ನ್ಯಾಯಬದ್ಧ ಸಮಸ್ಯೆ ಪರಿಹಾರಕ್ಕೆ ಸಂಘಟನೆಗಳು ಶ್ರಮಿಸಲಿ
Team Udayavani, Nov 14, 2021, 8:18 PM IST
ಹೊಸಪೇಟೆ: ನ್ಯಾಯಬದ್ಧ ಸಮಸ್ಯೆಪರಿಹಾರಕ್ಕಾಗಿ ಸಂಘಟನೆಗಳುಶ್ರಮಿಸಬೇಕು ಎಂದು ಟಿ.ಬಿ.ಡ್ಯಾಂಪೊಲೀಸ್ ಠಾಣೆ ಸಿಪಿಐ ಹುಲಗಪ್ಪಹೇಳಿದರು.
ಟಿ.ಬಿ. ಡ್ಯಾಂನ ತಿರುಮಲಅಯ್ನಾಂಗಾರ್ ಸಭಾಂಗಣದಲ್ಲಿವಿಜಯನಗರ ಜಿಲ್ಲಾ ಮಾಜಿಸೈನಿಕರ ಸಂಘಕ್ಕೆ ಚಾಲನೆ ನೀಡಿಮಾತನಾಡಿ, ಸೇನೆಯಿಂದ ನಿವೃತ್ತರಾದಮಾಜಿ ಸೈನಿಕರಿಗೆ ಸೇವೆ ಮಾಡಲುಅವಕಾಶವಿದೆ. ಅಲ್ಲಿಯೂ ಕೂಡಉತ್ತಮ ಸೇವೆ ನೀಡುವ ಮೂಲಕಮಾದರಿಯಾಗಬೇಕು ಎಂದು ಸಲಹೆನೀಡಿದರು.ಟಿ.ಬಿ.ಡ್ಯಾಂ ಪಿಎಸ್‌ಐ ಬಿ.ಡಿ.ರಜಪೂತ್ ಮಾತನಾಡಿ, ಸೈನಿಕರು ಹಾಗೂಪೊಲೀಸರ ಕಾರ್ಯ ನಿರಂತರವಾಗಿ ನಡೆಯಬೇಕಾದ ಪ್ರಕ್ರಿಯೆ.
ಉತ್ತಮಕಾರ್ಯ ಮಾಡುವ ಮೂಲಕ ಸಮಾಜಕ್ಕೆಮಾದರಿಯಾಗಬಹುದು ಎಂದರು.ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷಡಾ| ಶಿವಣ್ಣ ಮಾತನಾಡಿ, ಅನೇಕ ನಿವೃತ್ತಸೈನಿಕರು ಸೌಲಭ್ಯಗಳನ್ನು ಪಡೆದಿದ್ದಾರೆ.ಅನೇಕರು ಸೇನೆಗೆ ಸೇರಲುಮುಂದಾಗುತ್ತಾರೆ. ಸರ್ಕಾರ ಸೈನಿಕರಿಗೆಅತ್ಯಂತ ಕಡಿಮೆ ಸೌಲಭ್ಯಗಳನ್ನುನೀಡುತ್ತಿರುವುದು ಸರಿಯಾದ ಕ್ರಮವಲ್ಲ.
ಮುಂದಿನ ದಿನಗಳಲ್ಲಿ ಸರ್ಕಾರದಿಂದಹೆಚ್ಚಿನ ಸೌಲಭ್ಯ ದೊರಕೊಸಿಕೊಡಿವಲ್ಲಿಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಭರವಸೆ ನೀಡಿದರು.ರಜನಿ ಸುಬ್ಬಯ್ಯ, ಪ್ರಶಿûಾರ್ಥಸಬ್ ಇನ್ಸಪೆಕ್ಟರ್ ಜಾರ್ಚ್ ಪ್ರಕಾಶ,ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷಜಿ.ಎಸ್. ಮಂಜುನಾಥ, ಹನುಮಂತಪ್ಪವೇದಿಕೆಯಲ್ಲಿ ಹಾಜರಿದ್ದರು. ಪುಣ್ಯಶ್ರೀಪ್ರಾರ್ಥಿಸಿದರು. ಮುಜಾರ್ವ್‌ಪ್ರಾಸ್ತಾವಿಕವಾಗಿ ಮಾತನಾಡಿದರು.ಹೆಚ್.ಪಿ.ಕಲ್ಲಂಭಟ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.