ಬೇಡಿಕೆ ಈಡೇರಿಕೆ ಭರವಸೆ; ಪ್ರತಿಭಟನೆ ಹಿಂದಕ್ಕೆ
Team Udayavani, Dec 12, 2021, 3:50 PM IST
ಬಳ್ಳಾರಿ: ನಗರದ ವಿಮ್ಸ್ ನಿರ್ದೇಶಕರ ಕಚೇರಿಎದುರು ಅನಿರ್ದಿಷ್ಟಾವ ಧಿ ಪ್ರತಿಭಟನೆಹಮ್ಮಿಕೊಂಡಿದ್ದ ಗುತ್ತಿಗೆ ಕಾರ್ಮಿಕರುಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಪ್ರತಿಭಟನೆ ಕೈಬಿಟ್ಟರು.ಕನಿಷ್ಠ ವೇತನ ಜಾರಿಗೊಳಿಸಬೇಕು.
200ಇದ್ದ ಸ್ಕಾ Âವೆಂಜರ್ನ್ನು (ಸ್ವತ್ಛತಾ ಕಾರ್ಮಿಕರು)ಕೇವಲ 64ಕ್ಕೆ ಇಳಿಸಿ ಅನ್ಯಾಯವೆಸಗಿದ್ದಕ್ರಮವನ್ನು ಖಂಡಿಸಿ ಇನ್ನಿತರೆ ಪ್ರಮುಖಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದಮೂರು ದಿನಗಳಿಂದ ವಿಮ್ಸ್ ನಿರ್ದೇಶಕರಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆಹಮ್ಮಿಕೊಳ್ಳಲಾಗಿತ್ತು. ಧರಣಿಯಲ್ಲಿ 400ಕ್ಕೂಹೆಚ್ಚು ಗುತ್ತಿಗೆ ಕಾರ್ಮಿಕರು ಭಾಗವಹಿಸಿವಿಮ್ಸ್ ಆಡಳಿತ, ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ್ದಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾಕಾರ್ಮಿಕ ಅ ಧಿಕಾರಿಗಳ ಉಪಸ್ಥಿತಿಯಲ್ಲಿನಿರ್ದೇಶಕರು, ಗುತ್ತಿಗೆದಾರರುಹಾಗೂ ಕಾರ್ಮಿಕ ಮುಖಂಡರ ಸಭೆನಡೆಸಲಾಯಿತು. ಈ ವೇಳೆ ಕಾನೂನಾತ್ಮಕವಾಗಿದೊರೆಯಬೇಕಾದ ಎಲ್ಲ ಸೌಲಭ್ಯಗಳುವಿಮ್ಸ್ ಗುತ್ತಿಗೆ ನೌಕರರಿಗೆ ಲಭಿಸಲಿವೆ.ಯಾವುದೇ ಲೋಪಗಳು ಆಗದಂತೆಕ್ರಮಕೈಗೊಳ್ಳಲಾಗುವುದು ಎಂಬ ಭರವಸೆಯ ನೀಡಲಾಯಿತು.
ಬಾಕಿಯಿರುವ ವೇತನಗುತ್ತಿಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾಮಾಡಲಾಯಿತು. ಇದಾದ ನಂತರವೇ ಸದ್ಯದಮಟ್ಟಿಗೆ ಧರಣಿಯನ್ನು ಹಿಂಪಡೆಯಲಾಯಿತುಎಂದು ಧರಣಿನಿರತರು ತಿಳಿಸಿದ್ದಾರೆ.ಈ ವೇಳೆ ಎಐಯುಟಿಯುಸಿ ರಾಜ್ಯ ಅಧ್ಯಕ್ಷಕೆ. ಸೋಮಶೇಖರ್, ವಿಮ್ಸ್ ಗುತ್ತಿಗೆ ನೌಕರರಸಂಘದ ಕಾರ್ಯದರ್ಶಿ ಎ. ದೇವದಾಸ್,ಮುಖಂಡರಾದ ಡಾ| ಪ್ರಮೋದ್, ಸುರೇಶ್,ಲಕೀÒ$¾, ಹೊನ್ನೂರ್ ಬಿ, ಪಾರ್ವತಿ, ಚಂದ್ರಮ್ಮ,ದುರ್ಗಮ್ಮ, ಆರೋಗ್ಯ ಮೇರಿ, ಹುಲಗಪ್ಪಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.