ ಪುನರ್ವಸತಿ ರೂಪಿಸಬೇಕು,ಭೂಮಿ, ಮನೆ, ನಿವೇಶನ, ಶೇ.75ರ ಸಹಾಯಧನದಲ್ಲಿ ಸಾಲ ಮತ್ತು ಮದುವೆಯ ಸಹಾಯಧನ ಸೌಲಭ್ಯಒದಗಿಸಬೇಕು ಎಂದು ಜಿಲ್ಲಾ ಧಿಕಾರಿಗಳಮೂಲಕ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದರು.
ಹೊಸ ಆರ್ಥಿಕ ನೀತಿಯಿಂದ ಎಲ್ಲ ರಂಗಗಳಲ್ಲಿ ಯಂತ್ರಗಳ ಬಳಕೆಆಗುತ್ತಿದೆ. ಹೀಗಾಗಿ ದೇವದಾಸಿಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ.ದೇವದಾಸಿಯರ ಕನಿಷ್ಠ 5 ಲಕ್ಷ ರೂ.ನೀಡಿ ತಲಾ 5 ಎಕರೆ ಜಮೀನುಒದಗಿಸಲು ಸರ್ಕಾರ ಮುಂದಾಗಬೇಕುಎಂದು ಒತ್ತಾಯಿಸಿದರು.ಸರ್ಕಾರಿ, ಅರೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿನೀಡಬೇಕು ಎಂದು ಆಗ್ರಹಿಸಿದರು.ಬಳಿಕ ಜಿಲ್ಲಾಡಳಿತಕ್ಕೆ ಮನವಿಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿಒಕ್ಕೂಟದ ಅಡಿವೆಪ್ಪ, ರೇಣುಕಾ,ಹೊನ್ನೂರಮ್ಮ, ಗೌರಮ್ಮ, ಈರಮ್ಮ,ನಾಗಮ್ಮ, ತಾಯಮ್ಮ, ಕೆಂಚಮ್ಮ,ಮರಮ್ಮ, ಗಾದೆಮ್ಮ, ಶಿವರುದ್ರಮ್ಮಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.