21ರ ವರೆಗೂ ಬೆಳೆನಷ್ಟ ಅರ್ಜಿ ಸ್ವೀಕರಿಸಲಿ


Team Udayavani, Dec 16, 2021, 7:58 PM IST

ballari news

ಬಳ್ಳಾರಿ: ಮುಖ್ಯಮಂತ್ರಿಗಳಆದೇಶದಂತೆ ಅಕಾಲಿಕ ಮಳೆಯಿಂದನಷ್ಟಕ್ಕೀಡಾಗಿರುವ ಬೆಳೆಗಳ ಪರಿಹಾರಕ್ಕಾಗಿರೈತರಿಂದ ಡಿ.21ರವರೆಗೆ ಅರ್ಜಿಗಳನ್ನುಸ್ವೀಕರಿಸಬೇಕು ಎಂದು ತುಂಗಭದ್ರಾ ರೈತಸಂಘವು ಆಗ್ರಹಿಸಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಸಂಘದ ಸದಸ್ಯರು, ಬಳ್ಳಾರಿ ಜಿಲ್ಲೆಯಲ್ಲಿಅಕಾಲಿಕ ಮಳೆಗೆ 2.65 ಲಕ್ಷ ಎಕರೆ ಭತ್ತ,1.54 ಲಕ್ಷ ಎಕರೆ ಮೆಣಸಿನಕಾಯಿ, 1.10ಲಕ್ಷ ಎಕರೆ ಹತ್ತಿ ಬೆಳೆ ಸೇರಿದಂತೆ ಇನ್ನಿತರೆಬೆಳೆಗಳು ನಷ್ಟವಾಗಿ ರೈತರು ಸಂಕಷ್ಟದಪರಿಸ್ಥಿತಿ ಎದುರಿಸುತ್ತಿದ್ದಾರೆ. ಖರ್ಚುಮಾಡಿ ಸಹ ಕೈಗೆ ಬಾರದಂತಾಗಿದೆ.ಸಾಲದ ಸುಳಿಗೆ ಸಿಲುಕುವಂತಾಗಿದೆ.

ಇಂತಹ ಸಂದರ್ಭದಲ್ಲಿ ರೈತರು ಬೆಳೆನಷ್ಟ ಪರಿಹಾರದ ಅರ್ಜಿಗಳನ್ನುನೀಡಲು ಹೋದರೆ, ಸಂಬಂಧಪಟ್ಟ ಕೈಷಿ,ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ವೀಕರಿಸದೆ ನಿಗದಿತ ಅವಧಿಮುಗಿದಿದೆ ಎಂದು ಹೇಳುತ್ತಿದ್ದಾರೆ. ಅದುಸರಿಯಲ್ಲ. ಮುಖ್ಯಮಂತ್ರಿಗಳು ಡಿ.21ರವರೆಗೂ ರೈತರಿಂದ ಬೆಳೆ ನಷ್ಟ ಪರಿಹಾರದಅರ್ಜಿಗಳನ್ನು ಸ್ವೀಕರಿಸುವಂತೆ ಆದೇಶಹೊರಡಿಸಿದ್ದಾರೆ. ಹಾಗಾಗಿ ಅಧಿಕಾರಿಗಳುರೈತರಿಂದ ಅರ್ಜಿಗಳನ್ನು ಸ್ವೀಕರಿಸಬೇಕುಎಂದು ಸಂಘವು ಒತ್ತಾಯಿಸಿದೆ. ಬೆಳೆನಷ್ಟ ಪರಿಹಾರವನ್ನು ಒಬ್ಬ ರೈತನಿಗೆ5 ಎಕರೆವರೆಗೆ ಮಾತ್ರ ಎಕರೆಗೆ 5400 ರೂ.ಗಳಂತೆ ನೀಡುತ್ತಿರುವ ಸರ್ಕಾರದ ಕ್ರಮಸರಿಯಲ್ಲ. ನಷ್ಟವಾಗಿರುವ ಸಂಪೂರ್ಣಪರಿಹಾರ ನೀಡಬೇಕು.

ಅಥವಾ ಎಕರೆಗೆ50 ಸಾವಿರ ರೂ.ಗಳನ್ನು ನೀಡಬೇಕುಎಂದು ಜಿಲ್ಲೆಯ ಜನಪ್ರತಿನಿಧಿಗಳುಸದ್ಯ ನಡೆಯುತ್ತಿರುವ ಬೆಳಗಾವಿಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಕೈಗೊಳ್ಳಬೇಕು ಎಂದು ಸಂಘವು ತಿಳಿಸಿತು.ಬೆಳೆನಷ್ಟದಿಂದ ಬಳ್ಳಾರಿ ಜಿಲ್ಲೆಯಲ್ಲಿಬಾದನಹಟ್ಟಿ, ಮದಿರೆ, ಚಾನಾಳ್‌, ದರೂರುಗ್ರಾಮಗಳಲ್ಲಿ ನಾಲ್ವರು ರೈತರು ಈಗಾಗಲೇಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿಜಮೀನು ಇರುವ ಕೆಲವರಿಗೆ ಸರ್ಕಾರದಪರಿಹಾರ ಬರಲಿದೆ.

ಜಮೀನು ಇಲ್ಲದೆಗುತ್ತಿಗೆ ಮಾಡಿ ಆತ್ಮಹತ್ಯೆ ಮಾಡಿಕೊಂಡರೈತರ ಪರಿಸ್ಥಿತಿ ಹೇಗೆ? ಮುಖ್ಯಮಂತ್ರಿಗಳುಕೂಡಲೇ ಸಚಿವ ಸಂಪುಟ ಸಭೆ ಕರೆದುಚರ್ಚಿಸಿ ಆತ್ಮಹತ್ಯೆ ಮಾಡಿಕೊಂಡಿರುವಎಲ್ಲ ರೈತ ಕುಟುಂಬಗಳಿಗೆ ಪರಿಹಾರನೀಡಲು ನಿರ್ಣಯ ಕೈಗೊಳ್ಳಬೇಕುಎಂದು ಒತ್ತಾಯಿಸಿತು.ಜಿಲ್ಲೆಯಲ್ಲಿಮೆಣಸಿನಕಾಯಿ, ಭತ್ತ, ಹತ್ತಿ ಬೆಳೆನಾಶವಾಗಿರುವ ಪ್ರದೇಶದಲ್ಲಿಪರ್ಯಾಯ ಬೆಳೆ ಬೆಳೆಯಲು ಎಚ್‌ಎಲ್‌ಸಿ ಕಾಲುವೆಗೆ ಏ.10ರ ವರೆಗೆ ನೀರುಬಿಡಬೇಕು. ಈ ಕುರಿತು ಕೂಡಲೇ ಐಸಿಸಿಸಭೆ ಕರೆದು ನಿರ್ಣಯ ಕೈಗೊಳ್ಳಬೇಕುಎಂದು ಕೋರಿತು.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್:‌ ಇಲ್ಲಿದೆ ಮತಎಣಿಕೆಯ ಪೂರ್ಣವಿವರ

v

Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್‌ ನ ಅನ್ನಪೂರ್ಣ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.